newsfirstkannada.com

Rohit Sharma: ಹಿಟ್​ಮ್ಯಾನ್ ಅಬ್ಬರಕ್ಕೆ ಗೇಲ್​ ರೆಕಾಡ್ಸ್​​​ ಉಡೀಸ್.. ಸಿಕ್ಸರ್​​ ಸರದಾರ ರೋಹಿತ್​ ಶರ್ಮಾ ಆಟಕ್ಕೆ ಎಲ್ಲರೂ ಫಿದಾ

Share :

Published November 16, 2023 at 8:15am

    ಕ್ರಿಸ್ ಗೇಲ್​​​ ಸಾಮ್ರಾಜ್ಯಕ್ಕೆ ರೋಹಿತ್ ಶರ್ಮಾ ಲಗ್ಗೆ..!

    'ಸಿಕ್ಸ್​ ಮಶೀನ್​​' ಆರ್ಭಟಕ್ಕೆ ಗೇಲ್​ ರೆಕಾರ್ಡ್ಸ್​​​​​​ ಉಡೀಸ್​​​

    ಏಕದಿನ ವಿಶ್ವಕಪ್​​ಗೆ ರೋಹಿತ್ ಶರ್ಮಾ ಅಧಿಪತಿ

ಕ್ರಿಸ್ ಗೇಲ್​​ ವಿಧ್ವಂಸಕ ಬ್ಯಾಟ್ಸ್​​ಮನ್​​​. ಸಿಡಿಲಬ್ಬರದ ಆಟಕ್ಕೆ ಫೇಮಸ್​​​​. ಇಷ್ಟು ದಿನ ಅಬ್ಬರದ ದಾಖಲೆಗಳ ಸಾಮ್ರಾಜ್ಯಕ್ಕೆ ಈತನೇ ದೊರೆಯಾಗಿದ್ದ. ಇಂತಾ ಯುನಿವರ್ಸಲ್ ಬಾಸ್​​​ ಕಟ್ಟಿದ ಸಾಮ್ರಾಜ್ಯವನ್ನ ಇದೀಗ ಟೀಮ್ ಇಂಡಿಯಾದ ಮಹಾರಾಜ ಆಕ್ರಮಿಸಿಕೊಂಡಿದ್ದಾನೆ. ಅಷ್ಟಕ್ಕೂ ಗೇಲ್​​​​​​​​​​​ ಸಾಮ್ರಾಜ್ಯವನ್ನ ಧ್ವಂಸ ಮಾಡಿ ಸಿಂಹಾಸನ ಏರಿದ ಆ ಅಧಿಪತಿ ಯಾರು? ಅನ್ನೋದರ ಕುರಿತು ಮಾಹಿತಿ ಇಲ್ಲಿದೆ.

ಕರೆಕ್ಟ್​​​, ಹಂಡ್ರೆಡ್​​​​​ ಪರ್ಸಂಟ್ ಕರೆಕ್ಟ್​​​​..! ಹೊಡೆದಾಟದಲ್ಲಿ ಯಾರು ಮೊದಲು ಹೊಡೆದ್ರು ಅನ್ನೋದು ಲೆಕ್ಕಕ್ಕೆ ಬರಲ್ಲ. ಕೊನೆಗೆ ಯಾರು ಗೆದ್ದರು ಅನ್ನೋದಷ್ಟೇ ಲೆಕ್ಕಕ್ಕೆ ಬರೋದು. ಸದ್ಯ ಆ ಲೆಕ್ಕದಲ್ಲಿ ಕೊನೆಗೆ ಗೆದ್ದಿರೋದು ಡಿಸ್ಟ್ರಕ್ಟಿವ್​​ ಬ್ಯಾಟ್ಸ್​ಮನ್ ರೋಹಿತ್​ ಶರ್ಮಾ..!

ಹಿಟ್​ಮ್ಯಾನ್​ ಕ್ರಿಕೆಟ್ ದುನಿಯಾದ ನಯಾ ‘ಸಿಕ್ಸ್​ ಸರದಾರ’

ರೋಹಿತ್ ಶರ್ಮಾರದ್ದು ಇಲ್ಲಿ ತನಕ ಒಂದು ಲೆಕ್ಕವಾದ್ರೆ ಇನ್ಮೇಲೆ ಇನ್ನೊಂದು ಲೆಕ್ಕ. ಅದು ಸಾಮ್ರಾಜ್ಯಧಿಪತಿ ಲೆಕ್ಕ. ಒಂದೇ ಒಂದು ವಿಶ್ವಕಪ್​​​ನಲ್ಲಿ ದಶಕಕ್ಕೂ ಅಧಿಕ ಕಾಲ ಭಯಾನಕ ಬ್ಯಾಟರ್​ ಕ್ರೀಸ್ ಗೇಲ್​​ ಕಟ್ಟಿದ ಸಿಕ್ಸ್​​​​ ಸಾಮ್ರಾಜ್ಯವನ್ನ ಹಿಟ್​ಮ್ಯಾನ್ ಧ್ವಂಸಗೊಳಿಸಿದ್ದಾರೆ. ಆ ಮೂಲಕ ನಯಾ ಸಿಕ್ಸರ್ ಕಿಂಗ್ ಆಗಿ ಹೊರಹೊಮ್ಮಿದ್ದಾರೆ. ರೋಹಿತ್​​​​​, ಗೇಲ್​ ಸಾಮ್ರಾಜ್ಯವನ್ನ ಹೇಗೆ ಉಡೀಸ್ ಮಾಡಿದ್ರು ಅನ್ನೋದನ್ನ ಒಂದೊಂದಾಗಿ ತೋರಿಸ್ತೀವಿ ನೋಡಿ.

ಒಂದೇ ವಿಶ್ವಕಪ್​​ನಲ್ಲಿ ರೋಹಿತ್ ಅತ್ಯಧಿಕ ಸಿಕ್ಸ್​​​..!

ವಿಶ್ವಕಪ್​​ನಂತಹ ಹೈ ಪ್ರೆಶರ್ ಟೂರ್ನಮೆಂಟ್​​ನಲ್ಲಿ ರನ್​​ಗಳಿಸೋದೇ ಒಂದು ಚಾಲೆಂಜ್​​​.! ಅಂತ್ರದಲ್ಲಿ ಹಿಟ್​ಮ್ಯಾನ್​​​​​​ ಒಂದೇ ವಿಶ್ವಕಪ್​​ನಲ್ಲಿ ಗರಿಷ್ಠ ಸಿಕ್ಸ್​ ಸಿಡಿಸಿ ಕ್ರಿಸ್ ಗೇಲ್​ ದಾಖಲೆಯನ್ನ ಅಳಿಸಿಹಾಕಿದ್ದಾರೆ.

ಏಕೈಕ ವಿಶ್ವಕಪ್​​ನಲ್ಲಿ ಹೆಚ್ಚು ಸಿಕ್ಸ್ (ಹೆಡ್ಡರ್)
ಆಟಗಾರ – ಸಿಕ್ಸ್​​ – ವರ್ಷ
ರೋಹಿತ್​​ ಶರ್ಮಾ – 28 – 2023
ಕ್ರಿಸ್ ಗೇಲ್​ – 26 – 2015
ಇಯಾನ್ ಮಾರ್ಗನ್​ – 22 – 2019

ಇದನ್ನು ಓದಿ: VIDEO: ಚಲಿಸುವಾಗ ಹೊತ್ತಿ ಉರಿದ ಡಬಲ್ ಡೆಕ್ಕರ್‌ AC ಬಸ್‌.. ಕಿಟಕಿ ಗ್ಲಾಸ್ ಹೊಡೆದು ಹಾರಿದ ಪ್ರಯಾಣಿಕರು

ಏಕೈಕ ವಿಶ್ವಕಪ್​​ ಪಂದ್ಯಾವಳಿಯೊಂದರಲ್ಲಿ ಅತ್ಯಧಿಕ ಸಿಕ್ಸ್​ ಬಾರಿಸಿದವರ ಪೈಕಿ ರೋಹಿತ್ 28 ಸಿಕ್ಸ್​​ನೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ವೆಸ್ಟ್​ಇಂಡೀಸ್​​ನ ಕ್ರಿಸ್ ಗೇಲ್ 2015ರ ವಿಶ್ವಕಪ್​ನಲ್ಲಿ 26 ಹಾಗೂ ಇಯಾನ್ ಮಾರ್ಗನ್ 2019 ರಲ್ಲಿ 22 ಸಿಕ್ಸ್ ಸಿಡಿಸಿ ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿದ್ದಾರೆ.

ಬರೀ ಏಕೈಕ ವಿಶ್ವಕಪ್​​​​​​​​​​ ಮಾತ್ರವಲ್ಲ… ಏಕದಿನ ವಿಶ್ವಕಪ್​ ಟೂರ್ನಮೆಂಟ್​​​​ ಹಿಸ್ಟರಿಯಲ್ಲಿ ಅಧಿಕ ಸಿಕ್ಸ್ ಸಿಡಿಸಿದ ಲೆಕ್ಕಾಚಾರದಲ್ಲೂ ಕ್ರಿಸ್ ಗೇಲ್​​ ರನ್ನ ಹಿಂದಿಕ್ಕಿದ್ರು.

ವಿಶ್ವಕಪ್​ ನಲ್ಲಿ ಅತ್ಯಧಿಕ ಸಿಕ್ಸ್​ (ಹೆಡ್ಡರ್​)

ಆಟಗಾರ – ಸಿಕ್ಸ್​​
ರೋಹಿತ್ ಶರ್ಮಾ – 51*
ಕ್ರಿಸ್ ಗೇಲ್​​​​ – 49
ಗ್ಲೆನ್​ ಮ್ಯಾಕ್ಸ್​ವೆಲ್​​ – 43

ಏಕದಿನ ವಿಶ್ವಕಪ್​ನಲ್ಲಿ 51 ಸಿಕ್ಸ್ ಬಾರಿಸಿರುವ ರೋಹಿತ್​​ ಶರ್ಮಾ ಟಾಪರ್ ಅನ್ನಿಸಿಕೊಂಡಿದ್ದಾರೆ. 49 ಸಿಕ್ಸ್ ಹೊಡೆದಿರುವ ಕ್ರಿಸ್​​​ಗೇಲ್​ 2ನೇ ಸ್ಥಾನದಲ್ಲಿದ್ರೆ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್​ವೆಲ್​ 43 ಸಿಕ್ಸರ್​​​​​​ನೊಂದಿಗೆ ನಂತರದ ಸ್ಥಾನದಲ್ಲಿದ್ದಾರೆ.

ಇದನ್ನು ಓದಿ: 4 ವರ್ಷಗಳ ಹಿಂದಿನ ಸೇಡು ತೀರಿಸಿಕೊಂಡ ಭಾರತ.. ತೆಂಡುಲ್ಕರ್ ಮುಂದೇನೇ 50ನೇ ಶತಕ ಸಿಡಿಸಿದ ವಿರಾಟ್

ವಿಶ್ವಕಪ್ ಬಿಟ್ಟು ಬಿಡಿ. ಅಂತರಾಷ್ಟ್ರೀಯ ಕ್ರಿಕೆಟ್​​ನಲ್ಲೂ ರೋಹಿತ್​ ಶರ್ಮಾ ಸಿಕ್ಸರ್ ಕಿಂಗ್ ಅನ್ನಿಸಿಕೊಂಡಿದ್ದಾರೆ. ಇದೇ ವಿಶ್ವಕಪ್​ ಟೂರ್ನಿಯಲ್ಲಿ ಗೇಲ್​ ದಾಖಲೆಯನ್ನ ರೋಹಿತ್​ ಧೂಳಿಪಟ ಮಾಡಿದ್ದಾರೆ.

ಅಂತರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಹೆಚ್ಚು ಸಿಕ್ಸ್​​ (ಹೆಡ್ಡರ್)

ಆಟಗಾರ – ಸಿಕ್ಸ್​​
ರೋಹಿತ್​ ಶರ್ಮಾ – 575
ಕ್ರಿಸ್​ ಗೇಲ್​ – 553
ಶಾಹೀದ್​​​​​​ ಅಫ್ರಿದಿ – 476

ಅಂತರಾಷ್ಟ್ರೀಯ ಕ್ರಿಕೆಟ್​​ನ ಮೂರು ಮಾದರಿಯಲ್ಲಿ ರೋಹಿತ್ ಶರ್ಮಾ ಇಲ್ಲಿ ತನಕ 575 ಸಿಕ್ಸ್​ ಹೊಡೆದು ಅಗ್ರಸ್ಥಾನದಲ್ಲಿದ್ದಾರೆ. ಕ್ರಿಸ್ ಗೇಲ್​​ 553 ಸಿಕ್ಸ್​ ಸಿಡಿಸಿ 2ನೇ ಸ್ಥಾನದಲ್ಲಿದ್ರೆ, ಶಾಹೀದ್​ ಅಫ್ರಿದಿ 476 ಸಿಕ್ಸರ್​​​ನೊಂದಿಗೆ 3ನೇ ಸ್ಥಾನ ಸಂಪಾದಿಸಿದ್ದಾರೆ.

ಒಟ್ಟಿನಲ್ಲಿ, ಯುನಿವರ್ಸೆಲ್​ ಬಾಸ್​ ಕ್ರಿಸ್​ಗೇಲ್​ ಕಟ್ಟಿದ ಸಿಕ್ಸ್​ ಸಾಮ್ರಾಜ್ಯವನ್ನ ಹಿಟ್​ಮ್ಯಾನ್​ ರೋಹಿತ್ ಶರ್ಮಾ ಒಂದೇ ಒಂದು ಟೂರ್ನಮೆಂಟ್​.., ಅದೂ ಕೇವಲ 10 ಪಂದ್ಯಗಳಲ್ಲಿ ಆಕ್ರಮಿಸಿಕೊಂಡಿದ್ದಾರೆ. ರೋಹಿತ್ ಸಿಕ್ಸ್​ ದರ್ಬಾರ್​​ ಹೀಗೆ ಕಂಟಿನ್ಯೂ ಆದ್ರೆ ಮತ್ತಷ್ಟು ದಾಖಲೆಗಳು ಖತಂ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rohit Sharma: ಹಿಟ್​ಮ್ಯಾನ್ ಅಬ್ಬರಕ್ಕೆ ಗೇಲ್​ ರೆಕಾಡ್ಸ್​​​ ಉಡೀಸ್.. ಸಿಕ್ಸರ್​​ ಸರದಾರ ರೋಹಿತ್​ ಶರ್ಮಾ ಆಟಕ್ಕೆ ಎಲ್ಲರೂ ಫಿದಾ

https://newsfirstlive.com/wp-content/uploads/2023/11/Rohit-sharma-2-1.jpg

Load More