newsfirstkannada.com

×

ಟಾಸ್​ ಗೆದ್ದ ರೋಹಿತ್; ಟೀಂ ಇಂಡಿಯಾದಲ್ಲಿ ಸಂಜುಗೆ ಸ್ಥಾನ; ಸ್ಟಾರ್​ ಆಟಗಾರರಿಗೆ ಕೊಕ್​​

Share :

Published January 17, 2024 at 7:01pm

    ಇಂದು ಭಾರತ, ಅಫ್ಘಾನ್​ ಟೀಮ್​ ಮಧ್ಯೆ 3ನೇ ಟಿ20

    ಟಾಸ್​ ಗೆದ್ದ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್​​!

    ಸಂಜು ಸ್ಯಾಮ್ಸನ್​​ ಟೀಂ ಇಂಡಿಯಾಗೆ ಕಮ್​ಬ್ಯಾಕ್​​

ಇಂದು ಬೆಂಗಳೂರಿನ ಅಂತರಾಷ್ಟ್ರೀಯ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರೋ ಕೊನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ, ಅಫ್ಘಾನಿಸ್ತಾನ ತಂಡಗಳು ಮುಖಾಮುಖಿ ಆಗುತ್ತಿವೆ. ಟಾಸ್​ ಗೆದ್ದ ಕ್ಯಾಪ್ಟನ್​​​ ರೋಹಿತ್​ ಶರ್ಮಾ ಮೊದಲು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಅಫ್ಘಾನ್​ ತಂಡ ಬೌಲಿಂಗ್​ ಮಾಡಲಿದೆ.

ಇನ್ನು, ಟಾಸ್​ ಗೆದ್ದ ಬಳಿಕ ಮಾತಾಡಿದ ರೋಹಿತ್​ ಶರ್ಮಾ, ನಾವು ಇವತ್ತು ಒಂದಷ್ಟು ಎಕ್ಸಪರಿಮೆಂಟ್​ ಮಾಡಬೇಕು ಎಂದು ಇದ್ದೇವೆ. ಹೊಸಬರಿಗೆ ಅವಕಾಶ ನೀಡುವ ಕೆಲಸ ಮಾಡಲಿದ್ದೇವೆ. ಅಕ್ಷರ್​​ ಪಟೇಲ್​​, ಜಿತೇಶ್​​ ಶರ್ಮಾ, ಅರ್ಷ್​ದೀಪ್​ ಸಿಂಗ್​​ಗೆ ಕೊಕ್​ ನೀಡಲಾಗಿದೆ. ಇವರ ಬದಲಿಗೆ ಸಂಜು ಸ್ಯಾಮ್ಸನ್​​, ಆವೇಶ್​ ಖಾನ್​​, ಕುಲ್ದೀಪ್​ ಯಾದವ್​ಗೆ ಅವಕಾಶ ನೀಡಲಾಗಿದೆ ಎಂದರು.

3ನೇ ಟಿ20 ಬಲಿಷ್ಠ ಟೀಂ ಇಂಡಿಯಾ ಹೀಗಿದೆ..!

ರೋಹಿತ್​ ಶರ್ಮಾ (ಕ್ಯಾಪ್ಟನ್​?), ಯಶಸ್ವಿ ಜೈಸ್ವಾಲ್​​, ವಿರಾಟ್​ ಕೊಹ್ಲಿ, ಶಿವಂ ದುಬೆ, ಸಂಜು ಸ್ಯಾಮ್ಸನ್​​, ರಿಂಕು ಸಿಂಗ್​​, ವಾಷಿಂಗ್ಟನ್​ ಸುಂದರ್​, ರವಿ ಬಿಷ್ಣೋಯ್​​, ಮುಕೇಶ್​ ಕುಮಾರ್​​, ಕುಲ್ದೀಪ್​ ಯಾದವ್​​, ಆವೇಶ್​ ಖಾನ್​.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟಾಸ್​ ಗೆದ್ದ ರೋಹಿತ್; ಟೀಂ ಇಂಡಿಯಾದಲ್ಲಿ ಸಂಜುಗೆ ಸ್ಥಾನ; ಸ್ಟಾರ್​ ಆಟಗಾರರಿಗೆ ಕೊಕ್​​

https://newsfirstlive.com/wp-content/uploads/2023/12/SANJU.jpg

Load More