newsfirstkannada.com

ಅಬ್ಬಬ್ಬಾ.. ಹೊಸ ಲುಕ್​ನಲ್ಲಿ ಹಿಟ್ಲರ್​ ಕಲ್ಯಾಣ ಬೆಡಗಿ; ಮಲೈಕಾ ಫೋಟೋ ಫ್ಯಾನ್ಸ್ ಏನಂದ್ರು?

Share :

Published June 28, 2024 at 6:25am

Update June 28, 2024 at 6:13am

    ಕನ್ನಡದಲ್ಲಿ ಭರವಸೆ ಮೂಡಿಸಿದ್ದಾರೆ ಹಿಟ್ಲರ್​ ಕಲ್ಯಾಣ ಕ್ಯೂಟ್​ ನಟಿ ಮಲೈಕಾ

    ಹಿಟ್ಲರ್​ ಕಲ್ಯಾಣ ಸೀರಿಯಲ್​ನಿಂದ ಬೆಳ್ಳಿತೆರೆಯಲ್ಲಿ ಛಾಪು ಮೂಡಿಸಿದ ನಟಿ

    ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ ನಟಿ ಮಲೈಕಾ ಫೋಟೋಸ್​

ಕನ್ನಡದಲ್ಲಿ ಭರವಸೆ ಮೂಡಿಸಿರೋ ನಟಿ ಮಲೈಕಾ. ಹಿಟ್ಲರ್​ ಕಲ್ಯಾಣ ಸೀರಿಯಲ್​ನಿಂದ ಪ್ರತಿಭೆ ಪ್ರೂವ್​ ಮಾಡಿ, ಬೆಳ್ಳಿತೆರೆ ಬೆಳಗಲು ಸಜ್ಜಾಗ್ತಿರೋ ಮುದ್ದು ಮೊಗದ ಚಲುವೆ. ಸೀರಿಯಲ್​ ಪ್ರಿಯರಿಗೆ ಮಲೈಕಾ ಅನ್ನೋಕ್ಕಿಂತ ಎಡವಟ್ಟು ಲೀಲಾ ಅಂದ್ರೆನೇ ನಮ್ಮ ಮನೆಯ ಹುಡುಗಿ ಅಂತಾ ಗೊತ್ತಾಗುತ್ತೆ. ​ನಿಮ್ಮ ಪ್ರೀತಿಯ ಲೀಲಾ ಅಂದ್ರೆ ಮಲೈಕಾ ಹೊಸ ಫೋಟೋಶೂಟ್​ನಲ್ಲಿ ಸಖತ್​ ಕ್ಯೂಟ್​ ಆಗಿ ಮಿಂಚಿದ್ದಾರೆ.

ಶ್ವೇತ ವರ್ಣದ ಸುಂದರಿ ಕಪ್ಪು ಬಣ್ಣದ ಔಟ್​ಫಿಟ್​ನಲ್ಲಿ ಕಾಣಿಸಿಕೊಂಡಿದ್ದಾರೆ. ತಲೆಗೆ ಹ್ಯಾಟ್​, ಕೈಗೆ ಜಾಳಿಗೆಯಂತ ಗ್ಲೌಸ್ ಬ್ಯೂಟಿಫುಲ್ ಫ್ರಾಕ್​, ಅದಕ್ಕೆ ಸೂಟ್​ ಆಗೋ ಮುತ್ತಿನ ನೆಕ್​ ಪೀಸ್​ ಮಲೈಕಾ ಅಂದವನ್ನ ಹೆಚ್ಚಿಸುತ್ತಿದೆ. ಈ ಫೋಟೋಸ್​ ನೋಡ್ತಿದ್ರೇ ತಾರಮ್ಮ ಅಭಿಯಸಿದ್ದ ಮುಸ್ಸಂಜೆಲಿ ನಮ್ಮೂರಲ್ಲಿ ತಂಗಾಳಿ ಸೇವೆಗೆಂದು.. ಬರಲಾರೆ ನಾನೆಂದು ಹಾಡು ಥಟ್​ ಅಂತ ನೆನೆಪಿಸುವಂತಿದೆ. ಅಲ್ಲಿ ತಾರಮ್ಮ ವೈಟ್​ ಆ್ಯಂಡ್​ ವೈಟ್​ನಲ್ಲಿ ಮಿಂಚಿದ್ರೇ ಇಲ್ಲಿ ಮಲೈಕಾ ಬ್ಲ್ಯಾಕ್​ ಆ್ಯಂಡ್​ ಬ್ಲ್ಯಾಕ್​ನಲ್ಲಿ ಕಣ್ಣು ಕುಕ್ಕುವಂತೆ ಕಂಗೋಳಿಸಿದ್ದಾರೆ.

View this post on Instagram

A post shared by malaikatvasupal (@malaika_t_vasupal)

ಇದನ್ನೂ ಓದಿ: ಮೇಕಪ್ ರಾಣಿ ಪವಿತ್ರಾ ಗೌಡಗೆ ಇದೆಂಥಾ ಕ್ರೇಜ್‌.. ಪೆಡಿಕ್ಯೂರ್‌, ಮೆಡಿಕ್ಯೂರ್‌ ಬೆನ್ನಲ್ಲೇ ಲಿಪ್‌ಸ್ಟಿಕ್ ರಹಸ್ಯ ಬಯಲು

ಮಲೈಕಾ ಅವರ ಹೊಸ ಲುಕ್​ಗೆ ಅಭಿಮಾನಿಗಳು ಮನಸೋತಿದ್ದು, ಕಲಿಯುಗದ ಅಪ್ಸರೆ ಅಂತ ಕಾಮೆಂಟ್​ ಮೂಲಕ ನೆಚ್ಚಿನ ನಟಿಯ ಅಂದ ಹೋಗಳುತ್ತಿದ್ದಾರೆ. ಸದ್ಯ ಇದೇ ಫೋಟೋಗಳನ್ನು ನಟಿ ಮಲೈಕಾ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದೇ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಬ್ಬಬ್ಬಾ.. ಹೊಸ ಲುಕ್​ನಲ್ಲಿ ಹಿಟ್ಲರ್​ ಕಲ್ಯಾಣ ಬೆಡಗಿ; ಮಲೈಕಾ ಫೋಟೋ ಫ್ಯಾನ್ಸ್ ಏನಂದ್ರು?

https://newsfirstlive.com/wp-content/uploads/2024/06/malika.jpg

Load More