ಐಐಟಿಯ ಈ ಕೋರ್ಸ್ಗಳಿಗೆ ಯಾರು ಅರ್ಜಿ ಹಾಕಬಹುದು..?
ವಿದ್ಯಾರ್ಥಿಗಳ ಜೀವನಕ್ಕೆ ಬಹು ಉಪಯೋಗ ಇರುವ ಕೋರ್ಸ್
ಡೇಟಾ ಸೈನ್ಸ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕುರಿತು ಮಾಹಿತಿ
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ ಮದ್ರಾಸ್) ಮದ್ರಾಸ್, ಶಾಲಾ ವಿದ್ಯಾರ್ಥಿಗಳಿಗೆ 2 ಆನ್‌ಲೈನ್ ಪ್ರಮಾಣಪತ್ರ ಕಾರ್ಯಕ್ರಮ ಆಯೋಜನೆ ಮಾಡಿದೆ. ಇದು ಡೇಟಾ ಸೈನ್ಸ್ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಎಲೆಕ್ಟ್ರಾನಿಕ್ ಸಿಸ್ಟಮ್‌ಗಳ ಬಗೆಗಿನ ಮಾಹಿತಿ ಒಳಗೊಂಡಿರುತ್ತದೆ. ಅರ್ಹ ಹಾಗೂ ಆಸಕ್ತಿ ಇರುವ ವಿದ್ಯಾರ್ಥಿಗಳು ಇದರ ಪ್ರಯೋಜನಾ ಪಡೆಯಬಹುದು.
ಇದನ್ನೂ ಓದಿ: SSLC, PUC ಬೋರ್ಡ್ ಎಕ್ಸಾಂ ಯಾವಾಗ.. ಈ ತಿಂಗಳಲ್ಲೇ CBSE ಪರೀಕ್ಷೆ ನಡೆಸುತ್ತಾ?
ಇದು 8 ವಾರಗಳು ಅಂದರೆ 2 ತಿಂಗಳುಗಳ ಕಾಲ ಪ್ರಮಾಣೀಕರಣ ಕೋರ್ಸ್ ಆಗಿರುತ್ತದೆ. ವಿದ್ಯಾರ್ಥಿಗಳ ಜೀವನಕ್ಕೆ ಉಪಯೋಗವಾಗುಂತ ಅತ್ಯಂತ ಪ್ರಮುಖ ಮಾಹಿತಿ ಒದಗಿಸುತ್ತದೆ. ಪಾಲುದಾರ ಶಾಲೆಗಳ ವಿದ್ಯಾರ್ಥಿಗಳು ತಮ್ಮ ಶಾಲಾ ಪ್ರಾಧಿಕಾರವನ್ನು ಸಂಪರ್ಕ ಮಾಡಿ ಕೋರ್ಸ್‌ಗೆ ಅರ್ಜಿ ಸಲ್ಲಿಸಬಹುದಾಗಿದೆ. 2 ಆನ್‌ಲೈನ್ ಪ್ರಮಾಣಪತ್ರ ಕಾರ್ಯಕ್ರಮಕ್ಕೆ ತಲಾ 500 ರೂ. ಶುಲ್ಕ ಇರುತ್ತದೆ. 11 ಹಾಗೂ 12ನೇ ತರಗತಿ ವಿದ್ಯಾರ್ಥಿಗಳು ಅಪ್ಲೇ ಮಾಡಬಹುದು.
ಅರ್ಹತೆಯ ಮಾನದಂಡ
ಇದನ್ನೂ ಓದಿ: 10ನೇ ಕ್ಲಾಸ್ ಪಾಸ್ ಆಗಿದ್ರೆ ಸರ್ಕಾರಿ ಕೆಲಸ.. ಆದಾಯ ತೆರಿಗೆ ಇಲಾಖೆ ಹುದ್ದೆಗಳಿಗೆ ಕಾಲ್ಫಾರ್ಮ್
ಕೋರ್ಸ್ನ ವಿವಿರ ಇಲ್ಲಿದೆ
ಕೋರ್ಸ್‌ಗಳು: ಪಾಲುದಾರ ಶಾಲೆಗಳನ್ನು ಪರಿಶೀಲಿಸಲು ಕ್ರಮಗಳು
ಐಐಟಿ ಮದ್ರಾಸ್ ವೇಳಾಪಟ್ಟಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ