newsfirstkannada.com

IAF ಸುಖೋಯ್ ಫೈಟರ್​ ಪತನ.. ಬೆಂಕಿ ಹೊತ್ತಿಕೊಂಡು ಧಗಧಗ.. ಆಗಿದ್ದೇನು..?

Share :

Published June 4, 2024 at 3:36pm

Update June 4, 2024 at 4:07pm

    ಮಹಾರಾಷ್ಟ್ರದ ನಾಸಿಕ್​​ ಜಿಲ್ಲೆಯಲ್ಲಿ ಪತನಗೊಂಡಿದೆ

    ಇಂಡಿಯನ್ ಏರ್​ಪೋರ್ಸ್​ ಭೇಟಿ ನೀಡಿ ಪರಿಶೀಲನೆ

    ನೆಲಕ್ಕೆ ಅಪ್ಪಳಿಸುತ್ತಿದ್ದಂತೆಯೇ ಹೊತ್ತಿಕೊಂಡ ಬೆಂಕಿ

ಭಾರತೀಯ ವಾಯುಪಡೆಯ ಯುದ್ಧ ವಿಮಾನ ಸುಖೊಯ್ ಅಪಘಾತಕ್ಕೆ ಒಳಗಾಗಿದೆ. ಮಹಾರಾಷ್ಟ್ರದ ನಾಸಿಕ್​​ ಜಿಲ್ಲೆಯಲ್ಲಿ ಪತನಗೊಂಡಿದ್ದು, ಪೈಲೆಟ್ ಹಾಗೂ ಸಹಾಯಕ ಪೈಲೆಟ್​ ಸರಕ್ಷಿತರಾಗಿದ್ದಾರೆ ಎಂದು ವರದಿಯಾಗಿದೆ.

ನಾಸಿಕ್ ಜಿಲ್ಲೆಯ ಶಿರ್ಸಗಾನ್​ ಗ್ರಾಮದಲ್ಲಿ ಪತನವಾಗಿದೆ. ವಿಂಗ್ ಕಮಾಂಡರ್ ಬೊಕಿಲ್ ಮತ್ತು ಬಿಸ್ವಾಸ್ ಪ್ರಾಣಾಪಾಯದಿಂದ ಪರಾಗಿದ್ದಾರೆ. ಸಣ್ಣಪುಟ್ಟ ಗಾಯಗಳಾಗಿದ್ದು HAL ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಂದು ಮಧ್ಯಾಹ್ನ 1.20 ರಸುಮಾರಿಗೆ ದುರ್ಘಟನೆ ನಟನೆ ಸಂಭವಿಸಿದೆ.

ಇದನ್ನೂ ಓದಿ:4 ತಿಂಗಳಲ್ಲಿ 15 ಕೆಜಿ ತೂಕ.. ಸೂರ್ಯನ ಫಿಟ್ನೆಸ್​ ಬೇರೆಯದ್ದೇ ಕತೆ ಹೇಳ್ತಿದೆ..!

ಯುದ್ಧ ವಿಮಾನ ಪತನಗೊಳ್ಳುತ್ತಿದ್ದಂತೆಯೇ ಬೆಂಕಿ ಹೊತ್ತಿಕೊಂಡು ಉರಿದಿದೆ. ದುರ್ಘಟನಾ ಸ್ಥಳಕ್ಕೆ ಹೆಚ್​​ಎಎಲ್​ ಟೆಕ್ನಿಕಲ್ ಘಟಕ, ಇಂಡಿಯನ್ ಏರ್​ಪೋರ್ಸ್​ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಪ್ರಕರಣವನ್ನು ತನಿಖೆಗೆ ಆದೇಶ ನೀಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

IAF ಸುಖೋಯ್ ಫೈಟರ್​ ಪತನ.. ಬೆಂಕಿ ಹೊತ್ತಿಕೊಂಡು ಧಗಧಗ.. ಆಗಿದ್ದೇನು..?

https://newsfirstlive.com/wp-content/uploads/2024/06/IAF.jpg

Load More