newsfirstkannada.com

ಯೂಟ್ಯೂಬ್​​ನಲ್ಲಿ ಕೋಟಿ ಕೋಟಿ ದುಡ್ಡು ಮಾಡೋದು ಹೇಗೆ? ನೀವು ಓದಲೇಬೇಕಾದ ಸ್ಟೋರಿ!

Share :

Published May 28, 2024 at 5:34pm

Update May 28, 2024 at 5:51pm

    ಯಾರಿಗೆ ತಾನೇ ಈಗಿನ ಕಾಲದಲ್ಲಿ ದುಡ್ಡು ಮಾಡುವುದಕ್ಕೆ ಇಷ್ಟ ಇರಲ್ಲ

    ಎಲ್ಲರಿಗೂ ಸುಲಭವಾಗಿ ಹಣ ಮಾಡಬೇಕು ಅನ್ನೋ ಆಸೆ ಇದ್ದೆ ಇರುತ್ತೆ

    ಅದರಲ್ಲೂ ಮನೆಯಲ್ಲೇ ಕೂತು ದುಡ್ಡು ಮಾಡೋದು ಹೇಗೆ? ಎಂದು ಓದಿ!

ಎಲ್ಲರಿಗೂ ದುಡ್ಡು ಮಾಡೋ ಆಸೆ ಇದ್ದೇ ಇರುತ್ತೆ. ಅದರಲ್ಲೂ ಸುಲಭವಾಗಿ ಹಣ ಮಾಡುವುದು ಹೇಗೆ? ಎಂದು ಜನ ಯೋಚನೆ ಮಾಡುತ್ತಲೇ ಇರುತ್ತಾರೆ. ಮೊದಲು ಸಣ್ಣ ಪುಟ್ಟ ಬ್ಯುಸಿನೆಸ್ ಮಾಡಿ ಹಣ ಮಾಡುತ್ತಿದ್ದರು. ಬಳಿಕ ಎಲ್ಲರೂ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಹಣ ಗಳಿಸುತ್ತಿದ್ದರು. ಈಗ ಜನ ಮನೆಯಲ್ಲೇ ಕೂತು ದುಡ್ಡು ಮಾಡುತ್ತಾರೆ. ಅದು ಕೂಡ ತುಂಬಾ ಸಿಂಪಲ್​​.

ಯೆಸ್​​, ಇದು ಯೂಟ್ಯೂಬ್​​ ಕಾಲ. ಬೇಗ ದುಡ್ಡು ಮಾಡಿ ಸೆಟಲ್​​ ಆಗಬೇಕು ಅನ್ನೋರಿಗೆ ಇದು ಒಳ್ಳೇ ಪ್ಲಾಟ್​ಫಾರ್ಮ್​​. ಯೂಟ್ಯೂಬ್​ ಸಂಪೂರ್ಣ ಸ್ವತಂತ್ರರನ್ನಾಗಿ ಮಾಡುವುದು ಮಾತ್ರವಲ್ಲದೇ ಯಾರ ಅಡಿ ಕೆಲಸ ಮಾಡದೆ ದುಡಿಯೋ ಅವಕಾಶ ಕಲ್ಪಿಸಿದೆ.

ಯೂಟ್ಯೂಬ್​ನಲ್ಲಿ ದುಡ್ಡು ಮಾಡೋದು ಹೇಗೆ?

ಗೂಗಲ್ ನಂತರ ವಿಶ್ವದಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಸೈಟ್ ಎಂದರೆ ಯೂಟ್ಯೂಬ್​​. ಎಲ್ಲರೂ ಈಗ ಯೂಟ್ಯೂಬ್​ ಬಳಸುತ್ತಾರೆ. ತುಂಬಾ ಕ್ರಿಯೇಟಿವ್​ ಆಗಿರೋ ವಿಡಿಯೋ ಅಪ್ಲೋಡ್​ ಮಾಡಿ ನೀವು ಆದಾಯ ಗಳಿಸಬಹುದು. ಈಗಿನ ಜನರೇಷನ್​ ಅಂತೂ ಯೂಟ್ಯೂಬ್ ಮೂಲಕ ಕೋಟಿ ಕೋಟಿ ಹಣ ಮಾಡುತ್ತಿದೆ.

ಜನರಿಗೆ ಒಳ್ಳೊಳ್ಳೇ ಕಟೆಂಟ್​ ಕೊಡಬೇಕು. ಅದಕ್ಕೆ ತಕ್ಕಂತೆ ದುಡ್ಡು ಮಾಡಬಹುದು. ಮೊದಲು ನಿಮ್ಮ ಚಾನೆಲ್​ ಕನಿಷ್ಠ 1 ಸಾವಿರ ಚಂದಾದಾರರನ್ನು ಸಂಪಾದಿಸಬೇಕು. ಬಳಿಕ 4 ಸಾವಿರ ಸಾರ್ವಜನಿಕ ಗಂಟೆ ವೀಕ್ಷಣೆಗಳನ್ನು ಹೊಂದಿರಬೇಕು. ಆಗ Google ನಿಮಗೆ ಜಾಹೀರಾತುಗಳ ಮೂಲಕ ಪಾವತಿಸಲು ಪ್ರಾರಂಭಿಸುತ್ತದೆ. ನಿಮ್ಮ ವೀಡಿಯೊ ಎಷ್ಟು ವೀಕ್ಷಣೆಗಳನ್ನು ಪಡೆಯುತ್ತದೆ ಎಂಬುದರ ಆಧಾರದ ಮೇಲೆ ನಿಮಗೆ ಹಣ ಸಿಗುತ್ತದೆ. ತುಂಬಾ ಕಡಿಮೆ ಎಂದ್ರೂ ತಿಂಗಳಿಗೆ 15 ಸಾವಿರದಿಂದ ಕೋಟಿಗಟ್ಟಲೇ ದುಡಿಯಬಹುದು.

ಇದನ್ನೂ ಓದಿ: OTTಯಲ್ಲಿ ರಿಲೀಸ್​ ಆದ ಹೀರಾಮಂಡಿ ಸೀರಿಸ್​ ಬಗ್ಗೆ ಫ್ಯಾನ್ಸ್​ ಬೇಸರ; ಸಂಜಯ್ ಲೀಲಾ ಬನ್ಸಾಲಿ ಎಡವಿದ್ದೆಲ್ಲಿ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಯೂಟ್ಯೂಬ್​​ನಲ್ಲಿ ಕೋಟಿ ಕೋಟಿ ದುಡ್ಡು ಮಾಡೋದು ಹೇಗೆ? ನೀವು ಓದಲೇಬೇಕಾದ ಸ್ಟೋರಿ!

https://newsfirstlive.com/wp-content/uploads/2023/08/CKM-_MONEY_-MURDER_1.jpg

Load More