newsfirstkannada.com

ಬೆಂಗಳೂರಿಗೆ ಮಳೆ ಬರೋದು ಯಾವಾಗ? ಒಂದು ವಾರದಿಂದ ಉರಿ ಬಿಸಿಲು.. ದಾಖಲೆಯ ತಾಪಮಾನ..!

Share :

Published April 27, 2024 at 8:28am

    ನಿನ್ನೆ ಕೆಲವು ಏರಿಯಾದಲ್ಲಿ ಬಿಸಿ ಗಾಳಿ ಬೀಸಿರುವ ಬಗ್ಗೆ ವರದಿ

    ಕಳೆದ 6 ದಿನಗಳ ಗರಿಷ್ಠ ಉಷ್ಣಾಂಶದ ರಿಪೋರ್ಟ್ ಇಲ್ಲಿದೆ

    ರಾಜ್ಯದ ಕೆಲವು ಜಿಲ್ಲೆಗಳಿಗೆ ಗುಡ್​ನ್ಯೂಸ್​ ಕೊಟ್ಟ ಹವಾಮಾನ ಇಲಾಖೆ

ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ಬೀರು ಬಿಸಿಲು ಕಡಿಮೆಯಾಗುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಜನಸಾಮಾನ್ಯರು ಕಂಗಾಲಾಗಿ ಹೋಗಿದ್ದಾರೆ.

ಸತತ ಒಂದು ವಾರ ಸಿಲಿಕಾನ್ ಸಿಟಿಯಲ್ಲಿ 37 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಮಾರ್ಚ್ ಕೊನೆ ವಾರದಿಂದ ನಗರದಲ್ಲಿ ಭಾರಿ ಪ್ರಮಾಣದ ಉಷ್ಣಾಂಶ ಏರಿಕೆಯಾಗಿದ್ದು, ನಿನ್ನೆ ಕೆಲವು ಏರಿಯಾದಲ್ಲಿ ಬಿಸಿ ಗಾಳಿ ಬೀಸಿರುವ ಬಗ್ಗೆ ವರದಿಯಾಗಿದೆ. ಬಿಸಿಲಿನ ಬೇಗೆಗೆ ಆತಂಕಕ್ಕೆ ಒಳಗಾಗಿರುವ ಜನ ಮಳೆರಾಯನ ಪ್ರಾರ್ಥಿಸುತ್ತಿದ್ದಾರೆ.

ಇದನ್ನೂ ಓದಿ:ವಿಮಾನ ನಿಲ್ದಾಣದಲ್ಲಿ ಬಾಂಬ್! ರಾಮೇಶ್ವರ ಕೆಫೆಯಲ್ಲಿಟ್ಟಿದ್ದಕ್ಕಿಂತ ದೊಡ್ಡದಾಗಿದೆ ಎಂದು ಬೆದರಿಕೆ

ಕಳೆದ 6 ದಿನದ ಗರಿಷ್ಠ ಉಷ್ಣಾಂಶ

  • ಏಪ್ರಿಲ್ 21 : 37.4
  • ಏಪ್ರಿಲ್ 22: 37.2
  • ಏಪ್ರಿಲ್ 23: 37.6
  • ಏಪ್ರಿಲ್ 24: 37.6
  • ಏಪ್ರಿಲ್ 25: 37.4
  • ಏಪ್ರಿಲ್ 26: 37.4

ಬಿಸಿಲಿನ ತಾಪಕ್ಕೆ ತತ್ತರಿಸಿರುವ ಬೆಂಗಳೂರಿಗೆ ಸದ್ಯ ಮಳೆ ಬರುವ ಯಾವುದೇ ಮುನ್ಸೂಚನೆ ಇಲ್ಲ. ಆದರೆ, ರಾಜ್ಯದ 18ಕ್ಕೂ ಹೆಚ್ಚು ಜಿಲ್ಲೆಗಳಿಗೆ ಹವಾಮಾನ ಇಲಾಖೆ ಗುಡ್​ನ್ಯೂಸ್ ನೀಡಿದೆ. ಮುಂದಿನ 4 ದಿನದವರೆಗೆ ಮಳೆಯಾಗಲಿದೆ ಎಂದಿದೆ. ವಿಜಯಪುರ, ಬೆಳಗಾವಿ, ಬಾಗಲಕೋಟೆ, ಕೊಪ್ಪಳ, ಯಾದಗಿರಿ, ದಾವಣಗೆರೆ, ಚಿತ್ರದುರ್ಗ, ರಾಮನಗರ, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ತಿಳಿಸಿದೆ.

ಇದನ್ನೂ ಓದಿ:ಭಾರೀ ಮಳೆಗೆ ರಣಭೀಕರ ಪ್ರವಾಹ, 155 ಮಂದಿ ಸಾವು; 2 ಲಕ್ಷ ಜನ ಅತಂತ್ರ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಿಗೆ ಮಳೆ ಬರೋದು ಯಾವಾಗ? ಒಂದು ವಾರದಿಂದ ಉರಿ ಬಿಸಿಲು.. ದಾಖಲೆಯ ತಾಪಮಾನ..!

https://newsfirstlive.com/wp-content/uploads/2024/04/RAIN-RAIN.jpg

Load More