ಯಾರದ್ದೇ ಫ್ಯಾನ್ಸ್ ಆಗಿರಿ ಪರಿಣಾಮ ನೆಟ್ಟಿಗಿರಲ್ಲ- ತನಿಷಾ ಕುಪ್ಪಂಡ
ಕಾರ್ತಿಕ್ ಮಹೇಶ್ ಹಾಗೂ ತನಿಷಾ ಕೋಪಕ್ಕೆ ಕಾರಣವೇನು?
ಇನ್ನೊಬ್ಬರ ಮಧ್ಯೆ ಪಿನ್ ಇಡುವ ಕೆಲಸ ಮಾಡುತ್ತಿದ್ದೀರಿ ಅಂದ್ರಾ?
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10ರ ವಿನ್ನರ್ ಆಗಿರೋ ಕಾರ್ತಿಕ್ ಮಹೇಶ್ ಕೆಲವೊಂದು ಫೇಕ್ ಫ್ಯಾನ್ ಪೇಜ್ಗೆ ವಾರ್ನಿಂಗ್ ಕೊಟ್ಟಿದ್ದಾರೆ. ಬಿಗ್ಬಾಸ್ ವಿನ್ನರ್ ಆಗಿ ಹೊರ ಹೊಮ್ಮಿದ ಕಾರ್ತಿಕ್ ಮಹೇಶ್ ಹಾಗೂ ತನಿಷಾ ಅವರು ಲೈವ್ನಲ್ಲಿ ಮಾತಾಡುತ್ತಿದ್ದಾಗ ಈ ಪ್ರಸಂಗ ನಡೆದಿದೆ.
ಇದನ್ನು ಓದಿ: BIGG BOSS: ಏನಿಲ್ಲ.. ಏನಿಲ್ಲ.. ಸ್ನೇಹ ಮರೆತಿಲ್ಲ.. ಫ್ಯಾನ್ಸ್ಗಳಿಗೆ ಉತ್ತರ ಕೊಟ್ಟ ಸ್ನೇಹಿತ್, ವಿನಯ್!
ಹೌದು, ಬಿಗ್ಬಾಸ್ನಿಂದ ಆಚೆ ಬಂದ ಬಳಿಕ ಕಾರ್ತಿಕ್ ಮಹೇಶ್ ಹಾಗೂ ತನಿಷಾ ಲೈವ್ನಲ್ಲಿ ಮಾತಾಡುತ್ತಿದ್ದರು. ಈ ವೇಳೆ ಕೆಲವೊಂದು ಕಿಡಿಗೇಡಿಗಳು ಕಾರ್ತಿಕ್ ಹಾಗೂ ಇನ್ನೊಬ್ಬರ ಮಧ್ಯೆ ಪಿನ್ ಇಡುವ ಕೆಲಸ ಮಾಡುತ್ತಿದ್ದೀರಿ ಅಂತಾ ಕಾಮೆಂಟ್ ಮಾಡಿದ್ದರಂತೆ. ಹೀಗಾಗಿ ಇದೇ ವಿಚಾರವಾಗಿ ತನಿಷಾ ಕಾರ್ತಿಕ್ಗೆ ಹೇಳಿದ್ದಾರೆ.
ಆಗ ಕಾರ್ತಿಕ್.. ಪಿನ್ ಅಲ್ಲ ಗನ್ ಅಂತಾ ಹೇಳು. ನನ್ನ ಬಗ್ಗೆ ಮಾತಾಡಿದ್ರೆ ಶೂಟ್ ಮಾಡುತ್ತೇನೆ ಅಂತಾ ಹೇಳು ಅಂತಾ ಹೇಳಿದ್ದಾರೆ. ಆಗ ತನಿಷಾ ಕೂಡ ಈ ವೇಳೆ ನನಗೆ ಶೂಟ್ ಮಾಡೋಕೆ ಬರುತ್ತೆ. ನೀವು ಯಾರದ್ದೇ ಫ್ಯಾನ್ಸ್ ಆಗಿರಿ ಹೀಗೆ ಮತ್ತೆ ಮಾಡಿದ್ರೆ ಪರಿಣಾಮ ನೆಟ್ಟಿಗಿರಲ್ಲ ಅಂತಾ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಇನ್ನು ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ