newsfirstkannada.com

ಯಾವೆಲ್ಲಾ ವಿಡಿಯೋ ಬಿಡ್ಬೇಕು ಅಂತ ಟಿಕ್ ಹಾಕಿದ್ಯಾರು?; ಹೆಚ್​ಡಿಕೆ ಸ್ಫೋಟಕ ಹೇಳಿಕೆ

Share :

Published May 7, 2024 at 2:17pm

    ಮಿಸ್ಟರ್ ಸುರ್ಜೇವಾಲ ಎಂದು ಹೆಚ್​ ಡಿ ಕುಮಾರಸ್ವಾಮಿ ಗರಂ

    ಹಾಸನ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿ ಸುದ್ದಿಗೋಷ್ಠಿ

    ಪ್ರಜ್ವಲ್​ ರೇವಣ್ಣ ನನ್ನ ಮಗ ಎಂದಿದ್ದು ನಿಜ ಎಂದ ಹೆಚ್​ಡಿಕೆ

ಹಾಸನ ಅಶ್ಲೀಲ ವಿಡಿಯೋ ಪ್ರಕರಣ ಮತ್ತು ಪ್ರಜ್ವಲ್​ ರೇವಣ್ಣ ಪ್ರಕರಣ ವಿಚಾರವಾಗಿ ಮಾಜಿ ಸಿಎಂ ಎಚ್. ಡಿ ಕುಮಾರಸ್ವಾಮಿ ಬೆಂಗಳುರಿನಲ್ಲಿ ಸುದ್ದಿಗೋಷ್ಠಿ ಕರೆದಿದ್ದಾರೆ. ಈ ವೇಳೆ ರಾಜ್ಯಪಾಲ ಸುರ್ಜೇವಾಲ ಅವರಿಗೆ ಯಾವೆಲ್ಲಾ ವಿಡಿಯೋ ಬಿಡಬೇಕು ಅಂತ ಟಿಕ್​ ಹಾಕಿದ್ಯಲ್ಲಪ್ಪ ಎಂದು ಹೆಚ್​ಡಿಕೆ ಕೆಂಡಕಾರಿದ್ದಾರೆ.

ಪ್ರಜ್ವಲ್​ ರೇವಣ್ಣ ನನ್ನ ಮಗ ಎಂದಿದ್ದ ವಿಚಾರವಾಗಿ ಮಾತನಾಡಿದ ಹೆಚ್​ಡಿಕೆ, ಹೌದು ಹಾಸನದಲ್ಲಿ ಹೇಳಿದ್ದೇನೆ. ಆದ್ರೆ ನನಗೆ ಈ ವಿಚಾರವೆಲ್ಲ ಗೊತ್ತಿಲ್ಲ. ಈ ಪ್ರಕರಣ ನಿಮಗೆ ಗೊತ್ತಿತ್ತಲ್ಲಪ್ಪ. ರಾಹುಲ್​ ಗಾಂಧಿ, ಸುರ್ಜೇವಾಲರವರಿಗೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅಮ್ಮನ ಪಾದ ಮುಟ್ಟದೆ ಸ್ಪರ್ಧಿಸುತ್ತಿರೋ ಮೊದಲ ಚುನಾವಣೆ.. ಸಂದರ್ಶನದ ವೇಳೆ ಕಣ್ಣೀರು ಸುರಿಸಿದ ಪ್ರಧಾನಿ ಮೋದಿ

ಪಾಪ ಸುರ್ಜೇವಾಲರವರು ಬೆಳಗಾವಿಯಲ್ಲಿ ಆಕೆಡೆ ಡೆಪ್ಯುಟಿ ಸಿಎಂ, ಈಕೆ ಸಿಎಂ ಜೊತೆಗೆ ಸಂತ್ರಸ್ತ ಮಹಿಳೆಯರಿಗೆ ಪಕ್ಷದಿಂದ ಆರ್ಥಿಕ ನೆರವು ಕೊಡ್ತಾರಂತೆ. ಕುಳಿತುಕೊಂಡು ಯಾವ್ಯಾವ ಫೋಟೋ ಬಿಡಬೇಕು ಅಂತ ಟಿಕ್​ ಮಾಡಿದ್ದು ಯಾರು ಸುರ್ಜೇವಾಲ?. ಮಿಸ್ಟರ್ ಸುರ್ಜೇವಾಲ ಮೊದಲ ಎಪಿಸೋಡ್​ನಲ್ಲಿ ಯಾವ ಹೆಣ್ಣು ಮಕ್ಕಳ ವಿಡಿಯೋ ಬಿಡಬೇಕೆಂದು ಟಿಕ್​ ಹಾಕಿದ್ಯಲ್ಲಪ್ಪ. ನೀನು ಆರ್ಥಿಕ ನೆರವು ಕೊಡ್ತೀಯಾ. ನೆರವು ಸರ್ಕಾರ ಕೊಡಬೇಕು ನೀವು ಅನೌಂನ್ಸ್​ ಮಾಡೋಕೆ ಆಗ್ತದಾ? ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಯಾವೆಲ್ಲಾ ವಿಡಿಯೋ ಬಿಡ್ಬೇಕು ಅಂತ ಟಿಕ್ ಹಾಕಿದ್ಯಾರು?; ಹೆಚ್​ಡಿಕೆ ಸ್ಫೋಟಕ ಹೇಳಿಕೆ

https://newsfirstlive.com/wp-content/uploads/2024/05/HDK-5.jpg

Load More