ಅರ್ಧ ಶತಕ ಬಾರಿಸಲು ಹೋಗಿ ಔಟಾದ ರೋಹಿತ್ ಶರ್ಮಾ
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ
ಸದ್ಯ ಕೊಹ್ಲಿ ಮೇಲೆ ಎಲ್ಲರ ಕಣ್ಣು.. 51ನೇ ಶತಕ ಬಾರಿಸುವ ನಿರೀಕ್ಷೆ
ಇಂದು ಟೀಂ ಇಂಡಿಯಾ vs ಆಸ್ಟ್ರೇಲಿಯಾ ನಡುವೆ ಬಿಗ್ ಫೈಟ್ ನಡೆಯುತ್ತಿದೆ. ಇದು ವಿಶ್ವಕಪ್ ಟ್ರೋಪಿಗಾಗಿ ನಡೆಯುವ ಕಾದಾಟವಾಗಿದೆ. ಅಂದಹಾಗೆಯೇ ಟಾಸ್ ಸೋತ ಇಂಡಿಯಾ ಬ್ಯಾಟಿಂಗ್ ಆರಂಭಿಸಿದ್ದು, ನಾಯಕ ರೋಹಿತ್ ಶರ್ಮಾ ಮೇಲೆ ಭಾರೀ ನಿರೀಕ್ಷೆಯಿತ್ತು. ಆದರೆ ಹಿಟ್ ಮ್ಯಾನ್ 31 ಎಸೆತಕ್ಕೆ 47 ರನ್ ಬಾರಿಸಿ ಔಟ್ ಆಗಿದ್ದಾರೆ.
ಮೊದಲಿಗೆ ಓಪನಿಂಗ್ ಮಾಡಿದ ರೋಹಿತ್ ಶರ್ಮಾ 4 ಫೋರ್ 3 ಸಿಕ್ಸ್ ಬಾರಿಸುವ ಮೂಲಕ ತಂಡಕ್ಕೆ ರನ್ ಪೆರಿಸಲು ಮುಂದಾದರು. ಆದರೆ ಮ್ಯಾಕ್ಸ್ವೆಲ್ ಎಸೆದ ಸ್ಪಿನ್ಗೆ ಬ್ಯಾಟ್ ಬೀಸಲು ಹೋಗಿ ರೋಹಿತ್ ಕ್ಯಾಚ್ ನೀಡಿದರು. ರೋಹಿತ್ ನೀಡಿದ ಕ್ಯಾಚ್ ಅನ್ನು ಹೆಡ್ ಹಿಡಿದರು.
ರೋಹಿತ್ ಜೊತೆಯಾಗಿ ಬಂದ ಶುಭ್ಮನ್ ಕೂಡ ಕ್ಯಾಚ್ ನೀಡಿ ಎಡವಿದರು. ಬಳಿಕ ಬಂದ ಕೊಹ್ಲಿಯ ಆಸರೆ ಸಿಕ್ಕಿತಾದರು ರೋಹಿತ್ ಲಕ್ ಕೈ ಚೆಲ್ಲಿತ್ತು. ನಂತರ ಕೊಹ್ಲಿಗೆ ಆಸರೆ ನೀಡಲು ಬಂದದ ಶ್ರೇಯಸ್ಸ್ ಕೂಡ ಕೀಪರ್ ಕ್ಯಾಚ್ ನಿಡಿ ಟೀಂ ಇಂಡಿಯಾಗೆ ಆಘಾತ ಮೇಲೆ ಆಘಾತ ನೀಡಿದ್ದಾರೆ.
ಸದ್ಯ ಟೀಂ ಇಂಡಿಯಾದ ರನ್ 10 ಓವರ್ಗೆ 3 ವಿಕೆಟ್ ಕಳೆದುಕೊಂಡ ಟೀಂ ಇಂಡಿಯಾ 81ರನ್ ಪೇರಿಸಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ