ಫ್ಯಾನ್ಸಿ ನಂಬರ್ಗೆ ಹೆಚ್ಚಾಯ್ತು ಬೇಡಿಕೆ
ಬೇಡಿಕೆ ಹೆಚ್ಚಾದಂತೆ ಬೆಲೆ ಏರಿಸಿದ ಸರ್ಕಾರ
VIP ನಂಬರ್ ಖರೀದಿಸಲು ಲಕ್ಷಾಂತರ ರೂಪಾಯಿ ಪಾವತಿಸಬೇಕು
ಫ್ಯಾನ್ಸಿ ನಂಬರ್ಗಳಿಗೆ ಬೇಡಿಕೆ ಹೆಚ್ಚು. ಅದರಲ್ಲೂ ವಾಹನಗಳ ಫ್ಯಾನ್ಸಿ ಅಥವಾ ವಿಐಪಿ ನಂಬರ್ಗೆ ಡಿಮ್ಯಾಂಡ್ ಜಾಸ್ತಿ. ಇದೀಗ ಬೇಡಿಕೆ ಹೆಚ್ಚಾದಂತೆ ಅದರ ಬೆಲೆಯನ್ನು ಸರ್ಕಾರ ಏರಿಸಿದೆ. ‘0001’ ಸಂಖ್ಯೆಗಾಗಿ 6 ಲಕ್ಷ ರೂಪಾಯಿಯಷ್ಟು ಬೆಲೆಯನ್ನು ಹೆಚ್ಚಿಸಿದೆ.
ಮಹಾರಾಷ್ಟ್ರ ಸರ್ಕಾರ ವಿಐಪಿ ನಂಬರ್ ಪ್ಲೇಟ್ಗಳ ದರವನ್ನು ಹೆಚ್ಚಿಸಿದೆ. ಬೇಡಿಕೆ ಹೆಚ್ಚಾದ ಕಾರಣ ಬೆಲೆಯನ್ನು ಹೆಚ್ಚಿಸಿಕೊಂಡಿದೆ. ಮುಂಬೈ, ಪುಣೆ, ಇತರ ನಗರಗಳಲ್ಲಿ ವಿಐಪಿ ನಂಬರ್ಗೆ ಡಿಮ್ಯಾಂಡ್ ಜಾಸ್ತಿ ಇದೆ. ದರ ಏರಿಕೆಯಿಂದ ಸರ್ಕಾರಕ್ಕೂ ಅದಾಯ ಹೆಚ್ಚಾಗುವುದಾಗಿ ಈ ನಿರ್ಣಯ ಕೈಗೊಂಡಿದೆ.
ಇದನ್ನೂ ಓದಿ: ಹಳೆಯ ಚಾಟ್ ಸುಲಭವಾಗಿ ಹುಡುಕಬಹುದು.. ವಾಟ್ಸ್ಆ್ಯಪ್ ಪರಿಚಯಿಸಲು ಸಜ್ಜಾಗಿದೆ ಚಾಟ್ ಫಿಲ್ಟರ್ ವೈಶಿಷ್ಟ್ಯ
ಹೊಸ ಶುಲ್ಕಗಳು ಮುಂಬೈ, ಪುಣೆ ಸೇರಿದಂತೆ ಪ್ರಮುಖ ನಗರಗಳನ್ನು ಒಳಗೊಂಡಿದೆ. ಹೊಸ ವಿಐಪಿ ನಂಬರ್ಗಾಗಿ 18 ಲಕ್ಷದವರೆಗೆ ವೆಚ್ಚವನ್ನಿಟ್ಟಿದೆ. ದುಬಾರಿ ಕಾರುಗಳಿಗಾಗಿ ಈ ವಿಐಪಿ ನಂಬರ್ ಖರೀದಿಸುವವರ ಸಂಖ್ಯೆ ಜಾಸ್ತಿ ಇದೆ.
ಇದನ್ನೂ ಓದಿ: 200 ವರ್ಷಗಳಲ್ಲಿಯೇ ದಾಖಲೆಯ ಮಳೆ.. 19 ಮಂದಿ ಸಾವು, ಶಾಲೆಗಳಿಗೆ ರಜೆ ಘೋಷಣೆ
ಆಗಸ್ಟ್ 30ರಿಂದ ಸಾರಿಗೆ ಇಲಾಖೆ ವಿಐಪಿ ನಂಬರ್ ಬೆಲೆ ಹೆಚ್ಚಿಸುವ ಬಗ್ಗೆ ಅಧಿಸೂಚನೆ ಹೊರಡಿಸಿದೆ. ‘0001’ ವಾಹನದ ವೆಚ್ಚ 3 ಲಕ್ಷ ದಿಂದ 5 ಲಕ್ಷಕ್ಕೆ ಏರುತ್ತದೆ. ದ್ವಿಚಕ್ರ ಮತ್ತು ತ್ರಿಚಕ್ರ ವಾಹನದ ಫ್ಯಾನ್ಸಿ ನಂಬರ್ಗಾಗಿ 50 ಸಾವಿರಕ್ಕಿಂತ 1 ಲಕ್ಷದವರೆಗೆ ವೆಚ್ಚ ಏರಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ