newsfirstkannada.com

ತಾಳಿ ಕಟ್ಟಿದ ಪತಿಯಿಂದಲೇ ಪತ್ನಿಯ ಹತ್ಯೆ.. ನಡು ರಸ್ತೆಯಲ್ಲೇ ಚುಚ್ಚಿ ಕೊಂದೇ ಬಿಟ್ಟ

Share :

Published May 3, 2024 at 7:52am

  ಪತಿಯ ಕಿರುಕುಳದಿಂದ ತವರು ಮನೆ ಸೇರಿದ್ದ ಪತ್ನಿ

  ಆರು ತಿಂಗಳಿನಿಂದ ಪತಿಯ ಟಾರ್ಚರ್​ಗೆ​ ಬೇಸತ್ತು ದೂರವಾಗಿದ್ದ ಪತ್ನಿ

  ಪೊಲೀಸ್​ ಠಾಣೆಯಿಂದ ಹೊರಬರುತ್ತಿದ್ದಂತೆಯೇ ಹೆಂಡತಿಯನ್ನು ಕೊಂದು ಬಿಟ್ಟ

ತಾಳಿ ಕಟ್ಟಿದ ಪತಿಯೇ ಚಾಕುವಿನಿಂದ ಚುಚ್ಚಿ ಪತ್ನಿಯನ್ನ ಕೊಲೆ ಮಾಡಿದ್ದಾನೆ. ಬೆಂಗಳೂರಿನ ಕೋರಮಂಗಲದಲ್ಲಿ ದುರಂತ ಸಂಭವಿಸಿದೆ.

ಕಳೆದ ಆರು ತಿಂಗಳಿನಿಂದ ಪತಿ ಸೆಲ್ವಿನ್ ಫ್ರಾನ್ಸಿಸ್​ನಿಂದ ಪತ್ನಿ ಇಂದು ದೂರವಾಗಿದ್ಲು. ಹೀಗಾಗಿ, ಮೃತ ಇಂದು ವೆಂಕಟಾಪುರದ ತಾಯಿ ಮನೆಯಲ್ಲಿ ವಾಸವಿದ್ಲು.

ಇಷ್ಟಾದ್ರೂ ಸೆಲ್ವಿನ್​ ಪದೇ ಪದೇ ಟಾರ್ಚರ್​ ಕೊಡ್ತಿದ್ದ. ಹೀಗಾಗಿ, ದೂರು ನೀಡಲು ಕೊರಮಂಗಲ ಠಾಣೆಗೆ ಬಂದಿದ್ಲು. ಆಕೆ ಠಾಣೆಯಿಂದ ಹೊರ ಬರೋದನ್ನೇ ಕಾಯ್ತಿದ್ದ ಪತಿ ನಡು ರಸ್ತೆಯಲ್ಲೇ ಗಲಾಟೆ ತೆಗೆದು ಚಾಕುವಿನಿಂದ ಇರಿದು ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ.

ಕೊಲೆಯಾದ ಇಂದು

ಇದನ್ನೂ ಓದಿಅಯ್ಯೋ.. ವಿದ್ಯುತ್​ ಇಲ್ಲ, ಟಾರ್ಚ್​ ಲೈಟ್​ನಲ್ಲಿ ಹೆರಿಗೆ, ತಾಯಿ ಮಗು ಸಾವು.. ಇದು ಸರ್ಕಾರಿ ಹೆರಿಗೆ ಆಸ್ಪತ್ರೆಯ ಕರ್ಮಕಾಂಡ

ಸದ್ಯ ಕೋರಮಂಗಳ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಸೆಲ್ವಿನ್​ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತಾಳಿ ಕಟ್ಟಿದ ಪತಿಯಿಂದಲೇ ಪತ್ನಿಯ ಹತ್ಯೆ.. ನಡು ರಸ್ತೆಯಲ್ಲೇ ಚುಚ್ಚಿ ಕೊಂದೇ ಬಿಟ್ಟ

https://newsfirstlive.com/wp-content/uploads/2024/05/Wife-murder-2.jpg

Load More