newsfirstkannada.com

ಪ್ರಜ್ವಲ್ ರೇವಣ್ಣ ಅರೆಸ್ಟ್​​.. ಅಸಲಿ ಆಟ ಈಗ ಶುರು.. SIT ಅಧಿಕಾರಿಗಳ ತನಿಖೆ ಹೇಗಿರುತ್ತೆ..?

Share :

Published May 31, 2024 at 7:09am

    ಇಂದಿನಿಂದ ಶುರುವಾಗಲಿದೆ ಎಸ್​ಐಟಿ ಅಧಿಕಾರಿಗಳ ಅಸಲಿ ತನಿಖೆ

    ಒಂದು ತಿಂಗಳ ಕಾಲ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಪ್ರಜ್ವಲ್ ರೇವಣ್ಣ

    ಭಾರೀ ಬಿಗಿ ಪೊಲೀಸ್​ ಬಂದೋಬಸ್ತ್​ ಮಧ್ಯೆ ಪ್ರಜ್ವಲ್​ ರೇವಣ್ಣ ಬಂಧನ

ಬೆಂಗಳೂರು: ಬರೋಬ್ಬರಿ ಒಂದು ತಿಂಗಳ ಕಾಲ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಪ್ರಜ್ವಲ್ ರೇವಣ್ಣ ಕೊನೆಗೂ ಅರೆಸ್ಟ್​ ಆಗಿದ್ದಾರೆ. ತಡರಾತ್ರಿ ಜರ್ಮನಿಯಿಂದ ಬೆಂಗಳೂರು ಇಂಟರ್​ ನ್ಯಾಷನಲ್​ ಏರ್ಪೋರ್ಟ್​ಗೆ ಬರುತ್ತಿದ್ದಂತೆ ಪ್ರಜ್ವಲ್​ ರೇವಣ್ಣರನ್ನು ಎಸ್​ಐಟಿ ಪೊಲೀಸ್​ ಅಧಿಕಾರಿಗಳು ಅರೆಸ್ಟ್​ ಮಾಡಿದ್ದಾರೆ. ಭಾರೀ ಬಿಗಿ ಪೊಲೀಸ್​ ಬಂದೋಬಸ್ತ್​ ಮಧ್ಯೆ ಪ್ರಜ್ವಲ್​ ರೇವಣ್ಣರ ಬಂಧನವಾಗಿದೆ.

ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಆಗಮಿಸುತ್ತಿದ್ದಂತೆ ಬೆಂಗಳೂರು ಬಿಟ್ಟ HD ಕುಮಾರಸ್ವಾಮಿ.. ಕಾರಣವೇನು?

ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಸೇರಿ 3 ಕೇಸ್ ದಾಖಲಾಗಿದೆ. ಈ ಸಂಬಂಧ ಎಸ್​​ಐಟಿ ಅಧಿಕಾರಿಗಳು ಇಷ್ಟು ದಿನ ಪ್ರಾಥಮಿಕ ತನಿಖೆ ನಡೆಸಿದ್ದರು. ಆದರೆ ಪ್ರಜ್ವಲ್ ರೇವಣ್ಣ ಅರೆಸ್ಟ್ ಬೆನ್ನಲ್ಲೇ ಇಂದಿನಿಂದ ಎಸ್​ಐಟಿ ಅಧಿಕಾರಿಗಳ ಅಸಲಿ ತನಿಖೆ ಶುರುವಾಗಲಿದೆ. ಹಾಗಾದ್ರೆ, ಇಂದಿನಿಂದ ಪ್ರಜ್ವಲ್ ಕೇಸ್​ನಲ್ಲಿ ಅಧಿಕಾರಿಗಳು ಯಾವ ರೀತಿಯಲ್ಲಿ​ ತನಿಖೆ ಆರಂಭಿಸುತ್ತಾರೆ? ಯಾವ ಆಯಾಮದಲ್ಲಿ ಆಗುತ್ತೆ ಎಂಬುವುದರ ಬಗ್ಗೆ ಈ ಕೆಳಕಂಡಂತೆ ಮಾಹಿತಿ ನೀಡಲಾಗಿದೆ.

ತನಿಖಾ ಹಂತ​ 01

  • ಮೆಡಿಕಲ್ ಟೆಸ್ಟ್ ಮಾಡಿಸಿ ಪ್ರಾಥಮಿಕ ಹೇಳಿಕೆ ಪಡೆಯಲಿದೆ SIT
  • ಬಳಿಕ ಆರೋಪ ಹೊತ್ತಿರುವ ಪ್ರಜ್ವಲ್ ಕೋರ್ಟ್​ಗೆ ಹಾಜರು
  • ಕೋರ್ಟ್​ಗೆ ಹಾಜರುಪಡಿಸಿ ವಶಕ್ಕೆ ಪಡೆಯಲಿರೋ ಎಸ್ಐಟಿ
  • ನಂತರ ಎಸ್​ಐಟಿಯಿಂದ ಪ್ರಜ್ವಲ್ ರೇವಣ್ಣ ವಿಚಾರಣೆ ಶುರು
  • ಮೊದಲು ಆರೋಪಿ ಹೇಳಿಕೆ ನಂತರ ಸ್ಥಳ ಮಹಜರು ಪ್ರಕ್ರಿಯೆ
  • ವಿಚಾರಣೆ ವೇಳೆ ಪ್ರಜ್ವಲ್ ರೇವಣ್ಣ ಉಲ್ಟಾ ಹೊಡೆಯೋ ಸಾಧ್ಯತೆ
  • ಅತ್ಯಾಚಾರ ಮಾಡಿಲ್ಲ ಅಂತಾ ಅಫಿಡೆವಿಟ್ ಸಲ್ಲಿಸೋ ಸಾಧ್ಯತೆ

ತನಿಖಾ ಹಂತ​ 02

  • ಸಂತ್ರಸ್ತೆಯಿಂದ ಆರೋಪಿ ಗುರುತು ಪತ್ತೆ ಹಚ್ಚುವ ಪ್ರಕ್ರಿಯೆ
  • ಪ್ರಜ್ವಲ್ ಮತ್ತು ಸಂತ್ರಸ್ತೆಯನ್ನ ಎದರು ಬದುರು ನಿಲ್ಲಿಸುತ್ತಾರೆ
  • ಪ್ರಜ್ವಲ್​ರನ್ನ ತೋರಿಸಿ ಇವರೆನಾ ಅಂತಾ ಗುರುತು ದಾಖಲೆ

ತನಿಖಾ ಹಂತ​ 03

  • ಸಿಕ್ಕಿರೋ ದಾಖಲೆ ಮುಂದಿಟ್ಟುಕೊಂಡು ಅಸಲಿ ವಿಚಾರಣೆ
  • ಈಗಾಗಲೇ ಸ್ಥಳ ಮಹಜರು ಪ್ರಕ್ರಿಯೆ ನಡೆಸಿರೋ ಎಸ್ಐಟಿ
  • ಸಂತ್ರಸ್ತೆಯನ್ನು ಕರೆದೊಯ್ದು ಸ್ಥಳ ಮಹಜರು ಮಾಡಿಲಿದ್ದಾರೆ
  • ಹೊಳೆನರಸೀಪುರದ ಮನೆ ಸೇರಿ ಹಲವೆಡೆ ಸ್ಥಳ ಮಹಜರು
  • ಅಲ್ಲಿ ಸಿಕ್ಕಿರೋ ಒಂದಷ್ಟು ಎವಿಡೆನ್ಸ್​ಗಳನ್ನ ಮುಂದಿಟ್ಟು ಪ್ರಶ್ನೆ

ತನಿಖಾ ಹಂತ​ 04

  • ಪ್ರಜ್ವಲ್ ರೇವಣ್ಣ ಮೊಬೈಲ್ ವಶಕ್ಕೆ ಪಡೆದು SIT ಪರಿಶೀಲನೆ
  • ಪ್ರಜ್ವಲ್ ಮೊಬೈಲ್​ನಿಂದಲೇ ವಿಡಿಯೋ ಮಾಡಿರೋ ಮಾಹಿತಿ
  • ಹೀಗಾಗಿ ಪ್ರಜ್ವಲ್ ಮೊಬೈಲ್ ಪ್ರೈಮ್ ಎವಿಡೆನ್ಸ್ ಆಗಿ ಪರಿಗಣನೆ
  • ಪ್ರಜ್ವಲ್ ರೇವಣ್ಣ ಮೊಬೈಲ್ ಅನ್ನ ವಶಕ್ಕೆ ಪಡೆದು SIT ಪರಿಶೀಲನೆ
  • ಫಾರ್ಮೇಟ್​ ಮಾಡಿದ್ರೆ, ರಿಟ್ರೀವ್​ಗೆ ಕಳಿಸಲಿರೋ ಎಸ್ಐಟಿ ತಂಡ
  • ಎಫ್​ಎಸ್​ಎಲ್​ಗೆ ಮೊಬೈಲ್ ರಿಟ್ರೀವ್​ಗೆ ಕಳುಹಿಸಿ ಪರಿಶೀಲನೆ

ತನಿಖಾ ಹಂತ​ 05

  • ತಾನೇನು ಮಾಡಿಲ್ಲ ಅಂತಾ ಅಫಿಡವಿಟ್ ಸಲ್ಲಿಸೋ ಸಾಧ್ಯತೆ
  • ಪ್ರಜ್ವಲ್ ರೇವಣ್ಣರ ಪುರುಷತ್ವ ಪರೀಕ್ಷೆ ನಡೆಸುವ ಸಾಧ್ಯತೆ ಇದೆ
  • ಹಲವು ಮಹಿಳೆಯರ ಮೇಲೆ ಅತ್ಯಾಚಾರವೆಸಗಿರುವ ಆರೋಪ
  • ಇವೆಲ್ಲಾ ಷಡ್ಯಂತ್ರ ಅಂತಾ ಹೇಳಿಕೆ ನೀಡಿರೋ ಪ್ರಜ್ವಲ್ ರೇವಣ್ಣ
  • ತಾನು ಅತ್ಯಾಚಾರ ಮಾಡಿಲ್ಲ ಅಂತಾ ಅಫಿಡವಿಟ್ ಸಲ್ಲಿಸುವ ಸಾಧ್ಯತೆ
  • ಹೀಗಾಗಿ ಪ್ರಜ್ವಲ್ ರೇವಣ್ಣರ ಪುರುಷತ್ವ ಪರೀಕ್ಷೆ ನಡೆಸೋ ಸಾಧ್ಯತೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರಜ್ವಲ್ ರೇವಣ್ಣ ಅರೆಸ್ಟ್​​.. ಅಸಲಿ ಆಟ ಈಗ ಶುರು.. SIT ಅಧಿಕಾರಿಗಳ ತನಿಖೆ ಹೇಗಿರುತ್ತೆ..?

https://newsfirstlive.com/wp-content/uploads/2024/05/PRAJWAL-RAVANNA.jpg

Load More