ನಾವು ತಿನ್ನುವ ಅವಲಕ್ಕಿಯಲ್ಲಿದೆ ಅಪರೂಪದ ಔಷಧಿ ಗುಣಗಳು
ಅವಲಕ್ಕಿಯಿಂದ ಮಧುಮೇಹ ಕಾಯಿಲೆ ನಿಯಂತ್ರಣಕ್ಕೆ ಬರುತ್ತದಾ?
ಅವಲಕ್ಕಿಯಲ್ಲಿ ಯಾವೆಲ್ಲಾ ವಿಟಮಿನ್ ಅಂಶಗಳು ಇವೆ ಗೊತ್ತಾ..?
ಅವಲಕ್ಕಿಗೂ ನಮ್ಮ ನೆಲಕ್ಕೂ ಮಹಾಭಾರತದ ಕಾಲದಿಂದಲೂ ಒಂದು ಬಂಧನದ ಎಳೆಯಿದೆ. ಸುಧಾಮನು ಶ್ರೀಕೃಷ್ಣನಿಗಾಗಿ ಮನೆಯಿಂದ ತೆಗೆದುಕೊಂಡು ಹೋಗಿದ್ದು ಅವಲಕ್ಕಿಯನ್ನೇ. ಸಿರಿವಂತ ಗೆಳೆಯನಿಗೆ ಮುಷ್ಠಿ ಅವಲಕ್ಕಿ ಕೊಡುವುದು ಹೇಗೆ ಎಂದು ಯೋಚಿಸುವಾಗ ಹರಿಯೇ ಅವನ ಅವಲಕ್ಕಿ ಗಂಟು ಬಿಚ್ಚಿ ಹಿಡಿಯಲ್ಲಿ ಹಿಡಿದು ಮುಕ್ಕಿದ ಕಥೆ ನಮಗೆಲ್ಲರಿಗೂ ಗೊತ್ತಿರುವುದೇ, ಹೀಗೆ ಶತಮಾನಗಳಿಂದಲೂ ನಮ್ಮ ದೇಶದೊಂದಿಗೆ ಒಂದು ನಂಟು ಹೊಂದಿರುವ ಈ ಅವಲಕ್ಕಿಯಲ್ಲಿ ಅಪರೂಪದ ಔಷಧಿ ಗುಣಗಳಿವೆ.
ಇದನ್ನೂ ಓದಿ:ಮಧ್ಯರಾತ್ರಿ ಪದೇ ಪದೇ ನೀರು ಕುಡಿಯಬೇಕು ಅನಿಸ್ತಿದ್ಯಾ? ನೀವು ಓದಲೇಬೇಕಾದ ಸ್ಟೋರಿ!
ಇದನ್ನು ಅಕ್ಕಿಯಂದಲೇ ತಯಾರು ಮಾಡಿದರು ಕೂಡ, ಇದು ಸಕ್ಕರೆ ಕಾಯಿಲೆಯವರು ತಿನ್ನಬಹುದಾದಂತಹ ಪದಾರ್ಥ. ತೊಯಿಸಿ ಒಗ್ಗರಣೆ ಕೊಟ್ಟು ಮಾಡಿದ ಅವಲಕ್ಕಿ ತಿನ್ನುವುದರಿಂದ ಮಧುಮೇಹ ಕಾಯಿಲೆಯಿಂದ ಬಳಲುತ್ತಿರುವವರಿಗೆ ಇದು ಅಪಾಯಕಾರಿಯಲ್ಲ. ಇದರ ಇನ್ನೊಂದು ಅನುಕೂಲವೆಂದರೆ ಆರಾಮಾಗಿ ಜೀರ್ಣವಾಗುತ್ತದೆ. ಕಾರ್ಬೋಹೈಡ್ರೆಡ್ಸ್ ಪ್ರಮಾಣ ಹೆಚ್ಚು ಇರುತ್ತದೆ. ಕ್ಯಾಲರೀಸ್ ಕಡಿಮೆ ಇರುವ ಪದಾರ್ಥ ಅವಲಕ್ಕಿ. ವಿಟಮಿನ್ ಸಿ ಹಾಗೂ ಆ್ಯಂಟಿಆಕ್ಷಿಡೆಂಟ್ಸ್ ಅಂಶಗಳು ಇರುತ್ತವೆ. ಆಮೇಲೆ ಪ್ರಮುಖವಾಗಿ ಇದು ಕೊಬ್ಬು ರಹಿತ ಆಹಾರ ಬ್ಲಡ್ ಶುಗರ್ ನಿಯಂತ್ರಣ ಮಾಡುವುದರಲ್ಲಿ ಅವಲಕ್ಕಿ ತುಂಬಾ ಸಹಾಯಕಾರಿ ಅಂತ ವೈದ್ಯರು ಹೇಳುತ್ತಾರೆ. ಇದು ಶುಗರ್ ಏರಿಕೆಯನ್ನು ಕಡಿಮೆ ಮಾಡುವಲ್ಲಿ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಎಣ್ಣೆ ಮತ್ತು ತರಕಾರಿ ಹಾಕಿ ಮಾಡಿದ ಅವಲಕ್ಕಿ ಬ್ಲಡ್ ಶುಗರ್ ಕಡಿಮೆ ಮಾಡುವುದರಲ್ಲಿ ಸಹಕಾರಿ ಎಂದು 2022ರಲ್ಲಿ ಬಿಡುಗಡೆಯಾದ ಒಂದು ಅಧ್ಯಯನ ಹೇಳಿದೆ.
ಇದನ್ನೂ ಓದಿ:ನೀವು ಸುಂದರವಾಗಿ ಕಾಣಬೇಕಂದ್ರೆ ಈ ಹಣ್ಣು ತಿಂದ್ರೆ ಸಾಕು.. ಚರ್ಮದ ಸಮಸ್ಯೆಗೆ ಇದುವೇ ರಾಮಬಾಣ!
ಶುಗರ್ ಇದ್ದವರು ಅವಲಕ್ಕಿಯನ್ನು ತಿನ್ನಬಹುದಾ..?
ನ್ಯಾಷನಲ್ ಹೆಲ್ತ್ ಮಿಷನ್ ಹೇಳುವ ಪ್ರಕಾರ ಮಧುಮೇಹ ಕಾಯಿಲೆಯಿಂದ ಬಳಲುತ್ತಿರುವವರು ಅವಲಕ್ಕಿ ಸೇವಿಸುವುದರಿಂದ ಯಾವುದೇ ತೊಂದರೆಯಿಲ್ಲ ಎಂದು ಹೇಳಿದೆ. ಅದನ್ನು ಸರಿಯಾದ ರೀತಿಯಲ್ಲಿ ಸೇವಿಸಲು ತಯಾರು ಮಾಡಿದಲ್ಲಿ ಅದನ್ನು ಆರಾಮವಾಗಿ ಸೇವಿಸಬಹುದು ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ