newsfirstkannada.com

ಬೆಂಗಳೂರಿನ ಈ ರಸ್ತೆಗಳಲ್ಲಿ ಕಿಲೋ ಮೀಟರ್ ​​ಗಟ್ಟಲೇ ಟ್ರಾಫಿಕ್; ನೀವು ಓದಲೇಬೇಕಾದ ಸ್ಟೋರಿ!

Share :

Published April 2, 2024 at 5:35pm

Update April 2, 2024 at 5:27pm

    ಇಂದು ಆರ್​​ಸಿಬಿ, ಲಕ್ನೋ ​​ಟೀಮ್​​​​ ಮಧ್ಯೆ ಹೈವೋಲ್ಟೇಜ್​​​​​ ಪಂದ್ಯ

    ಬೆಂಗಳೂರಿನ ಈ ಮಾರ್ಗಗಳಲ್ಲಿ ಕಿಲೋ ಮೀಟರ್​ಗಟ್ಟಲೇ ಟ್ರಾಫಿಕ್​

    ವಾಹನ ಸವಾರರು ಓದಲೇಬೇಕಾದ ಪ್ರಮುಖ ಸ್ಟೋರಿ ಇದು..!

ಇಂದು ಎಂ. ಚಿನ್ನಸ್ವಾಮಿ ಇಂಟರ್​ ನ್ಯಾಷನಲ್​ ಕ್ರಿಕೆಟ್​​ ಸ್ಟೇಡಿಯಮ್​ನಲ್ಲಿ ನಡೆಯಲಿರೋ ಹೈವೋಲ್ಟೇಜ್​ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು, ಲಕ್ನೋ ಸೂಪರ್​ ಜೈಂಟ್ಸ್​​​ ತಂಡಗಳು​​ ಮುಖಾಮುಖಿ ಆಗಲಿವೆ. ಈ ಪಂದ್ಯ ಬೆಂಗಳೂರಲ್ಲೇ ನಡೆಯುತ್ತಿರೋ ಕಾರಣ ಸಿಲಿಕಾನ್​ ಸಿಟಿಯಲ್ಲಿ ಭಾರೀ ಟ್ರಾಫಿಕ್​ ಜಾಮ್​ ಇರಲಿದೆ. ಹಾಗಾಗಿ ವಾಹನ ಸವಾರರು ಈ ಮಾರ್ಗಗಳಲ್ಲಿ ಹೋಗುವ ಮುನ್ನ ಎಚ್ಚರಿಕೆ ವಹಿಸಬೇಕಿದೆ.

ಯಾವ್ಯಾವ ಮಾರ್ಗಗಳಲ್ಲಿ ಹೆಚ್ಚು ಟ್ರಾಫಿಕ್​ ಜಾಮ್​​..!

1. ಸ್ಟೀನ್ಸ್ ರಸ್ತೆ, ಎಂ.ಜಿ ರಸ್ತೆ, ಕಬ್ಬನ್ ರಸ್ತೆ, ರಾಜಭವನ ರಸ್ತೆ
2. ಸೆಂಟ್ರಲ್ ಸ್ಟ್ರೀಟ್ ರಸ್ತೆ, ಸೆಂಟ್ ಮಾರ್ಕ್ಸ್ ರಸ್ತೆ, ಮ್ಯೂಸಿಯಂ ರಸ್ತೆ
3. ಕಸ್ತೂರಿ ಬಾ ರಸ್ತೆ, ಅಂಬೇಡ್ಕರ್ ವೀದಿ ರಸ್ತೆ, ಟ್ರಿನಿಟಿ ವೃತ್ತ, ಲ್ಯಾವೆಲ್ಲೆ ರಸ್ತೆ
4. ವಿಠಮಲ್ಯ ರಸ್ತೆ, ಕಿಂಗ್ಸ್ ರಸ್ತೆ & ನೃಪತುಂಗ ರಸ್ತೆ
5. ಕಿಂಗ್ಸ್ ರಸ್ತೆ, ಮೆಜೆಸ್ಟಿಕ್​,. ಮಾರ್ಕೆಟ್​​, ಮಲ್ಲೇಶ್ವರಂ
6. ಕಾರ್ಪೋರೇಷನ್​​ ಸರ್ಕಲ್​​, ಮೈಸೂರು ಬ್ಯಾಂಕ್​​ ಸರ್ಕಲ್​​

ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಸೋತ ಬೆನ್ನಲ್ಲೇ ಪಂಜಾಬ್​ ಕಿಂಗ್ಸ್​ ವಿರುದ್ಧ ನಡೆದ ಐಪಿಎಲ್​ ಪಂದ್ಯದಲ್ಲಿ ಆರ್​​ಸಿಬಿ ಗೆದ್ದು ಬೀಗಿತ್ತು. ಅಂದು ಆರ್​​ಸಿಬಿ ಮಾಜಿ ಕ್ಯಾಪ್ಟನ್​​ 77 ರನ್​ ಸಿಡಿಸಿದ್ರು. ಇವರು ಔಟಾದ ಬಳಿಕ ಕ್ರೀಸ್​ಗೆ ಬಂದ ಸ್ಟಾರ್​ ಫಿನಿಶರ್​ ದಿನೇಶ್​ ಕಾರ್ತಿಕ್​ ಕೇವಲ 10 ಬಾಲ್​ನಲ್ಲಿ 28 ರನ್​ ಚಚ್ಚಿ ಆರ್​​ಸಿಬಿಯನ್ನು ಗೆಲ್ಲಿಸಿದ್ರು. ಇದಾದ ಬಳಿಕ ನಡೆದ ಕೆಕೆಆರ್​ ವಿರುದ್ಧದ ಪಂದ್ಯದಲ್ಲೂ ಆರ್​​ಸಿಬಿ ಸೋಲು ಅನುಭವಿಸಿತ್ತು.

ಇಂದು ಲಕ್ನೋ ವಿರುದ್ಧ ಆರ್​​ಸಿಬಿ ಸೆಣಸುತ್ತಿದೆ. ಸದ್ಯ ಲಕ್ನೋ ಸ್ಟ್ರೆಂಥ್​ ಕನ್ನಡಿಗ ರಾಹುಲ್​​, ಪೂರನ್​​, ಪಡಿಕ್ಕಲ್​​, ಮಾರ್ಕ್​​ ಸ್ಟೊಯ್ನೀಸ್​ ಆಗಿದ್ರೆ, ಆರ್​​ಸಿಬಿಯಲ್ಲಿ ವಿರಾಟ್​, ಫಾಫ್​​, ದಿನೇಶ್​ ಕಾರ್ತಿಕ್​, ಮ್ಯಾಕ್ಸ್​ವೆಲ್​​, ರಜತ್​ ಪಾಟಿದಾರ್​​, ಕ್ಯಾಮೆರಾನ್​ ಗ್ರೀನ್​ ಇದ್ದಾರೆ.

ಇದನ್ನೂ ಓದಿ: ಕ್ಯಾಪ್ಟನ್ಸಿ ಒತ್ತಡಕ್ಕೆ ಸಿಲುಕಿದ್ರಾ ಫಾಫ್​​​​ ಡುಪ್ಲೆಸಿಸ್​? ಆರ್​​ಸಿಬಿ ನಾಯಕ ಬೇಸರ ಹೊರಹಾಕಿದ್ದೇಕೆ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಿನ ಈ ರಸ್ತೆಗಳಲ್ಲಿ ಕಿಲೋ ಮೀಟರ್ ​​ಗಟ್ಟಲೇ ಟ್ರಾಫಿಕ್; ನೀವು ಓದಲೇಬೇಕಾದ ಸ್ಟೋರಿ!

https://newsfirstlive.com/wp-content/uploads/2024/03/Traffi-Zam.jpg

Load More