newsfirstkannada.com

ಖ್ಯಾತ ಕಿರುತೆರೆ ನಟಿ ಹಿನಾ ಖಾನ್ ಜೀವಕ್ಕೆ ಅಪಾಯ.. ಶೀಘ್ರ ಗುಣಮುಖರಾಗಲು ಪ್ರಾರ್ಥನೆ; ಏನಾಯ್ತು?

Share :

Published June 28, 2024 at 1:40pm

Update June 28, 2024 at 1:44pm

  36ರ ವಯಸ್ಸಿಗೆ ಕಿರುತೆರೆ ನಟಿ ಜೀವಕ್ಕೆ ಬಂತು ಸಂಚಕಾರ

  ಸಾವು ಗೆದ್ದು ಬರುತ್ತೇನೆ ಎಂದು ಪೋಸ್ಟ್ ಮಾಡಿದ ಹಿನಾ ಖಾನ್

  ಬಿಗ್‌ಬಾಸ್‌, ಖತ್ರೋನ್ ಕೆ ಕಿಲಾಡಿ ರಿಯಾಲಿಟಿ ಶೋನಲ್ಲೂ ಭಾಗಿ

ಮುಂಬೈ: ಇತ್ತೀಚೆಗೆ ಕಿರುತೆರೆ ನಟಿ, ಬಿಗ್‌ಬಾಸ್ ಸ್ಪರ್ಧಿ ಹಿನಾ ಖಾನ್ ಅವರ ಬಗ್ಗೆ ಕೇಳಿ ಬರುತ್ತಿದ್ದ ವದಂತಿ ನಿಜವಾಗಿದೆ. ಹಿನಾ ಖಾನ್ ಅವರು ಕೂಡ ಈ ಶಾಕಿಂಗ್ ಸುದ್ದಿಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಹಿಂದಿ ಕಿರುತೆರೆಯ ಬಹುತೇಕ ಕಲಾವಿದರು ಹಿನಾ ಖಾನ್ ಅವರ ಆರೋಗ್ಯಕ್ಕೆ ಶುಭ ಹಾರೈಸಿ, ಪ್ರಾರ್ಥಿಸುತ್ತಿದ್ದಾರೆ.

ಬಿಗ್‌ಬಾಸ್ ಸೇರಿದಂತೆ ಹಲವು ರಿಯಾಲಿಟಿ ಶೋಗಳಲ್ಲಿ ಭಾಗಿಯಾಗಿದ್ದ ಕಿರುತೆರೆ ನಟಿ ಹಿನಾ ಖಾನ್ ಅವರು ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದಾರೆ. ಹಿನಾಖಾನ್‌ ಅವರ ಸ್ತನ ಕ್ಯಾನ್ಸರ್‌ 3ನೇ ಹಂತದಲ್ಲಿದ್ದು, ಅವರ ಆಪ್ತರು, ಸ್ನೇಹಿತರು, ಕಿರುತೆರೆ ಹಲವು ಕಲಾವಿದರು ಆತಂಕ ವ್ಯಕ್ತಪಡಿಸಿದ್ದಾರೆ.

ಹಿನಾಖಾನ್ ಅವರಿಗೆ ಸದ್ಯ 36 ವರ್ಷ ವಯಸ್ಸು. ನಟಿ, ಮಾಡೆಲ್‌ ಆಗಿ ಸಾಕಷ್ಟು ಮಿಂಚುತ್ತಿದ್ದ ಹಿನಾಖಾನ್ ಅವರು ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಖುದ್ದು ಹಿನಾಖಾನ್ ಅವರೇ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇನ್ಸ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಹಿನಾ ಕಾನ್ ಅವರು ತಾವು ಕ್ಯಾನ್ಸರ್‌ ರೋಗದಿಂದ ಬಳಲುತ್ತಿದ್ದೇನೆ. ಆದಷ್ಟು ಬೇಗ ಗುಣಮುಖರಾಗುತ್ತೇನೆ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: ರೇಣುಕಾಸ್ವಾಮಿ ಕಳುಹಿಸಿದ್ದು ಎಷ್ಟು ಅಶ್ಲೀಲ ಮೆಸೇಜ್‌? 50, 100 ಅಲ್ಲವೇ ಅಲ್ಲ; ಸ್ಫೋಟಕ ಮಾಹಿತಿ!

ಡೇಂಜರ್‌ ಜೋನ್‌!
ನಟಿ ಹಿನಾ ಖಾನ್ ಅವರಿಗೆ ಸ್ತನ ಕ್ಯಾನ್ಸರ್‌ 3ನೇ ಹಂತದಲ್ಲಿದೆ. ನಿಜಕ್ಕೂ ಇದು ಡೇಂಜರ್ ಹಂತ ಎಂದು ವೈದ್ಯರು ತಿಳಿಸಿದ್ದಾರೆ. ಹಿನಾ ಖಾನ್ ಅವರು ಬೇಗ ಗುಣಮುಖರಾಗಲಿ, ಸಾವನ್ನೇ ಗೆದ್ದು ಬರಲಿ ಎಂದು ಅಭಿಮಾನಿಗಳು, ಕಿರುತೆರೆಯ ಕಲಾವಿದರು ಹಾರೈಸುತ್ತಿದ್ದಾರೆ.

ಯಾರು ಈ ಹಿನಾಖಾನ್‌?
ಹಿಂದಿ ಕಿರುತೆರೆ ಲೋಕದಲ್ಲಿ ನಟಿ ಹಿನಾ ಖಾನ್ ಬಹಳಷ್ಟು ಹೆಸರು ಮಾಡಿದ್ದಾರೆ. ಅಕ್ಷರ ಹಿನಾ ಖಾನ್ ಅಭಿನಯದ ಜನಪ್ರಿಯ ಟಿವಿ ಸೀರಿಯಲ್. ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ ಸೇರಿದಂತೆ ಬಿಗ್‌ಬಾಸ್‌, ಖತ್ರೋನ್ ಕೆ ಕಿಲಾಡಿ ರಿಯಾಲಿಟಿ ಶೋನಲ್ಲೂ ಹಿನಾಖಾನ್ ಫೇಮಸ್ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಖ್ಯಾತ ಕಿರುತೆರೆ ನಟಿ ಹಿನಾ ಖಾನ್ ಜೀವಕ್ಕೆ ಅಪಾಯ.. ಶೀಘ್ರ ಗುಣಮುಖರಾಗಲು ಪ್ರಾರ್ಥನೆ; ಏನಾಯ್ತು?

https://newsfirstlive.com/wp-content/uploads/2024/06/actor-hina-khan.jpg

Load More