Advertisment

HSRP ನಂಬರ್ ಪ್ಲೇಟ್; ವಾಹನ ಸವಾರರಿಗೆ ಬಿಗ್ ರಿಲೀಫ್ ಕೊಟ್ಟ ಹೈಕೋರ್ಟ್​

author-image
Ganesh
Updated On
HSRP ನಂಬರ್ ಪ್ಲೇಟ್​ಗೆ ಗುಡುವು ವಿಸ್ತರಣೆ; ಎಷ್ಟು ತಿಂಗಳ ಗೊತ್ತಾ..?
Advertisment
  • ಸದ್ಯಕ್ಕಿಲ್ಲ ಟೆನ್ಷನ್ ಆದರೆ, ತಾತ್ಕಾಲಿಕ ರಿಲೀಫ್ ಅಷ್ಟೇ
  • ನಂಬರ್ ಪ್ಲೇಟ್ ಅವಧಿ ವಿಸ್ತರಿಸಿದ ಹೈಕೋರ್ಟ್
  • ಹಿರಿಯ ವಕೀಲ ದೇವದತ್ ಕಾಮತ್ ಅವರಿಂದ ಅರ್ಜಿ

ಬೆಂಗಳೂರು: ಇನ್ನೂ HSRP ನಂಬರ್ ಪ್ಲೇಟ್ ಅಳವಡಿಸದ ವಾಹನ ಸವಾರರಿಗೆ ಹೈಕೋರ್ಟ್​ ಗುಡ್​ನ್ಯೂಸ್ ನೀಡಿದೆ. ನಂಬರ್ ಪ್ಲೇಟ್ ಗಡುವು ಅವಧಿಯನ್ನು ವಿಸ್ತರಿಸಿ ಆದೇಶ ನೀಡಿದೆ.

Advertisment

ವಕೀಲರು ನಂಬರ್ ಪ್ಲೇಟ್ ಅಳವಡಿಕೆಗೆ ಕಾಲಾವಕಾಶ ಕೋರಿದ್ದರು. ಹಿರಿಯ ವಕೀಲ ದೇವದತ್ ಕಾಮತ್ ಅವರು ಮನವಿ ಮಾಡಿಕೊಂಡಿದ್ದರು. ಮನವಿ ಪರಿಗಣಿಸಿದ ನ್ಯಾಯಾಲಯ ವಿಚಾರಣೆಯನ್ನು ಮುಂದೂಡಿಕೆ ಮಾಡಿದೆ.

ಇದನ್ನೂ ಓದಿ:HSRP ನಂಬರ್​​ ಪ್ಲೇಟ್ ಮಾಡಿಸೋ ಮುನ್ನ ಎಚ್ಚರ! ಚೂರ್​ ಯಾಮಾರಿದ್ರೂ ಮೋಸ ಹೋಗ್ತೀರಾ!​​

ನವೆಂಬರ್ 20ರವರೆಗೆ ನಂಬರ್​ ಪ್ಲೇಟ್ ಅಳವಡಿಕೆಗೆ ಗುಡುವು ವಿಸ್ತರಿಸಲಾಗುವುದು. ನವೆಂಬರ್ 20ಕ್ಕೆ ಅರ್ಜಿಯನ್ನು ವಿಚಾರಣೆ ಮಾಡೋದಾಗಿ ಹೇಳಿದೆ. ಹೈಕೋರ್ಟ್ ಆದೇಶ ಹಿನ್ನೆಲೆಯಲ್ಲಿ ವಾಹನ ಸವಾರರಿಗೆ ಟೆನ್ಷನ್ ಕಮ್ಮಿ ಆಗಿದೆ. ನ್ಯಾಯಮೂರ್ತಿಗಳಾದ ಕೆ.ಕಾಮೇಶ್ವರ ರಾವ್ ಮತ್ತು ಕೆ.ರಾಜೇಶ್‌ ರೈ ಅವರ ನೇತೃತ್ವದ ವಿಭಾಗೀಯ ಪೀಠದಿಂದ ಆದೇಶ ಹೊರಬಿದ್ದಿದೆ. ಸೆಪ್ಟೆಂಬರ್ 15ಕ್ಕೆ ಎಚ್ ಎಸ್ ಆರ್ ಪಿ ಅಳವಡಿಸಲು ಕೊನೆಯ ದಿನಾಂಕ ನಿಗಧಿ ಮಾಡಲಾಗಿತ್ತು.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment