newsfirstkannada.com

ಅಬ್ಬಬ್ಬಾ! ಕಿಲೋ ಮೀಟರ್ ​​ಗಟ್ಟಲೇ ಟ್ರಾಫಿಕ್; ಬೆಂಗಳೂರಿಗರೇ ಈ ರಸ್ತೆಗಳಲ್ಲಿ ಹೋಗುವಾಗ ಎಚ್ಚರ..!

Share :

Published March 29, 2024 at 4:15pm

    ಆರ್​​ಸಿಬಿ, ಕೆಕೆಆರ್​​ ಟೀಮ್​​​​ ಮಧ್ಯೆ ಹೈವೋಲ್ಟೇಜ್​​​​​ ಪಂದ್ಯ

    ಬೆಂಗಳೂರಿನ ಈ ಮಾರ್ಗಗಳಲ್ಲಿ ಭಾರೀ ಟ್ರಾಫಿಕ್​ ಜಾಮ್​​

    ವಾಹನ ಸವಾರರು ಓದಲೇಬೇಕಾದ ಪ್ರಮುಖ ಸ್ಟೋರಿ ಇದು

ಇಂದು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರೋ ಹೈವೋಲ್ಟೇಜ್​ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು, ಕೋಲ್ಕತ್ತಾ ನೈಟ್​ ರೈಡರ್ಸ್​​ ಮುಖಾಮುಖಿ ಆಗಲಿವೆ. ಈ ಪಂದ್ಯ ಬೆಂಗಳೂರಲ್ಲೇ ನಡೆಯುತ್ತಿರೋ ಕಾರಣ ಸಿಲಿಕಾನ್​ ಸಿಟಿಯಲ್ಲಿ ಭಾರೀ ಟ್ರಾಫಿಕ್​ ಜಾಮ್​ ಇರಲಿದೆ. ಹಾಗಾಗಿ ವಾಹನ ಸವಾರರು ಈ ಮಾರ್ಗಗಳಲ್ಲಿ ಹೋಗುವ ಮುನ್ನ ಎಚ್ಚರಿಕೆ ವಹಿಸಬೇಕಿದೆ.

ಯಾವ್ಯಾವ ಮಾರ್ಗಗಳಲ್ಲಿ ಹೆಚ್ಚು ಟ್ರಾಫಿಕ್​ ಜಾಮ್​​..!

1. ಸ್ಟೀನ್ಸ್ ರಸ್ತೆ, ಎಂ.ಜಿ ರಸ್ತೆ, ಕಬ್ಬನ್ ರಸ್ತೆ, ರಾಜಭವನ ರಸ್ತೆ
2. ಸೆಂಟ್ರಲ್ ಸ್ಟ್ರೀಟ್ ರಸ್ತೆ, ಸೆಂಟ್ ಮಾರ್ಕ್ಸ್ ರಸ್ತೆ, ಮ್ಯೂಸಿಯಂ ರಸ್ತೆ
3. ಕಸ್ತೂರಿ ಬಾ ರಸ್ತೆ, ಅಂಬೇಡ್ಕರ್ ವೀದಿ ರಸ್ತೆ, ಟ್ರಿನಿಟಿ ವೃತ್ತ, ಲ್ಯಾವೆಲ್ಲೆ ರಸ್ತೆ
4. ವಿಠಮಲ್ಯ ರಸ್ತೆ, ಕಿಂಗ್ಸ್ ರಸ್ತೆ & ನೃಪತುಂಗ ರಸ್ತೆ
5. ಕಿಂಗ್ಸ್ ರಸ್ತೆ, ಮೆಜೆಸ್ಟಿಕ್​,. ಮಾರ್ಕೆಟ್​​, ಮಲ್ಲೇಶ್ವರಂ
6. ಕಾರ್ಪೋರೇಷನ್​​ ಸರ್ಕಲ್​​, ಮೈಸೂರು ಬ್ಯಾಂಕ್​​ ಸರ್ಕಲ್​​

ಇತ್ತೀಚೆಗೆ ಪಂಜಾಬ್​ ಕಿಂಗ್ಸ್​ ವಿರುದ್ಧ ನಡೆದಿದ್ದ ಐಪಿಎಲ್​ ಪಂದ್ಯದಲ್ಲಿ ಆರ್​​ಸಿಬಿ ಗೆದ್ದು ಬೀಗಿತ್ತು. ಅಂದು ಆರ್​​ಸಿಬಿ ಮಾಜಿ ಕ್ಯಾಪ್ಟನ್​​ 77 ರನ್​ ಸಿಡಿಸಿದ್ರು. ಇವರು ಔಟಾದ ಬಳಿಕ ಕ್ರೀಸ್​ಗೆ ಬಂದ ಸ್ಟಾರ್​ ಫಿನಿಶರ್​ ದಿನೇಶ್​ ಕಾರ್ತಿಕ್​ ಕೇವಲ 10 ಬಾಲ್​ನಲ್ಲಿ 28 ರನ್​ ಚಚ್ಚಿ ಆರ್​​ಸಿಬಿಯನ್ನು ಗೆಲ್ಲಿಸಿದ್ರು.

ಸದ್ಯ ಕೆಕೆಆರ್​ ಸ್ಟ್ರೆಂಥ್​ ರಸೆಲ್​​, ಶ್ರೇಯಸ್​ ಅಯ್ಯರ್​​, ರಿಂಕು ಸಿಂಗ್​​ ಇದ್ದರೆ, ಆರ್​​ಸಿಬಿಯಲ್ಲಿ ವಿರಾಟ್​, ಫಾಫ್​​, ದಿನೇಶ್​ ಕಾರ್ತಿಕ್​, ಮ್ಯಾಕ್ಸ್​ವೆಲ್​​, ರಜತ್​ ಪಾಟಿದಾರ್​​, ಕ್ಯಾಮೆರಾನ್​ ಗ್ರೀನ್​ ಇದ್ದಾರೆ.

ಇದನ್ನೂ ಓದಿ: RCBಯ ಕೊಹ್ಲಿ, ಗ್ಲೆನ್ ಮ್ಯಾಕ್ಸ್​ವೆಲ್, ಫಾಫ್ v/s ರಿಂಕು, ರಸೆಲ್, ರಾಣಾ.. ಗೆಲ್ಲೋದ್ಯಾರು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಬ್ಬಬ್ಬಾ! ಕಿಲೋ ಮೀಟರ್ ​​ಗಟ್ಟಲೇ ಟ್ರಾಫಿಕ್; ಬೆಂಗಳೂರಿಗರೇ ಈ ರಸ್ತೆಗಳಲ್ಲಿ ಹೋಗುವಾಗ ಎಚ್ಚರ..!

https://newsfirstlive.com/wp-content/uploads/2023/07/Traffic_1.jpg

Load More