newsfirstkannada.com

ಸಿನಿಮಾದಲ್ಲಿ ವಿಲನ್​ ಆಗಿರೋ ನಟ ಪ್ರಕಾಶ್​ ರಾಜ್​ ರಿಯಲ್​​ ಲೈಫಲ್ಲಿ ಹೀರೋ! ಇವ್ರ ಬಗ್ಗೆ ನಿಮಗೆಷ್ಟು ಗೊತ್ತು?

Share :

Published March 26, 2024 at 5:48pm

Update March 26, 2024 at 5:56pm

    ಸದಾ ಒಂದಲ್ಲ, ಮತ್ತೊಂದು ವಿಚಾರಕ್ಕೆ ಸುದ್ದಿಯಾಗೋ ನಟ ಪ್ರಕಾಶ್​ ರಾಜ್

    ಪ್ರಕಾಶ್​ ರಾಜ್​ ಅವರು ಭಾರತೀಯ ಚಿತ್ರರಂಗದ ಅತ್ಯುತ್ತಮ ನಟರಲ್ಲಿ ಒಬ್ಬರು

    ಸಿನಿಮಾದಲ್ಲಿ ವಿಲನ್​ ಆಗಿರೋ ಪ್ರಕಾರ್​​ ರಿಯಲ್​ ಲೈಫಲ್ಲಿ ಮಾತ್ರ ಹೀರೋ..!

ಸದಾ ಒಂದಲ್ಲ, ಮತ್ತೊಂದು ವಿಚಾರಕ್ಕೆ ಸುದ್ದಿಯಾಗೋ ಬಹುಭಾಷ ನಟ ಪ್ರಕಾಶ್​ ರಾಜ್​​. ಇವರು ಭಾರತೀಯ ಚಿತ್ರರಂಗದ ಅತ್ಯುತ್ತಮ ನಟರಲ್ಲಿ ಒಬ್ಬರು. ಪ್ರತಿ ಚಿತ್ರದಲ್ಲೂ ತಮ್ಮ ಪ್ರತಿಭೆ ಮತ್ತು ವಿಭಿನ್ನ ನಟನೆಯಿಂದಲೇ ಹೆಸರು ಮಾಡಿದವರು. ಇಂದು ಅಂದರೆ ಮಾರ್ಚ್​ 26ನೇ ತಾರೀಕು ನಟ ಪ್ರಕಾಶ್​​ ರಾಜ್​​ ಜನ್ಮದಿನ.

ಗೌರಿ ಲಂಕೇಶ್​ ಹತ್ಯೆ ಬಳಿಕ ನಟ ಪ್ರಕಾಶ್​ ರಾಜ್​​ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಿರಂತರ ದಾಳಿ ಮಾಡಿಕೊಂಡು ಬಂದವರು. ಅಷ್ಟೇ ಅಲ್ಲ, ಬಹಿರಂಗವಾಗಿ ಆರ್​​ಎಸ್​​ಎಸ್​​​ ಮತ್ತು ಸಂಘಪರಿವಾರದ ವಿರುದ್ಧ ಆಕ್ರೋಶ ಹೊರಹಾಕಿದವರು. ಇಂದಿಂಗೂ ಪ್ರಕಾಶ್​ ರಾಜ್​ ಅವರನ್ನು ಕಂಡರೆ ಹಲವರಿಗೆ ಇಷ್ಟ. ಇನ್ನೂ ಹಲವರಿಗೆ ಪ್ರಕಾಶ್​ ರಾಜ್​ ಕಡು ವಿರೋಧಿ. ಸಿನಿಮಾದಲ್ಲಿ ವಿಲನ್​ ಆಗಿರೋ ಪ್ರಕಾರ್​​ ರಿಯಲ್​ ಲೈಫಲ್ಲಿ ಮಾತ್ರ ಹೀರೋ ಇದಕ್ಕೆ ಕಾರಣ ತಾವು ಮಾಡುತ್ತಿರೋ ಸಮಾಜಮುಖಿ ಕಾರ್ಯಗಳು.

ಜನಪ್ರತಿನಿಧಿಗಳನ್ನು ಪ್ರಶ್ನಿಸುವುದು ಮಾತ್ರವಲ್ಲದೇ ತನ್ನ ಫೌಂಡೇಷನ್​​ ಮೂಲಕ ಹಲವಾರು ಕೆಲಸಗಳನ್ನು ಪ್ರಕಾಶ್​ ರಾಜ್​ ಮಾಡಿದ್ದಾರೆ. ಸ್ವತಃ ಅಭಿವೃದ್ಧಿ ಕಾರ್ಯಗಳಿಗೆ ಕೈ ಹಾಕುವ ಮೂಲಕ ಸಾಮಾಜಿಕ ಬದ್ಧತೆಯನ್ನು ಪ್ರಕಾಶ್ ರಾಜ್​​ ಪ್ರದರ್ಶಿಸುತ್ತಿರುವುದು ಇದು ಹೊಸತೇನಲ್ಲ.

ಪ್ರಕಾಶ್​ ರಾಜ್​ ಸಮಾಜಮುಖಿ ಕಾರ್ಯಗಳು ಹೀಗಿವೆ..!

  • ತೆಲಂಗಾಣದ ಮೆಹಬೂಬ್​ನಗರ ಜಿಲ್ಲೆಯ ಕುಗ್ರಾಮವೊಂದನ್ನು ದತ್ತು ಪಡೆದ ನಟ ಪ್ರಕಾಶ್​ ರಾಜ್​​
  • ಸರ್ಕಾರದ ಮೂಲ ಸೌಕರ್ಯಗಳಿಂದ ವಂಚಿತವಾದ್ದ ಕೊಂಡಾರೆಡ್ಡಿ ಪಲ್ಲಿ ಎಂಬ ಗ್ರಾಮ ದತ್ತು ಪಡೆದರು
  • ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದ್ದ ಗ್ರಾಮವನ್ನು ಅಭಿವೃದ್ಧಿಪಡಿಸಿದ್ದು ಪ್ರಕಾಶ್​ ರಾಜ್​​
  • ಜಸ್ಟ್​ ಆಸ್ಕಿಂಗ್​ ಫೌಂಡೇಶನ್​ ಮೂಲಕ ತಮಿಳುನಾಡಿನಲ್ಲೂ ಗ್ರಾಮಗಳನ್ನು ತೆಗೆದುಕೊಂಡು ಅಭಿವೃದ್ದಿ
  • ತಮ್ಮ ಪ್ರತಿಷ್ಠಾನದ ಮೂಲಕ ಕರ್ನಾಟಕದಲ್ಲಿಯೂ ಕೆಲವು ಗ್ರಾಮಗಳನ್ನು ದತ್ತು ತೆಗೆದುಕೊಂಡ ನಟ
  • ತಮಿಳುನಾಡು, ಆಂಧ್ರ ಪ್ರದೇಶ, ಕರ್ನಾಟಕ ಸೇರಿ ದೇಶದ ವಿವಿಧೆಡೆ ನಿರ್ಗತಿಕರಿಗೆ ವಸತಿ ಸೌಲಭ್ಯ
  • ಕರ್ನಾಟಕದಲ್ಲಿ ಐದು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸುವ ಕಾರ್ಯಕ್ಕೆ ಕೈ ಹಾಕಿದ್ರು
  • ಹೈದ್ರಾಬಾದ್​ ಕರ್ನಾಟದಲ್ಲೂ 5 ಶಾಲೆಗಳನ್ನು ಗುರುತಿಸಿ ಅಭಿವೃದ್ದಿಗೆ ಕೆಲಸ ಮಾಡುವ ಯೋಜನೆ
  • ಶಿಕ್ಷಣಕ್ಕೆ ಒತ್ತು ನೀಡಿದ ನಂತರ ಕೆರೆ ಹೂಳೆತ್ತುವ ಕಾರ್ಯಕ್ಕೂ ಕೈ ಹಾಕಿದ್ದ ಬಹುಭಾಷ ನಟ ಪ್ರಕಾಶ್​​
  • ಕರ್ನಾಟಕದ ವಿವಿಧ ಜಿಲ್ಲೆಗಳಲ್ಲೂ ಅಪ್ಪು ಎಕ್ಸ್​ಪ್ರೆಸ್​​ ಹೆಸರಿನಲ್ಲೂ ಆ್ಯಂಬುಲೆನ್ಸ್​​ ವಿತರಣೆ ಮಾಡಿದ್ರು
  • ಕೋವಿಡ್​ ಸಂದರ್ಭದಲ್ಲೂ ತನ್ನ ಫೌಂಡೇಶನ್​ನಿಂದ ಹಲವಾರು ಉತ್ತಮ ಕಾರ್ಯಗಳು ಪೂರೈಸಿದ್ರು

ಇದನ್ನೂ ಓದಿ: BMTC ಬಸ್‌ನಲ್ಲಿ ಹಲ್ಲೆ ಮಾಡಿದ ಕೇಸ್‌ಗೆ ಹೊಸ ಟ್ವಿಸ್ಟ್; ಕಿರಿಕ್‌ ಮಾಡಿದ್ಯಾರು? ಕಂಡಕ್ಟರ್‌ಗೆ ಸಸ್ಪೆಂಡ್‌ ಶಿಕ್ಷೆ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿನಿಮಾದಲ್ಲಿ ವಿಲನ್​ ಆಗಿರೋ ನಟ ಪ್ರಕಾಶ್​ ರಾಜ್​ ರಿಯಲ್​​ ಲೈಫಲ್ಲಿ ಹೀರೋ! ಇವ್ರ ಬಗ್ಗೆ ನಿಮಗೆಷ್ಟು ಗೊತ್ತು?

https://newsfirstlive.com/wp-content/uploads/2024/03/Prakash-Raj_Social-Service.jpg

Load More