newsfirstkannada.com

Health Tips: ಎಷ್ಟೇ ತಿಂದರೂ ತೂಕ ಹೆಚ್ಚಾಗದಂತ ಆಹಾರವಿದು! ಆರೋಗ್ಯ ಕಾಳಜಿ ಇದ್ದವರಿಗೆ ಇದೇ ಬೆಸ್ಟ್ ಫುಡ್​​

Share :

Published March 31, 2024 at 2:57pm

Update March 31, 2024 at 2:59pm

    ಹೊಟ್ಟೆ ತುಂಬಾ ತಿನ್ನಲು ಆಸೆ.. ಆದ್ರೆ ತೂಕ ಹೆಚ್ಚಾಗುತ್ತೆ ಎಂಬ ಭಯವೇ?

    ತೂಕ ಹೆಚ್ಚಾಗುತ್ತೆ ಅಂತ ಹಸಿವು ಕಟ್ಟಿಕೊಂಡಿದ್ರೆ ಆರೋಗ್ಯಕ್ಕೆ ಅಪಾಯ

    ಈ ಆಹಾರವನ್ನು ಎಷ್ಟು ಬೇಕಾದ್ರು ತಿನ್ನಬಹುದು.. ತೂಕ ಹೆಚ್ಚಾಗಲ್ಲ ಕಣ್ರಿ

ಹೊಟ್ಟೆ ತುಂಬಾ ತಿನ್ನಲು ಆಸೆ. ಆದರೆ ತೂಕ ಹೆಚ್ಚಾಗುತ್ತದೆ, ದೇಹದ ಗಾತ್ರ ಬದಲಾಗುತ್ತದೆ ಎಂದು ತಿನ್ನೋಕೆ ಭಯ ಬೀಳುವವರೇ ಜಾಸ್ತಿ. ಆದರೆ ಇಂತಹ ಸಮಸ್ಯೆಗಳಿಗೆ ಫುಲ್​ ಸ್ಟಾಪ್ ನೀಡುವ ಆಹಾರಗಳಿವೆ. ಆದರೆ ಅವುಗಳ ಬಗ್ಗೆ ಬಹುತೇಕರಿಗೆ ಗೊತ್ತಿಲ್ಲವಷ್ಟೆ. ಒಂದು ವೇಳೆ ನಿಮಗೂ ಆರೋಗ್ಯದ ಬಗ್ಗೆ ಕಾಳಜಿ ಇದ್ದು, ದೇಹವನ್ನು ಸಮತೋಲನದಲ್ಲಿಡುವ ಆರೋಗ್ಯ ಬಗ್ಗೆ ತಿಳಿದುಕೊಳ್ಳಬೇಕಾದರೆ ಈ ಸ್ಟೋರಿ ಓದಿ.

ಓಟ್ಸ್​

ಇದು ಆರೋಗ್ಯಕರ ಆಹಾರವಾಗಿದ್ದು, ಕಾರ್ಬೋಹೈಡ್ರೇಟನ್ನು ಒಳಗೊಂಡಿದೆ. ಇದನ್ನು ಸೇವಿಸುವುದರಿಂದ ಆರೋಗ್ಯವು ಸಮತೋಲನದಲ್ಲಿ ಇರುತ್ತದೆ. ಓಟ್ಸ್​ ಜೊತೆಗೆ ಹಣ್ಣು-ಹಾಲನ್ನು ಸೇವಿಸುದರಿಂದ ಹಸಿವನ್ನು ನೀಗಿಸಬಹುದಾಗಿದೆ.

ಪಾಪ್​ ಕಾರ್ನ್​

ತೂಕ ಹೆಚ್ಚಾಗಬಾರದು. ದೇಹದ ತೂಕ ಸಮತೋಲನದಲ್ಲಿರಬೇಕು ಎಂದು ಬಯಸುವವರಿಗೆ ಪಾಪ್​ ಕಾರ್ನ್​ ಕೂಡ ಬೆಸ್ಟ್​ ಫುಡ್​. ಇದು ಕಡಿಮೆ ಕ್ಯಾಲರಿ ಹೊಂದಿರುವ ಕಾರಣ ತೂಕ ಹೆಚ್ಚಾಗುವುದಿಲ್ಲ.

ಅವಕಾಡೊ

ಹಸಿವಾದಾಗ ನಿಜವಾಗಲೂ ತಡೆಯೋಕೆ ಆಗಲ್ಲ. ಹಾಗಂತ ಆಹಾರ ಬಿಡುವುದು ಎಷ್ಟು ಸರಿ?. ಒಂದು ವೇಳೆ ಆರೋಗ್ಯದ ಮೇಲೆ ಕಾಳಜಿ ಇದ್ದವರು ಅವಕಾಡೊ ಸೇವಿಸಿ. ಇದನ್ನು ಸೇವಿಸುವುದರಿಂದ ನಿಮ್ಮ ದೇಹದ ತೂಕ ಹೆಚ್ಚಾಗುವ ಸಾಧ್ಯತೆ ತೀರಾ ಕಡಿಮೆ.

ಮೊಸರು

ಕಡಿಮೆ ಕ್ಯಾಲೋರಿ ಹೊಂದಿರುವ ಆಹಾರದಲ್ಲಿ ಇದು ಕೂಡ ಒಂದು. ಆದರೆ ಕೆನೆ ತೆಗೆದ ಮೊಸರು ಸೇವಿಸುವುದು ಬೆಸ್ಟ್​​. ಲಸ್ಸಿ ಮಾಡಿ ಕುಡಿದರೆ ಹಸಿವು ನೀಗಿಸಬಹುದು.

ಇದನ್ನೂ ಓದಿ: ಹೃದಯವನ್ನ ಬ್ಯಾಗ್​ನಲ್ಲಿಟ್ಟುಕೊಂಡಿದ್ದಾರೆ ಬೆಂಗಳೂರಿನ ಈ ವ್ಯಕ್ತಿ! ಇದಕ್ಕಾಗಿ ಖರ್ಚು ಮಾಡಿದ್ದು ಬರೋಬ್ಬರಿ 1 ಕೋಟಿ

ಪೀನಟ್​ ಬಟರ್​

ಇದು ಪ್ರೋಟಿನ್​ ಹೊಂದಿರುತ್ತವೆ ನಿಜ. ಆದರೆ ದೇಹದ ತೂಕ ಹೆಚ್ಚಾಗುವುದಿಲ್ಲ. ಇದನ್ನು ಮಕ್ಕಳಿಗೆ ನೀಡುವುದರಿಂದ ಶಕ್ತಿ ವೃದ್ಧಿಸುತ್ತದೆ. ದೊಡ್ಡವರು ಕೂಡ ಇದನ್ನು ತಿನ್ನಬಹುದು.

ಹಣ್ಣುಗಳು

ಹಸಿವು ಮತ್ತು ತೂಕ ಹೆಚ್ಚಾಗದಂತೆ ಜಾಗರೂಕತೆವಹಿಸುವವರು ಹಣ್ಣುಗಳನ್ನು ಸೇವಿಸುವುದು ಬೆಸ್ಟ್​. ಕಾಲಘಟ್ಟಕ್ಕೆ ತಕ್ಕಂತೆ ಬೆಳೆಯುವ ಹಣ್ಣುಗಳಿಂದ ದೇಹದ ಆರೋಗ್ಯದ ಜೊತೆಗೆ ತೂಕವನ್ನು ಸಮತೋಲನದಲ್ಲಿ ಇಡಬಹುದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Health Tips: ಎಷ್ಟೇ ತಿಂದರೂ ತೂಕ ಹೆಚ್ಚಾಗದಂತ ಆಹಾರವಿದು! ಆರೋಗ್ಯ ಕಾಳಜಿ ಇದ್ದವರಿಗೆ ಇದೇ ಬೆಸ್ಟ್ ಫುಡ್​​

https://newsfirstlive.com/wp-content/uploads/2024/03/Weight.jpg

Load More