ಅಖ್ತರ್ ಬೌಲಿಂಗ್ಗೆ ಸಲೀಸಾಗಿ ರನ್ಗಳಿಸ್ತಾ ಇದ್ದ ಸಚಿನ್
ತೆಂಡೂಲ್ಕರ್ VS ಅಖ್ತರ್ ಮಧ್ಯೆ ಬ್ಯಾಟ್ & ಬೌಲ್ ವಾರ್
ಸಚಿನ್ ಒಳ್ಳೆಯ ಬ್ಯಾಟಿಂಗ್ ಮಾಡಿ ಅಖ್ತರ್ಗೆ ಚಾಲೆಂಜ್..!
ಕ್ರಿಕೆಟ್ನಲ್ಲಿ ಬೌಲರ್ಗಳ ಟಾರ್ಗೆಟ್ ಯಾವಾಗ್ಲೂ ವಿಕೆಟ್ ಪಡೆಯೋದಾಗಿರುತ್ತೆ. ಆದ್ರೆ, ಪಾಕಿಸ್ತಾನದ ಶೋಯೆಬ್ ಅಖ್ತರ್, ಸಚಿನ್ ತೆಂಡೂಲ್ಕರ್ ವಿಚಾರದಲ್ಲಿ ಮಾಡಿದ್ದು ಬೇರೆನೇ, ಏನು ಮಾಡಿದ್ರು ಅನ್ನೋದು ಇಲ್ಲಿದೆ.
ಸಚಿನ್ ತೆಂಡೂಲ್ಕರ್ VS ಶೋಯೆಬ್ ಅಖ್ತರ್ ನಡುವಿನ ಬ್ಯಾಟ್ & ಬೌಲ್ ವಾರ್ಗಳನ್ನ ಯಾವೊಬ್ಬ ಕ್ರಿಕೆಟ್ ಅಭಿಮಾನಿ ಕೂಡ ಮರೆಯಲ್ಲ. ಭಾರತ – ಪಾಕಿಸ್ತಾನ ಮುಖಾಮುಖಿ ಆದಾಗ ಇವರಿಬ್ಬರ ನಡುವಿನ ಫೈಟ್ ನೋಡಲು ಫ್ಯಾನ್ಸ್ ಕಾದು ಕುಳಿತಿರುತ್ತಿದ್ದರು. ಶೋಯೆಬ್ ಅಖ್ತರ್ ಬೌಲಿಂಗ್ಗೆ ಎಲ್ಲರೂ ತಡಬಡಾಯಿಸಿದರೆ, ಸಚಿನ್ ಮಾತ್ರ ಸಲೀಸಾಗಿ ರನ್ಗಳಿಸ್ತಾ ಇದ್ರು. ಇದು ಅಖ್ತರ್ರ ಸಿಟ್ಟಿಗೆ ಕಾರಣವಾಗಿತ್ತು.
2006ರ ಪಾಕಿಸ್ತಾನ ಪ್ರವಾಸದ ಕರಾಚಿಯಲ್ಲಿ ನಡೆದ 3ನೇ ಟೆಸ್ಟ್ ಪಂದ್ಯದ ವೇಳೆ ಬೇಕಂತಲೇ ಸಚಿನ್ ಇಂಜುರಿಗೊಳಿಸಲು ಶೋಯೆಬ್ ಅಖ್ತರ್ ಪ್ರಯತ್ನಪಟ್ಟಿದ್ರಂತೆ. ಆ ಪಂದ್ಯದಲ್ಲಿ ಸಚಿನ್ರನ್ನ ಇಂಜುರಿಗೊಳಿಸೋದೆ ಅಖ್ತರ್, ಮುಖ್ಯ ಗುರಿಯಾಗಿತ್ತಂತೆ. ಹೀಗಾಗಿ ದೇಹಕ್ಕೆ ಬಡಿಯುವಂತೆ ಬೌನ್ಸರ್ಗಳನ್ನ ಹಾಕಿದ್ರಂತೆ. ಅದ್ರಲ್ಲಿ, ಒಂದು ಡೆಡ್ಲಿ ಬೌನ್ಸರ್ ನೇರವಾಗಿ ಸಚಿನ್ ತಲೆಗೆ ಬಡಿದಿತ್ತು. ಆದ್ರೂ ದೃತಿಗೆಡದ ಸಚಿನ್ ಉತ್ತಮ ಬ್ಯಾಟಿಂಗ್ ನಡೆಸಿ ಅಖ್ತರ್ಗೆ ಸವಾಲ್ ಹಾಕಿದ್ರಂತೆ. ಈ ಕಥೆಯನ್ನ ಸ್ವತಃ ಅಖ್ತರ್ ರಿವೀಲ್ ಮಾಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ