newsfirstkannada.com

ಗಂಡ ಕುರ್ಕುರೆ ತಂದು ಕೊಡದಿದ್ದಕ್ಕೆ ವಿಚ್ಛೇದನ ನೀಡಿದ ಪತ್ನಿ! ಇದು ನಂಬಲಸಾಧ್ಯವಾದ ಸ್ಟೋರಿ

Share :

Published May 15, 2024 at 7:30am

Update May 15, 2024 at 8:27am

  ಕುರ್ಕುರೆ ಪ್ಯಾಕೆಟ್ ತಂದು ಕೊಡಲ್ಲ ಅಂತ ಮುನಿಸಿಕೊಂಡ ಪತ್ನಿ

  ಇದೇ ವಿಚಾರಕ್ಕೆ ಗಂಡನ ಮನೆ ತೊರೆದು ತವರು ಮನೆ ಸೇರಿದ ಹೆಂಡತಿ

  ತವರು ಮನೆಯಿಂದ ಪತಿಗೆ ಡಿವೋರ್ಸ್​​ ನೊಟೀಸ್​ ನೀಡಿದ ‘ಕುರ್ಕುರೆ’ ಪತ್ನಿ

ಗಂಡ ಹೆಂಡತಿ ಅಂದಮೇಲೆ ಜಗಳ, ಮನಸ್ಥಾಪ ಸಹಜ. ಅದರಲ್ಲೂ ಹೆಂಡತಿ ಕೇಳಿದ್ದು ಕೊಡ್ಲಿಲ್ಲ ಅಂದ್ರೆ ಮುಗಿತು ಕತೆ. ಹೀಗೆ ತನ್ನ ಪತಿ ದಿನಾ ಕುರ್ಕುರೆ ತರಲು ನಿರಾಕರಿಸಿದ್ದಕ್ಕೆ ಪತ್ನಿ ಆತನಿಗೆ ವಿಚ್ಛೇದನ ನೀಡಲು ಮುಂದಾದ ಘಟನೆಯೊಂದು ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.

ಪತಿ 5 ರೂಪಾಯಿ ಕುರ್ಕುರೆ ಪ್ಯಾಕೆಟ್ ತಂದು ಕೊಡಲ್ಲ ಅಂದಿದ್ದಕ್ಕೆ ಪತ್ನಿ ಮುನಿಸಿಕೊಂಡು ತನ್ನ ತವರಿಗೆ ಹೋಗಿದ್ದಾಳೆ. ಒಂದೂವರೆ ತಿಂಗಳಿನಿಂದ ತಂದೆ ಮನೆಯಲ್ಲಿ ವಾಸವಾಗಿದ್ದಾಳೆ. ಬಳಿಕ ಅಲ್ಲಿಂದಲೇ ಪತಿಗೆ ಡಿವೋರ್ಸ್ ನೋಟಿಸ್ ಕಳುಹಿಸಿದ್ದಾಳೆ.

ನಂತರ ಉಬ್ಬರೂ ಸಹ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ. ಅಲ್ಲಿ ಪತ್ನಿ ತನ್ನ ಪತಿಯಿಂದ ದೈಹಿಕ ಕಿರುಕುಳ ಅನುಭವಿಸುತ್ತಿದ್ದೇನೆ ಅದಕ್ಕೆ ನಾನು ಆತನ ಮನೆಯನ್ನು ತೊರೆದಿದ್ದೇನೆ ಎಂದು ಹೇಳಿದ್ದಾಳೆ.

ಪ್ರಾತಿನಿಧಿಕ ಚಿತ್ರ

ಇದನ್ನೂ ಓದಿ: ಬಿಜೆಪಿ ಮುಖಂಡ ದೇವರಾಜೇಗೌಡ, ಮಾಜಿ ಶಾಸಕ ಪ್ರಿತಮ್ ಗೌಡ ಆಪ್ತರ ಮನೆ ಮೇಲೆ SIT ದಾಳಿ.. ಏನೆಲ್ಲಾ ಸಿಕ್ತು ಗೊತ್ತಾ?

ಅತ್ತ ಗಂಡನು ಪೊಲೀಸರ ಬಳಿ ತನ್ನ ಪತಿ ದಿನಾಲೂ ಕುರ್ಕುರೆಗೆ ಡಿಮ್ಯಾಂಡ್​ ಮಾಡುತ್ತಾಳೆ. ದಿನನಿತ್ಯದ ತಿಂಡಿಗೆ ಬೇಡಿಕೆ ಇಡುತ್ತಾಳೆ ಎಂದು ದೂರಿದ್ದಾನೆ. ನಂತರ ಪೊಲೀಸರು ಈ ಪ್ರಕರಣವನ್ನು ಕುಟುಂಬ ಸಲಹಾ ಕೇಂದ್ರಕ್ಕೆ ನೀಡಿದ್ದಾರೆ.

ಇದನ್ನೂ ಓದಿ: ಕೆರೆಯಂತಾದ ಜಮೀನು, ಧರೆಗುಳಿದ 50ಕ್ಕೂ ವಿದ್ಯುತ್​ ಕಂಬಗಳು.. ರಾಜ್ಯದಲ್ಲಿ ಮಳೆಯಿಂದಾದ ಅವಾಂತರಗಳು ಒಂದಾ, ಎರಡಾ

ಬಳಿಕ ಇಬ್ಬರನ್ನು ದೂರನ್ನು ಆಲಿಸಿದಾಗ ಪತ್ನಿಗೆ ಕುರ್ಕುರೆ ಮೇಲೆ ಅತಿಯಾದ ಒಲವು. ಆದರೆ ಪತಿ ಮಾತ್ರ ಇದನ್ನು ದಿನನಿತ್ಯ ತರಲು ಹಿಂದೇಟು ಹಾಕುತ್ತಿದ್ದ. ಇದೇ ಕಾರಣಕ್ಕೆ ಪತ್ನಿ ತನ್ನ ಪತಿಯ ಮನೆಯನ್ನು ತೊರೆದಿದ್ದಾಳೆ ಎಂದು ಗಮನಕ್ಕೆ ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗಂಡ ಕುರ್ಕುರೆ ತಂದು ಕೊಡದಿದ್ದಕ್ಕೆ ವಿಚ್ಛೇದನ ನೀಡಿದ ಪತ್ನಿ! ಇದು ನಂಬಲಸಾಧ್ಯವಾದ ಸ್ಟೋರಿ

https://newsfirstlive.com/wp-content/uploads/2024/05/Kurkure-2.jpg

Load More