/newsfirstlive-kannada/media/post_attachments/wp-content/uploads/2024/06/Koppal.jpg)
ಕೊಪ್ಪಳ: ನಿನ್ನೆ ಸುರಿದ ಗುಡುಗು ಸಮೇತ ಮಳೆಗೆ ಸಿಡಿಲು ಬಡಿದು ಮಹಿಳೆ ಸಾವನ್ನಪ್ಪಿದ ದುರ್ಘಟನೆ ಕೊಪ್ಪಳದಲ್ಲಿ ಬೆಳಕಿಗೆ ಬಂದಿದೆ. ಅಲ್ಲಿನ ಕುಷ್ಟಗಿ ಹೋಬಳಿಯ ಜಾಗೀರ್ ರಾಂಪುರದಲ್ಲಿ ಮಹಿಳೆ ಸಾವಿಗೀಡಾದಿದ್ದಾಳೆ.
ಇದನ್ನೂ ಓದಿ: ಉತ್ತರಾಖಂಡ ಟ್ರಕ್ಕಿಂಗ್​ ಹೋದವರ ದುರಂತ ಸಾವು.. ಇಂದು ಬೆಂಗಳೂರಿಗೆ ಬರಲಿವೆ 9 ಜನರ ಮೃತದೇಹಗಳು
ರತ್ನಮ್ಮ, ದೊಡ್ಡಪ್ಪ ಗೊರೆಬಾಳ (44) ಸಿಡಿಲು ಬಡಿದು ಉಸಿರು ನಿಲ್ಲಿಸಿದ್ದಾಳೆ. ಸ್ಥಳಕ್ಕೆ ತಹಶೀಲ್ದಾರ್ ರವಿ ಎಸ್ ಅಂಗಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಕುಟುಂಬಕ್ಕೆ ₹5 ಲಕ್ಷ ಪರಿಹಾರ ಧನ ಚೆಕ್ ವಿತರಣೆ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us