newsfirstkannada.com

ಮಹಿಳೆ ಕಿಡ್ನಾಪ್ ಕೇಸ್; ನಾಳೆ ಪರಪ್ಪನ ಅಗ್ರಹಾರ ಜೈಲಿಗೆ HD ರೇವಣ್ಣ ಶಿಫ್ಟ್​​?

Share :

Published May 4, 2024 at 8:36pm

Update May 4, 2024 at 8:42pm

    ಬೆಂಗಳೂರಿನ ಪದ್ಮನಾಭನಗರದ ನಿವಾಸದಲ್ಲಿ ಹೆಚ್​.ಡಿ ರೇವಣ್ಣ ಅರೆಸ್ಟ್​

    ಮಹಿಳೆಯನ್ನು ಕಿಡ್ನಾಪ್ ಮಾಡಿದ ಆರೋಪದ ಮೇಲೆ ರೇವಣ್ಣ ಬಂಧನ

    ನಾಳೆ ಹೆಚ್​.ಡಿ ರೇವಣ್ಣ ಅವರನ್ನು ಜಡ್ಜ್ ಹೋಂ ಆಫೀಸ್​ಗೆ ಹಾಜರು

ಬೆಂಗಳೂರು: ಮಹಿಳೆ ಕಿಡ್ನಾಪ್ ಕೇಸ್​ನಲ್ಲಿ ಹೆಚ್.ಡಿ ರೇವಣ್ಣರನ್ನು ಎಸ್​ಐಟಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಎಸ್​ಐಟಿ ಅಧಿಕಾರಿಗಳ ವಶದಲ್ಲಿದ್ದ ಹೆಚ್​​.ಡಿ ರೇವಣ್ಣರನ್ನು ನಾಳೆ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಸದ್ಯ SIT ಅಧಿಕಾರಿಗಳು ಮಾಜಿ ಸಚಿವ ಹೆಚ್​.ಡಿ ರೇವಣ್ಣ ಅರೆಸ್ಟ್​ ಪ್ರೊಸೆಸರ್ ಮುಗಿಸಿದ್ದಾರೆ.

ಇದನ್ನೂ ಓದಿ: ಹಾಸನ ಅಶ್ಲೀಲ ವಿಡಿಯೋ ಪ್ರಕರಣ.. ವಿಡಿಯೋ ನೋಡೋಕೆ ಧೈರ್ಯ ಮಾಡಿಲ್ಲ ಎಂದ ನಿಖಿಲ್​ ಕುಮಾಸ್ವಾಮಿ

ಆದರೆ ಇಂದು ಶನಿವಾರ ಕೋರ್ಟ್ ಸಮಯ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ನಾಳೆ ಭಾನುವಾರ ಹೆಚ್​.ಡಿ ರೇವಣ್ಣರನ್ನು ಜೈಲಿಗೆ ಶಿಫ್ಟ್​ ಮಾಡಲಾಗುವುದು. ಈ ಬಳಿಕ ನ್ಯಾಯಾಧೀಶರ ಮುಂದೆ ಹಾಜರು ಪಡಿಸಬೇಕು. ನಾಳೆ ಅವರನ್ನು ಜಡ್ಜ್ ಹೋಂ ಆಫೀಸ್​ಗೆ ಹಾಜರು ಮಾಡಲಿದ್ದಾರೆ. ಈ ರೀತಿ ಮಾಡಿದಾಗ ಜಡ್ಜ್​ಗೆ ಪಿಸಿ ಕಸ್ಟಡಿ ಅವಕಾಶವಿಲ್ಲ. ಹೀಗಾಗಿ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಿದ್ದಾರೆ. ಬಳಿಕ ಪರಪ್ಪನ ಅಗ್ರಹಾರ ಜೈಲಿಗೆ ರೇವಣ್ಣ ಶಿಫ್ಟ್​​ ಆಗಲಿದ್ದಾರೆ. ಆನಂತರ ಸೋಮವಾರ ಅರ್ಜಿ ಸಲ್ಲಿಸಿ SIT ಕಷ್ಟಡಿಗೆ ಕಳಿಸಲಾಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಹಿಳೆ ಕಿಡ್ನಾಪ್ ಕೇಸ್; ನಾಳೆ ಪರಪ್ಪನ ಅಗ್ರಹಾರ ಜೈಲಿಗೆ HD ರೇವಣ್ಣ ಶಿಫ್ಟ್​​?

https://newsfirstlive.com/wp-content/uploads/2024/05/revanna5.jpg

Load More