newsfirstkannada.com

ಅಪ್ಸೆಟ್​​ ಆಗಿದ್ದೇನೆ ಎಂದ ಪಾಕ್​ ನಾಯಕ! INDvsPAK ಪಂದ್ಯಕ್ಕೂ ಮುನ್ನ ಭಯ ಬಿದ್ರಾ ಬಾಬರ್​ ಅಜಂ?​

Share :

Published June 9, 2024 at 2:07pm

Update June 9, 2024 at 2:30pm

    ಪಂದ್ಯ ಪ್ರಾರಂಭಕ್ಕೂ ಮುನ್ನ ಹಿಂಗ್ಯಾಕೆ ಹೇಳಿದ್ರು ಪಾಕ್​ ನಾಯಕ?

    ಭಾರತ ವಿರುದ್ಧ ಪಾಕ್​​ ನಾಯಕ ಭಯ ಬಿದ್ದಿರೋದು ನಿಜಾನಾ?

    ಇಂದಿನ ಪಂದ್ಯವನ್ನು ಕಾಣಲು ಕಾತುರರಾಗಿದ್ದಾರೆ ಇಂಡಿಯನ್​ ಫ್ಯಾನ್ಸ್​

ಇಂದು INDvsPAK ರಣರೋಚಕ ಪಂದ್ಯಕ್ಕೆ ಸಾಕ್ಷಿಯಾಗಲಿದೆ ನ್ಯೂಯಾರ್ಕ್​ನ ನಸ್ಸೌ ಕೌಂಟಿ ಇಂಟರ್​ನ್ಯಾಷನಲ್​ ಸ್ಟೇಡಿಯಂ. ಈಗಾಗಲೇ ಎರಡು ದೇಶಗಳ ಕ್ರಿಕೆಟ್​​ ಅಭಿಮಾನಿಗಳು ಈ ಪಂದ್ಯವನ್ನು ಕಾಣಲು ಕಾತುರರಾಗಿದ್ದಾರೆ. ಆದರೆ ಪಂದ್ಯ ಪ್ರಾರಂಭಕ್ಕೂ ಮುನ್ನವೇ ಪಾಕ್​ ನಾಯಕ ಬಾಬರ್​ ಅಜಂ ಹೇಳಿಕೆಯೊಂದು ವೈರಲ್​ ಆಗುತ್ತಿದೆ.

ನಾನು ಅಪ್ಸೆಟ್​​ ಆಗಿದ್ದೇನೆ.. ಇದು ಪಾಕಿಸ್ತಾನ ತಂಡದ ನಾಯಕ ಬಾಬರ್​ ಅಜಂ ಬಾಯಲ್ಲಿ ಬಂದಿರುವ ಮಾತು. ಹೌದು. ಸದ್ಯ ಈ ವಿಡಿಯೋ ವೈರಲ್​ ಆಗುತ್ತಿದೆ. ಅದರಲ್ಲೂ ಟೀಂ ಇಂಡಿಯಾದ ಜೊತೆಗೆ 2024ರ ಟಿ20 ಆಡುವ ಮೊದಲು ಈ ವಿಡಿಯೋ ಹರಿದಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅಂದಹಾಗೆಯೇ ಈ ವೀಡಿಯೋ ಹಿನ್ನೋಟ ನೋಡುವುದಾದರೆ..

ಇದನ್ನೂ ಓದಿ: INDvsPAK: ಇಂದು ಟೀಂ ಇಂಡಿಯಾ ಪಕ್ಕಾ ಗೆಲ್ಲುತ್ತೆ! 5 ಕೋಟಿ ರೂಪಾಯಿ ಬೆಟ್ಟಿಂಗ್​ ಕಟ್ಟಿದ ಖ್ಯಾತ ರ‍್ಯಾಪರ್​!

ಪಾಕ್​ ತಂಡ ಮೊದಲು ಎದುರಿಸಿದ ಅಮೆರಿಕ ತಂಡದ ವಿರುದ್ಧದ ಪಂದ್ಯದಲ್ಲಿ ಸೋಲೊಪ್ಪಿಕೊಂಡಿತ್ತು. ಅಮೆರಿಕ ವಿರುದ್ಧ ಸೂಪರ್​ ಓವರ್​ನಲ್ಲಿ ಸೋತು ಮುಖಭಂಗಕ್ಕೀಡಾಯಿತು. USA ತಂಡ 5 ರನ್​ಗೆ ಜಯ ಸಾಧಿಸಿತ್ತು. ಆದರೆ ಈ ಪಂದ್ಯ ಮುಗಿದ ವೇಳೆ ಮಾಧ್ಯಮದವರ ಮುಂದೆ ಬಾಬರ್​ ಪ್ರತಿಕ್ರಿಯಿಸಬೇಕಿತ್ತು.

ಇದನ್ನೂ ಓದಿ: INDvsPAK ಪಂದ್ಯಕ್ಕೆ ಭಾರೀ ಡಿಮ್ಯಾಂಡ್​​! ಬರೀ 10 ಸೆಕೆಂಡ್​ ಜಾಹೀರಾತಿಗೆ ಇಷ್ಟೊಂದು ಪಾವತಿಸಬೇಕಾ?

ಅದರಂತೆಯೇ ಸದ್ಯ ಹರಿದಾಡುತ್ತಿರುವ ವಿಡಿಯೋ, ಬಾಬರ್​ ಅಜಂ ​ಯುಎಸ್​​ಎ ತಂಡದ ವಿರುದ್ಧ ಸೋಲುಂಡ ಬಳಿಕ ಮಾಧ್ಯಮಕ್ಕೆ ನೀಡಿದ ಪ್ರತಿಕ್ರಿಯೆಯಾಗಿದೆ. ಈ ವೇಳೆ ಪತ್ರಕರ್ತರೊಬ್ಬರು ಪಾಕ್​ ತಂಡದ ನಾಯಕನಿಗೆ ಇದು ಅಪ್ಸೆಟ್​ ಅಥವಾ ಅದ್ಭುತವಾಗಿ ಆಡಿರುವ ಪರಿಯೇ ಎಂದು ಕೇಳಿದ್ದಾರೆ. ಪತ್ರಕರ್ತರ ಮಾತಿಗೆ ಉತ್ತರಿಸಿದ ಬಾಬರ್​ ಅಜಂ. ಹೌದು, ನಾನು ಅಪ್ಸೆಟ್​ ಆಗಿದ್ದೇನೆ ಎಂದು ಉತ್ತರಿಸಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಅಪ್ಸೆಟ್​​ ಆಗಿದ್ದೇನೆ ಎಂದ ಪಾಕ್​ ನಾಯಕ! INDvsPAK ಪಂದ್ಯಕ್ಕೂ ಮುನ್ನ ಭಯ ಬಿದ್ರಾ ಬಾಬರ್​ ಅಜಂ?​

https://newsfirstlive.com/wp-content/uploads/2024/06/babar-Azam-1.jpg

Load More