newsfirstkannada.com

×

ಎಚ್ಚರ! ಮುಂದಿನ 2 ಗಂಟೆಗಳಲ್ಲಿ ಭಾರಿ ಮಳೆಯಾಗೋ ಮುನ್ಸೂಚನೆ, ಗಂಟೆಗೆ 30-40km​ ವೇಗದಲ್ಲಿ ಬೀಸಲಿದೆ ಗಾಳಿ!

Share :

Published June 30, 2024 at 9:05am

Update June 30, 2024 at 9:11am

    ರಾಜ್ಯದ ಜನರಿಗೆ ಹವಾಮಾನ ಇಲಾಖೆಯಿಂದ ಮಹತ್ವದ ಮಾಹಿತಿ

    ರಾಜ್ಯದ ಹಲವೆಡೆ ಭರ್ಜರಿ ಮಳೆಯಾಗುವ ಮುನ್ಸೂಚನೆ

    ಮಿಂಚು, ಬಿರುಗಾಳಿ ಸಹಿತ ಮಳೆ ಬರುವ ಲಕ್ಷಣ

ಬೆಂಗಳೂರು: ರಾಜ್ಯ ಹವಮಾನ ಇಲಾಖೆ ಮಾಹಿತಿ ಹೊರಡಿಸಿದ್ದು, ಮುಂದಿನ 2 ಗಂಟೆ ಕೆಲ ಜಿಲ್ಲೆಗಳಿಗೆ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ.

ಮಿಂಚು, ಬಿರುಗಾಳಿ ಸಹಿತ ಮಳೆಯ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬಳ್ಳಾರಿ ದಾವಣಗೆರೆ ,ಚಿತ್ರದುರ್ಗ, ಹಾಸನ, ತುಮಕೂರು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಭಾರಿ ಮಳೆಯ ಲಕ್ಷಣವಿದೆ.

ಇದಲ್ಲದೆ ಗಾಳಿಯ ವೇಗವೂ ಗಂಟೆಗೆ 30-40 ಕಿಲೋ ಮೀಟರ್ ಇರಲಿದೆ ಎಂದು ರಾಜ್ಯ ಹವಮಾನ ಇಲಾಖೆಯಿಂದ ಮಾಹಿತಿ ನೀಡಿದೆ. ಹಾಗಾಗಿ ವಾಹನ ಸವಾರರು, ಸಂಚಾರಿಗಳು ಎಚ್ಚರಿಕೆಯಿಂದ ಇರಬೇಕಾಗಿ ತಿಳಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಎಚ್ಚರ! ಮುಂದಿನ 2 ಗಂಟೆಗಳಲ್ಲಿ ಭಾರಿ ಮಳೆಯಾಗೋ ಮುನ್ಸೂಚನೆ, ಗಂಟೆಗೆ 30-40km​ ವೇಗದಲ್ಲಿ ಬೀಸಲಿದೆ ಗಾಳಿ!

https://newsfirstlive.com/wp-content/uploads/2024/05/Heavy-Rains-Karnataka.jpg

Load More