ಸ್ತನ ಕ್ಯಾನ್ಸರ್ನಿಂದ ಬಳಲುತ್ತಿರುವ ನಟಿ
3ನೇ ಹಂತದ ಕ್ಯಾನ್ಸರ್ನಿಂದ ಬಳಲುತ್ತಿರುವ ಹಿನಾ ಖಾನ್
ರ‍್ಯಾಂಪ್ ವಾಕ್ ನೋಡಿ ಫ್ಯಾನ್ಸ್ ಏನಂದ್ರು ಗೊತ್ತಾ?
ಬಾಲಿವುಡ್ ಚೆಲುವೆ ಹಿನಾ ಖಾನ್ ಸ್ತನ ಕ್ಯಾನ್ಸರ್ನಿಂದ ಬಳಸುತ್ತಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ. 3ನೇ ಹಂತದ ಕ್ಯಾನ್ಸರ್ನಿಂದ ನಟಿ ಬಳಲುತ್ತಿದ್ದು, ಈಗಾಗಲೇ ಶಸ್ತ್ರಚಿಕಿತ್ಸೆಗೆ ಒಳಗಾಗುವ ಮೂಲಕ ಸರಿಯಾದ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಿಮೋಥೆರಪಿಯನ್ನು ಪಡೆಯುತ್ತಾ ಕ್ಯಾನ್ಸರ್ ವಿರುದ್ಧ ಹಿನಾ ಖಾನ್ ಹೋರಾಡುತ್ತಿದ್ದಾರೆ.
ಹಿನಾ ಖಾನ್ ಜೀವನವನ್ನು ಬಲವಾಗಿ ಎದುರಿಸುತ್ತಿದ್ದಾರೆ. ಹೀಗಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಸದಾ ಆ್ಯಕ್ಟೀವ್ ಆಗಿದ್ದಾರೆ. ಸದ್ಯ ನಟಿ ಕೆಂಪು ಗೌನ್ ಧರಿಸಿ ಮಿಂಚಿದ್ದಲ್ಲದೆ, ರ‍್ಯಾಂಪ್ ವಾಕ್ ಮಾಡಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: Aditi Rao Hydari: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಿದ್ದಾರ್ಥ್, ಅದಿತಿ ರಾವ್ ಹೈದರಿ; ಕ್ಯೂಟ್ ಫೋಟೋಸ್ ಇಲ್ಲಿವೆ
ಸದ್ಯ ಹಿನಾ ಖಾನ್ ಬೆಕ್ಕಿನ ನಡಿಗೆಯ ದೃಶ್ಯ ನೋಡಿ ಅಭಿಮಾನಿಗಳು ಬಗೆ ಬಗೆಯ ಕಾಮೆಂಟ್ ಮಾಡಿದ್ದಾರೆ. ಅದರಲ್ಲಿ ಕೆಲವರು ‘ಅವಳು ತುಂಬಾ ಗಟ್ಟಿಮುಟ್ಟಾದ ವ್ಯಕ್ತಿ. ಆಕೆಯನ್ನು ಬಿಗ್ ಬಾಸ್ನಲ್ಲಿ ಶೇರ್ ಖಾನ್ ಎಂದು ಹೇಳಬೇಕಾಗಿತ್ತು’ ಎಂದು ಕಾಮೆಂಟ್ ಮಾಡಿದ್ದಾರೆ.
View this post on Instagram
ಇದನ್ನೂ ಓದಿ: BIGG BOSS: ನಂದು, ಜಶ್ವಂತ್ ಲವ್ ಬ್ರೇಕಪ್ ಆಗಿದ್ದು ಹೇಗೆ? ಫಸ್ಟ್ ಟೈಮ್ ಮಾತನಾಡಿದ ಬೋಪಣ್ಣ; ಏನಂದ್ರು?
ಇತ್ತೀಚೆಗೆ ನಟಿ ಮಹಿಮಾ ಚೌಧರಿಯನ್ನು ಹಿನಾ ಖಾನ್ ಭೇಟಿಯಾಗಿದ್ದಾರೆ. ಈ ವೇಳೆ ತಮ್ಮ ಮೊದಲ ಕೀಮೋ ಚಿಕಿತ್ಸೆಯ ಪಡೆಯುತ್ತಿರುವ ವಿಚಾರ ಬೆಳಕಿಗೆ ಬಂದಿತ್ತು. ಅತ್ತ ನಟಿ ಮಹಿಮಾ ಸ್ತನ ಕ್ಯಾನ್ಸರ್ನಿಂದ ಹೋರಾಡುತ್ತಿದ್ದು, ಆಕೆಗೆ ಹಿನಾ ಧೈರ್ಯ ತುಂಬಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ