newsfirstkannada.com

ವಾರೆವ್ಹಾ! ಒಂದು ಲೀಟರ್​ಗೆ 73 ಕಿಮೀ ಮೈಲೇಜ್​! ಸಖತ್ತಾಗಿದೆ ಹೀರೋ​ ಹೊಸ Splendor+XTEC ಬೈಕ್​

Share :

Published May 31, 2024 at 11:02am

Update May 31, 2024 at 11:37am

  ಹೀರೋ ಮೋಟೋಕಾರ್ಪ್​ಗೆ 30ನೇ ವಾರ್ಷಿಕೋತ್ಸವದ ಸಂಭ್ರಮ

  ಗ್ರಾಹಕರಿಗಾಗಿ Splendor+XTEC ಬೈಕನ್ನು ಪರಿಚಯಿಸಿದ ಹೀರೋ ಕಂಪನಿ

  ಬಜೆಟ್​ ಬೆಲೆ, ಅಧಿಕ ಮೈಲೇಜ್​, ಬೆಂಗಳೂರು ನಗರಕ್ಕೆ ಹೇಳಿ ಮಾಡಿಸಿದಂತ ಬೈಕ್!

ಪ್ರಪಂಚದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೀರೋ ಮೋಟೋಕಾರ್ಪ್ ತನ್ನ​ 30ನೇ ವಾರ್ಷಿಕೋತ್ಸವದ ನೆನಪಿಗಾಗಿ Splendor+XTEC 2.0 ಬೈಕನ್ನು ಬಿಡುಗಡೆ ಮಾಡಿದೆ. ನೂತನ ಬೈಕ್​ ಬಜೆಟ್​ ಬೆಲೆಯದ್ದಾಗಿದ್ದು, ಬಜಾಜ್​ ಕಂಪನಿಯ ಬೈಕ್​ಗಳಿಗೆ ಪೈಪೋಟಿ ನೀಡುತ್ತಿದೆ.

ಗ್ರಾಮೀಣ ಭಾಗದ ಜನರನ್ನು ಮುಖ್ಯವಾಗಿಸಿಕೊಂಡು Splendor+XTEC 2.0 ಬೈಕನ್ನು ಪರಿಚಯಿಸಿದೆ. ಹೊಸ ಬೈಕ್​ ಒಂದು ಲೀಟರ್​ ಪೆಟ್ರೋಲ್​ಗೆ 73 ಕಿಲೋ ಮೀಟರ್​ ಮೈಲೇಜ್​ ನೀಡುತ್ತಿದೆ. ಅಂದಹಾಗೆಯೇ ಈ ಬೈಕ್​ 82,911 ರೂಪಾಯಿಗೆ ಖರೀದಿಗೆ ಸಿಗಲಿದೆ. ಇನ್ನು Splendor+XTEC 2.0 ಬೈಕ್​ ಬಜಾಜ್​ ಪ್ಲಾಟೀನಾ, ಹೊಂಡಾ ಶೈನ್​ ಬೈಕ್​ಗೆ ಪೈಪೋಟಿ ನೀಡುತ್ತದೆ.

ಇದನ್ನೂ ಓದಿ: ಕೊಹ್ಲಿ ಟೀಕೆ ಮಾಡೋರಿಗೆ ಏನು ಗೊತ್ತು.. ಈ ಸಾಧನೆಯ ಹತ್ತಿರಕ್ಕೂ ಯಾರು ಸುಳಿದಿಲ್ಲ..!

Splendor+XTEC 2.0 ಬೈಕ್​ 97.2ಸಿಸಿ ಎಂಜಿನ್​ ಚಾಲಿತವಾಗಿದ್ದು, 8 ಸಾವಿರ ಆರ್​ಪಿಎಮ್​​ನಲ್ಲಿ 8.02 ಹೆಚ್​ಪಿ ಮತ್ತು 6 ಸಾವಿರ ಆರ್​ಪಿಎಮ್​ನಲ್ಲಿ 8.05 ಟಾರ್ಕ್​ ಅನ್ನು ಉತ್ಪಾದಿಸುತ್ತದೆ. 4 ಸ್ಪೀಡ್​ ಗೇರ್ ಗೇರ್​ಬಾಕ್ಸ್​ನಲ್ಲಿ ಚಲಿಸುತ್ತದೆ. ​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಾರೆವ್ಹಾ! ಒಂದು ಲೀಟರ್​ಗೆ 73 ಕಿಮೀ ಮೈಲೇಜ್​! ಸಖತ್ತಾಗಿದೆ ಹೀರೋ​ ಹೊಸ Splendor+XTEC ಬೈಕ್​

https://newsfirstlive.com/wp-content/uploads/2024/05/SplendorXTEC-2.0.jpg

Load More