newsfirstkannada.com

ವಿವಾಹವಾಗಿ 4 ತಿಂಗಳು.. ಪತ್ನಿಯನ್ನು ಕಲ್ಲಿನಿಂದ ಜಜ್ಜಿ ಕೊಲೆ, ಬಳಿಕ ಆತ್ಮಹತ್ಯೆ ಮಾಡಿಕೊಂಡ ಪತಿ; ಇದಕ್ಕೆಲ್ಲಾ ಕಾರಣ?

Share :

Published April 20, 2024 at 9:12am

Update April 20, 2024 at 9:15am

    ಪತ್ನಿಯನ್ನ ಕಲ್ಲಿನಿಂದ ಜಜ್ಜಿ ಕೊಲೆಗೈದ ಪತಿ

    ಕಳೆದ ಡಿಸೆಂಬರ್ ತಿಂಗಳಲ್ಲಿ ಮದುವೆ ಆಗಿದ್ದ ಜೋಡಿ ನಡುವೆ ಏನಾಯ್ತು?

    ಕೊಲೆ ಮಾಡುವಷ್ಟು ಪತ್ನಿ ಏನು ಮಾಡಿದ್ದಳು? ಜಗಳಕ್ಕೆ ಕಾರಣವೇನು ಗೊತ್ತಾ?

ರಾಯಚೂರು: ಪತ್ನಿಯನ್ನ ಕಲ್ಲಿನಿಂದ ಜಜ್ಜಿ ಕೊಂದು ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ದಿದ್ದಿಗಿ ಗ್ರಾಮದಲ್ಲಿ ‌ನಡೆದಿದೆ. ಕವಿತಾ(26) ಕೊಲೆಯಾದ ದುರ್ದೈವಿ. ಭೀಮಣ್ಣ (29) ನೇಣಿಗೆ ಶರಣಾದ ಪತಿ

ಕಳೆದ ಡಿಸೆಂಬರ್ ತಿಂಗಳಲ್ಲಿ ಮದುವೆ ಆಗಿತ್ತು. ಮದುವೆ ಆದ ಬಳಿಕ ಪತ್ನಿಯ ಶೀಲ ಶಂಕಿಸುತ್ತಿದ್ದ ಪತಿ. ಇದೇ ವಿಚಾರಕ್ಕೆ ರಾತ್ರಿ ಗಂಡ- ಹೆಂಡತಿ‌‌ ನಡುವೆ ಜಗಳವಾಗಿದೆ.

ಇದನ್ನೂ ಓದಿ: ಸತ್ತ ಚಿಕ್ಕಪ್ಪನ ಹೆಸರಿನಲ್ಲಿ ಸಾಲ ಪಡೆಯೋ​ ಐಡಿಯಾ.. ಮೃತದೇಹವನ್ನು ಬ್ಯಾಂಕ್​ಗೆ ತಂದು ಸಹಿಹಾಕಲು ಯತ್ನಿಸಿದ ಲೇಡಿ

ಬೆಳಗ್ಗೆ ಜಮೀನಿಗೆ ಹೋದಾಗ ಮತ್ತೆ ಪತಿ-ಪತ್ನಿ ನಡುವೆ ಜಗಳ ಶುರುವಾಗಿದೆ. ಜಗಳದ ವೇಳೆ ಕಲ್ಲಿ‌ನಿಂದ ಜಜ್ಜಿ ಪತ್ನಿಯನ್ನು ಕೊಂದು ಪತಿ ಮರಕ್ಕೆ ‌ನೇಣಿ ಹಾಕಿಕೊಂಡಿದ್ದಾನೆ.

ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಬಳಗಾನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ‌ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿವಾಹವಾಗಿ 4 ತಿಂಗಳು.. ಪತ್ನಿಯನ್ನು ಕಲ್ಲಿನಿಂದ ಜಜ್ಜಿ ಕೊಲೆ, ಬಳಿಕ ಆತ್ಮಹತ್ಯೆ ಮಾಡಿಕೊಂಡ ಪತಿ; ಇದಕ್ಕೆಲ್ಲಾ ಕಾರಣ?

https://newsfirstlive.com/wp-content/uploads/2024/04/Raichur.jpg

Load More