newsfirstkannada.com

ನಾಳಿನ IPL ಫೈನಲ್​ ಪಂದ್ಯ ರದ್ದಾಗುತ್ತಾ? ಕಾರಣ ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರಾ!

Share :

Published May 25, 2024 at 8:31pm

    ಐಪಿಎಲ್​ ಫೈನಲ್​ನಲ್ಲಿ ಕೆಕೆಆರ್​ ಹಾಗೂ ಎಸ್​ಆರ್​ಹೆಚ್​ ಫೈಟ್

    3ನೇ ಬಾರಿ ಪ್ರಶಸ್ತಿ ಗೆಲ್ಲಲು ಕಾತುರದಲ್ಲಿರೋ ಶಾರುಖ್ ಖಾನ್ ಟೀಮ್

    ಕಾವ್ಯ ಮಾರನ್​ಗೆ ಕಪ್ ಗೆದ್ದು ಕೊಡ್ತಾರಾ ಕ್ಯಾಪ್ಟನ್​ ಪ್ಯಾಟ್ ಕಮಿನ್ಸ್​​​?

2024ರ ಐಪಿಎಲ್​ ಟೂರ್ನಿಯ ಫೈನಲ್ ​ಪಂದ್ಯಕ್ಕೆ ಚೆನ್ನೈನ ಎಂ.ಎ ಚಿದಂಬರಂ ಸ್ಟೇಡಿಯಂ ಸಾಕ್ಷಿಯಾಗಲಿದೆ. ಸನ್‌ರೈಸರ್ಸ್ ಹೈದರಾಬಾದ್‌ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ಐಪಿಎಲ್​ ಕಪ್​ಗಾಗಿ ಅಖಾಡಕ್ಕೆ ಇಳಿಯಲಿವೆ. ಈ ಟೂರ್ನಿಯಲ್ಲಿ ಒಟ್ಟು 10 ಟೀಮ್​ಗಳು ಪ್ರದರ್ಶನ ನೀಡಿದ್ದವು. ಅಂತಿಮವಾಗಿ ಕೆಕೆಆರ್ ಹಾಗೂ ಎಸ್​​ಆರ್​ಹೆಚ್​ ಫೈನಲ್​ಗೆ ಬಂದಿವೆ. ಹೀಗಾಗಿ ನಾಳೆ ಸಂಜೆ ನಡೆಯುವ ಪಂದ್ಯಕ್ಕೆ ಮಳೆ ಏನಾದರೂ ಬಂದು ಅಡ್ಡಿಯಾಗಬಹುದಾ ಎನ್ನುವ ಪ್ರಶ್ನೆ ಕಾಡುತ್ತಿದ್ದು ಸದ್ಯ ಇದಕ್ಕೆ ಉತ್ತರ ಇಲ್ಲಿ ವಿವರವಾಗಿ ಕೊಡಲಾಗಿದೆ.

ಇದನ್ನೂ ಓದಿ: ಗ್ರಾಮ ಪಂಚಾಯತಿ ಸಿಬ್ಬಂದಿ ನಿರ್ಲಕ್ಷ್ಯದಿಂದ 2 ವರ್ಷದ ಬಾಲಕ ಸಾವು.. ಏನಾಯಿತು?

ಕೋಲ್ಕತ್ತಾ ನೈಟ್ ರೈಡರ್ಸ್ 4ನೇ ಬಾರಿಗೆ ಫೈನಲ್‌ಗೆ ಎಂಟ್ರಿ ಕೊಟ್ಟಿದ್ದು ಈಗಾಗಲೇ 2 ಬಾರಿ ಐಪಿಎಲ್ ಪ್ರಶಸ್ತಿಯನ್ನು (2012, 2014) ಗೌತಮ್ ಗಂಭೀರ್ ನಾಯಕತ್ವದಲ್ಲಿ ಗೆದ್ದುಕೊಂಡಿದೆ. ಕೆಕೆಆರ್​ 2021ರಲ್ಲೂ ಫೈನಲ್ ತಲುಪಿತ್ತು. ಆದರೆ ಚೆನ್ನೈ ಸೂಪರ್ ಕಿಂಗ್ಸ್​​ನಿಂದ ಸೋತಿದ್ದರು. ಎಸ್​​ಆರ್​ಹೆಚ್​ ಕೂಡ 2ನೇ ಬಾರಿಗೆ ಕಪ್​​ಗೆ ಮುತ್ತಿಕ್ಕುವ ತವಕದಲ್ಲಿದೆ. ಆದ್ರೆ ಚೆನ್ನೈನಲ್ಲಿ ಇಂದು ಮಳೆಯಾಗಿದ್ದು ಇದು ನಾಳೆ ಕೂಡ ಮುಂದುವರೆಯುವ ಸಾಧ್ಯತೆ ಇದೆಯಾ ಎಂದು ಹೇಳುವುದಾದರೆ, ಇಲ್ಲ ಎಂದು ಹೇಳಬಹುದು.

ಇದನ್ನೂ ಓದಿ: ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ ದಂಧೆ.. ಮೈಸೂರಲ್ಲಿ ಒಡನಾಡಿ ಸಂಸ್ಥೆ ಜೊತೆ ಪೊಲೀಸರ ರೇಡ್; ಆಮೇಲೇನಾಯ್ತು?

ಹೌದು ನಾಳೆ ಐಪಿಎಲ್​​ನ ಫೈನಲ್​ ಪಂದ್ಯಕ್ಕೆ ಯಾವುದೇ ಮಳೆಯ ಅಡ್ಡಿ ಇರಲ್ಲ. ಹೀಗಾಗಿ ಕೆಕೆಆರ್ ಹಾಗೂ ಎಸ್​​ಆರ್​ಹೆಚ್ ನಡುವಿನ​ ಫೈನಲ್ ಸುಗಮವಾಗಿ ನಡೆಯಲಿದೆ ಎಂದು ಬಹುತೇಕವಾಗಿ ಹೇಳಲಾಗಿದೆ. ಚೆನ್ನೈ ನಗರವೆಲ್ಲ ನಾಳೆ ಮೋಡ ಕವಿದ ವಾತಾವರಣದಿಂದ ಇರುತ್ತದೆಂದು ನಿರೀಕ್ಷಿಸಲಾಗಿದೆ. ಪಂದ್ಯ ಪ್ರಾರಂಭದ ಸಮಯದಲ್ಲಿ ತಾಪಮಾನವು ಸುಮಾರು 33 C ಇರುತ್ತದೆ. ಶೇಕಡಾ 14 ರಷ್ಟು ಮಳೆಯಾಗುವ ಸಾಧ್ಯತೆಗಳಿದ್ರೆ, ಶೇಕಡಾ 64ರಷ್ಟು ಆರ್ದ್ರತೆ ಮತ್ತು ಗಾಳಿ ಇರುತ್ತದೆ ಎಂದು ಹೇಳಲಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ನಾಳಿನ IPL ಫೈನಲ್​ ಪಂದ್ಯ ರದ್ದಾಗುತ್ತಾ? ಕಾರಣ ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರಾ!

https://newsfirstlive.com/wp-content/uploads/2024/05/CSK-1.jpg

Load More