ಟೀಂ ಇಂಡಿಯಾದ ಮಹಿಳಾ ಆಟಗಾರ್ತಿ ಶ್ರೇಯಾಂಕ ಪಾಟೀಲ್ ಮನದಾಳ
ಮಹಿಳಾ ಆಟಗಾರ್ತಿ ಶ್ರೇಯಾಂಕಾಗೆ ಬಾಯ್ ಫ್ರೆಂಡ್ ಇದ್ದಾರಾ..?
ಕೋಚ್ ಅರ್ಜುನ್ ದೇವ್ ಜೊತೆ ಶ್ರೇಯಾಂಕಾ ಜಗಳ ಆಡೋದೇಕೆ?
ಭಾರತ ಮಹಿಳಾ ತಂಡದ ಆಟಗಾರ್ತಿ, ರೈಸಿಂಗ್ ಸ್ಟಾರ್ ಶ್ರೇಯಾಂಕ ಪಾಟೀಲ್, ಕ್ರಿಕೆಟ್ ಫಸ್ಟ್ಗೆ ಎಕ್ಸ್ಕ್ಲೂಸಿವ್ ಸಂದರ್ಶನ ನೀಡಿದ್ದಾರೆ. ಈ ಸಂದರ್ಶನದಲ್ಲಿ ಶ್ರೇಯಾಂಕ ಮನದಾಳದ ಮಾತನ್ನ ಬಿಚ್ಚಿಟ್ಟಿದ್ದಾರೆ.
ಶ್ರೇಯಾಂಕ, ಕೋಚ್ ಅರ್ಜುನ್ ದೇವ್ ಜೊತೆ ಜಗಳ ಆಡೋದೇಕೆ..? ಭಾರತ ತಂಡಕ್ಕೆ ಸೇರಿದ ಮೇಲೆ ಶ್ರೇಯಾಂಕ ಬದಲಾದರಾ..? ಹಾಗೇ ಶ್ರೇಯಾಂಕಗೆ ಯಾರಾದರೂ ಬಾಯ್ ಫ್ರೆಂಡ್ ಇದ್ದಾರಾ..? ಯಾರಿಗೂ ಗೊತ್ತಿಲ್ಲದ ಸೀಕ್ರೆಟ್ ಅನ್ನ ಶ್ರೇಯಾಂಕಾ ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ. ಇದೇ ವೇಳೆ ಕೋಚ್ ಅರ್ಜುನ್ ದೇವ್ ಕೂಡ ಶಿಷ್ಯೆ ಶ್ರೇಯಾಂಕ ಬಗ್ಗೆ ಮಾತನಾಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ