newsfirstkannada.com

ಎಸ್​.ಟಿ. ಸೋಮಶೇಖರ್ ತಮ್ಮ ಅಭಿವೃದ್ಧಿ ಮಾತ್ರ ಮಾಡಿಕೊಂಡಿದ್ದಾರೆ -ಕುಮಾರಸ್ವಾಮಿ ವಾಗ್ದಾಳಿ

Share :

Published February 27, 2024 at 12:00pm

    ರಾಜ್ಯಸಭೆ ಚುನಾವಣೆಯಲ್ಲಿ ಸೋಮಶೇಖರ್ ಅಡ್ಡ ಮತದಾನ

    ನನ್ನ ಮತ ಅಭಿವೃದ್ಧಿ ಪರ ಎಂದಿದ್ದ ಎಸ್​.ಟಿ.ಸೋಮಶೇಖರ್

    ವೋಟಿಂಗ್​ಗೂ ಮೊದಲೇ ಆಕ್ರೋಶ ಹೊರ ಹಾಕಿದ್ದ ಹೆಚ್​ಡಿಕೆ

ಮಾಜಿ ಸಚಿವ ಎಸ್​.ಟಿ ಸೋಮಶೇಖರ್ ಕ್ಷೇತ್ರದ ಅಭಿವೃದ್ಧಿ ಬಿಟ್ಟು ತಮ್ಮ ಅಭಿವೃದ್ಧಿ ಮಾಡಿಕೊಂಡಿದ್ದಾರೆ ಎಂದು ಹೆಚ್​.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಎಸ್​.ಟಿ.ಸೋಮಶೇಖರ್​ ನಾನು ಅಭಿವೃದ್ಧಿ ಪರ ನನ್ನ ವೋಟ್ ಎಂಬ ಹೇಳಿಕೆ ಬೆನ್ನಲ್ಲೇ ಗುಡುಗಿದ ಕುಮಾರಸ್ವಾಮಿ.. ಅವರು ಕಾಂಗ್ರೆಸ್​ನಲ್ಲಿ ಅಭಿವೃದ್ಧಿಯಾಗ್ತಿಲ್ಲ ಅಂತ ಬಿಜೆಪಿಗೆ ಬಂದರು. ಸೋಮಶೇಖರ್​ ಅಭಿವೃದ್ಧಿ ಪರ ನಮ್ಮ ಮತ ಎಂದಿದ್ದಾರೆ. ಸೋಮಶೇಖರ್​ ಸಚಿವರಾಗಿ ಕ್ಷೇತ್ರದ ಅಭಿವೃದ್ಧಿ ಮಾಡಿಲ್ವಾ? ಕ್ಷೇತ್ರ ಬಿಟ್ಟು ಅವರನ್ನ ಮಾತ್ರ ಅಭಿವೃದ್ಧಿ ಮಾಡಿಕೊಂಡಿದ್ದಾರೆ. ಅವರನ್ನ ಮಾತ್ರ ಅಭಿವೃದ್ಧಿ ಮಾಡ್ಕೊಂಡು ಕ್ಷೇತ್ರವನ್ನ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿBREAKING: ಕೊನೆಗೂ ಬಿಜೆಪಿಗೆ ಕೈ ಕೊಟ್ಟ ಶಾಸಕ ಎಸ್.ಟಿ ಸೋಮಶೇಖರ್

ಇವತ್ತು ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಬಿಜೆಪಿ-ಜೆಡಿಎಸ್​ ಮೈತ್ರಿ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿರುವ ಎಸ್​ಟಿ ಸೋಮಶೇಖರ್ ಮೈತ್ರಿ ಅಭ್ಯರ್ಥಿ ಪರ ಮತ ಹಾಕಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಎಸ್​ಟಿ ಸೋಮಶೇಖರ್ ಮೈತ್ರಿ ಅಭ್ಯರ್ಥಿ ಬಿಟ್ಟು, ಕ್ರಾಸ್ ವೋಟಿಂಗ್ ಮಾಡಿದ್ದಾರೆ.

ಇದನ್ನೂ ಓದಿ‘ಅಭಿವೃದ್ಧಿಗೆ ನನ್ನ ಮತ’ ಎಂದ ಸೋಮಶೇಖರ್; ರಾಜ್ಯಸಭಾ ಎಲೆಕ್ಷನ್​​ನಲ್ಲಿ ಬಿಜೆಪಿ-ಜೆಡಿಎಸ್ ದೋಸ್ತಿಗೆ ಚೆಕ್​ಮೇಟ್ ಇಟ್ರಾ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಎಸ್​.ಟಿ. ಸೋಮಶೇಖರ್ ತಮ್ಮ ಅಭಿವೃದ್ಧಿ ಮಾತ್ರ ಮಾಡಿಕೊಂಡಿದ್ದಾರೆ -ಕುಮಾರಸ್ವಾಮಿ ವಾಗ್ದಾಳಿ

https://newsfirstlive.com/wp-content/uploads/2024/02/HDK-11.jpg

Load More