newsfirstkannada.com

ಬಾಂಗ್ಲಾ ಟೆಸ್ಟ್​ ಸರಣಿಗೆ ಸಂಭಾವ್ಯ ಟೀಂ ಇಂಡಿಯಾ; 634 ದಿನಗಳ ಬಳಿಕ ಈ ಸ್ಟಾರ್ ತಂಡಕ್ಕೆ ಎಂಟ್ರಿ..!

Share :

Published September 5, 2024 at 1:17pm

    ಸೆಪ್ಟೆಂಬರ್ 19 ರಿಂದ ಬಾಂಗ್ಲಾ ವಿರುದ್ಧ ಟೆಸ್ಟ್ ಸರಣಿ

    ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿರುವ ಭಾರತ

    ರೋಹಿತ್ ಶರ್ಮಾ, ಜೈಸ್ವಾಲ್, ಗಿಲ್​ಗೆ ಸ್ಥಾನ ಪಕ್ಕಾ

ಭಾರತ ಮತ್ತು ಬಾಂಗ್ಲಾದೇಶ ನಡುವಿನ ಟೆಸ್ಟ್ ಸರಣಿಯು ಸೆಪ್ಟೆಂಬರ್ 19 ರಿಂದ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಬಿಸಿಸಿಐ ಶೀಘ್ರದಲ್ಲೇ ಬಲಿಷ್ಠ ಟೀಂ ಇಂಡಿಯಾವನ್ನು ಪ್ರಕಟಿಸಲಿದೆ. ಮೊದಲ ಪಂದ್ಯವು ಸೆಪ್ಟೆಂಬರ್ 19ರಿಂದ ಚೆನ್ನೈನಲ್ಲಿ ನಡೆಯಲಿದ್ದು, ಎರಡನೇ ಪಂದ್ಯವು ಸೆಪ್ಟೆಂಬರ್ 27 ರಿಂದ ನಡೆಯಲಿದೆ.

ಈ ಟೆಸ್ಟ್​​ ಸರಣಿಗೆ ಯಾರೆಲ್ಲ ಆಯ್ಕೆ ಆಗುತ್ತಾರೆ ಅನ್ನೋ ಕುತೂಹಲ ಮೂಡಿದೆ. ವಿರಾಟ್ ಕೊಹ್ಲಿ ತುಂಬಾ ದಿನಗಳ ನಂತರ ಟೆಸ್ಟ್​​ಗೆ ಮರಳುತ್ತಿದ್ದಾರೆ. ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಓಪನರ್ ಆಗಲಿದ್ದಾರೆ.

ಇದನ್ನೂ ಓದಿ:9 ವರ್ಷದ ಬಳಿಕ ದ್ರಾವಿಡ್​​ ಕಂ​ಬ್ಯಾಕ್.. ಹೆಡ್​ ಮಾಸ್ಟರ್​​ಗೆ ಟೀಂ ಇಂಡಿಯಾದ ಮತ್ತೊಬ್ಬ ಮಾಜಿ ಸ್ಟಾರ್ ಸಾಥ್..!

ಸರ್ಫರಾಜ್ ಖಾನ್ ತಂಡಕ್ಕೆ ಆಯ್ಕೆ ಆಗೋದು ಬಹುತೇಖ ಖಚಿತವಾಗಿದೆ. ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ ಮೂವರು ಸ್ಪಿನ್ನರ್​, ಆಲ್​ರೌಂಡರ್​ ಆಗಿ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ. ಪಂತ್​ ಕಂಬ್ಯಾಕ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಪಂತ್ 364 ದಿನಗಳ ನಂತರ ಟೆಸ್ಟ್ ಪಂದ್ಯಕ್ಕಾಗಿ ಭಾರತ ತಂಡಕ್ಕೆ ಮರಳಲಿದ್ದಾರೆ. ರಸ್ತೆ ಅಪಘಾತದ ನಂತರ ಅವರು ತಂಡದಿಂದ ಹೊರಗುಳಿದಿದ್ದರು.

ಯುವ ಆಟಗಾರ ಧ್ರುವ್ ಜುರೆಲ್ ಎರಡನೇ ವಿಕೆಟ್ ಕೀಪರ್​​ ಆಗಿ ತಂಡದ ಭಾಗವಾಗಲಿದ್ದಾರೆ. ಕುಲದೀಪ್ ಯಾದವ್, ಮೊಹ್ಮದ್ ಸಿರಾಜ್, ಮುಕೇಶ್ ಕುಮಾರ್ ತಂಡದಲ್ಲಿ ಸ್ಥಾನ ಪಡೆಯೋದು ಖಚಿತವಾಗಿದೆ. ಆಕಾಶ್ ದೀಪ್, ಅರ್ಷ್​​ದೀಪ್ ಸಿಂಗ್ ಕೊನೆಯ ಸ್ಥಾನಕ್ಕಾಗಿ ಹೋರಾಟ ಮಾಡಲಿದ್ದಾರೆ. ಈ ವರ್ಷದ ಕೊನೆಯಲ್ಲಿ ಆಸ್ಟ್ರೇಲಿಯಾದಲ್ಲಿ ಬಾರ್ಡರ್-ಗವಾಸ್ಕರ್​ ಟ್ರೋಫಿ ನಡೆಯಲಿದೆ. ಈ ಸರಣಿ ಹಿನ್ನೆಲೆಯಲ್ಲಿ ಬಾಂಗ್ಲಾ ಸರಣಿಯು ತುಂಬಾನೇ ಮಹತ್ವ ಪಡೆದುಕೊಂಡಿದೆ.

ಇದನ್ನೂ ಓದಿ:ಕ್ಯಾಪ್ಟನ್ಸಿ ವಿಚಾರದಲ್ಲಿ RCB ಬೋಲ್ಡ್​ ಡಿಸಿಷನ್.. ಯಾರೂ ಸಿಗದಿದ್ದರೇ ಈತನಿಗೆ ನಾಯಕತ್ವದ ಜವಾಬ್ದಾರಿ

ಸಂಭಾವ್ಯ ತಂಡ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಸರ್ಫರಾಜ್ ಖಾನ್, ದೇವದತ್ ಪಡಿಕ್ಕಲ್, ರವೀಂದ್ರ ಜಡೇಜಾ, ಅಕ್ಸರ್ ಪಟೇಲ್, ಆರ್​.ಅಶ್ವಿನ್, ರಿಷಬ್ ಪಂತ್, ಧ್ರುವ ಜರೆಲ್, ಕುಲ್ದೀಪ್ ಯಾದವ್, ಸಿರಾಜ್, ಮುಕೇಶ್, ಆಕಾಶ್​ ದೀಪ್/ ಅರ್ಷದೀಪ್ ಸಿಂಗ್.

ಇದನ್ನೂ ಓದಿ:ಡಿ-ಗ್ಯಾಂಗ್​​ ಪಾರ್ಟಿ ಮರುಸೃಷ್ಟಿಯ ಫೋಟೋ ರಿವೀಲ್; ವಿನಯ್, ದರ್ಶನ್​, ಚಿಕ್ಕಣ್ಣ ಅಕ್ಕಪಕ್ಕ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಬಾಂಗ್ಲಾ ಟೆಸ್ಟ್​ ಸರಣಿಗೆ ಸಂಭಾವ್ಯ ಟೀಂ ಇಂಡಿಯಾ; 634 ದಿನಗಳ ಬಳಿಕ ಈ ಸ್ಟಾರ್ ತಂಡಕ್ಕೆ ಎಂಟ್ರಿ..!

https://newsfirstlive.com/wp-content/uploads/2024/09/Team-India.jpg

Load More