ಐಫೋನ್ನಲ್ಲೇ ಬಿಗ್ ಬಜೆಟ್ ಸಿನಿಮಾ ಚಿತ್ರೀಕರಣ
ಐಫೋನ್ನಲ್ಲಿ 555 ಕೋಟಿ ಮೌಲ್ಯದ ಸಿನಿಮಾ ಶೂಟಿಂಗ್
ಐಫೋನ್ ಬಳಸಿ ಚಿತ್ರೀಕರಣ ಮಾಡಿರೋದು ಇದೇ ಮೊದಲಲ್ಲ
ಸಿನಿಮಾ ಅಂದ್ರೆ ಸುಮ್ನೇನಾ? 3 ಗಂಟೆ ಪ್ರೇಕ್ಷಕರನ್ನು ಕುಳ್ಳಿರಿಸುವಂತೆ ಮಾಡಿ ವಿಚಿತ್ರ ಅನುಭವ ನೀಡುವ ಶಕ್ತಿ ಸಿನಿಮಾಗೆ ಮಾತ್ರ ಇದೆ. ಆದರೆ ಹಾಲಿವುಡ್ನಲ್ಲಿ ಸಿನಿಮಾ ಅಂದ್ರೆ ಊಹಿಸಲು ಸಾಧ್ಯವೇ ಇಲ್ಲ. ಡಿಫರೆಂಟ್ ಕ್ಯಾಮೆರಾಗಳನ್ನು ಬಳಸಿ ಚಿತ್ರೀಕರಣ ಮಾಡುತ್ತಾರೆ. ವಿಭಿನ್ನವಾದ ಅನುಭವನ್ನು ನೀಡ್ತಾರೆ. ಆದರೆ ಇಲ್ಲೊಂದು ಸಂಗತಿ ಮಾತ್ರ ಎಲ್ಲರನ್ನು ಅಚ್ಚರಿಗೆ ದೂಡುವಂತೆ ಮಾಡಿದೆ. ಅದೇನೆಂದರೆ ಬಿಗ್ ಬಜೆಟ್ ಸಿನಿಮಾವೊಂದು ಆ್ಯಪಲ್ ಐಫೋನ್ನಲ್ಲಿ ಚಿತ್ರೀಕರಣಗೊಂಡಿದೆ. ಇದು ನಂಬಲು ಅಸಾಧ್ಯವಾದ ಘಟನೆಯಾಗಿದೆ.
ಹೌದು. ಹಾಲಿವುಡ್ನಲ್ಲಿ ಬರೋಬ್ಬರಿ 555 ಕೋಟಿ ಬಜೆಟ್ನಲ್ಲಿ ಮೂಡಿಬಂದ ಜೊಂಬಿ ಪ್ಲಿಕ್ ಅನ್ನು ಐಫೋನ್ 15 ಪ್ರೊ ಮ್ಯಾಕ್ಸ್ನಲ್ಲಿ ಚಿತ್ರೀಕರಿಸಲಾಗಿದೆಯಂತೆ. ಇದಕ್ಕೆ 28 ವರ್ಷಗಳ ಬಳಿಕ ಎಂದು ಹೆಸರನ್ನು ನೀಡಲಾಗಿದೆ. ಮುಂದಿನ ವರ್ಷ ಜೂನ್ನಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ.
ಇದನ್ನೂ ಓದಿ: Pager ಸ್ಫೋಟಗೊಂಡತೆ Smartphone ಬ್ಲಾಸ್ಟ್ ಆಗುತ್ತಾ? ತಜ್ಞರು ಬಿಚ್ಚಿಟ್ಟಿದ್ದಾರೆ ಅಚ್ಚರಿಯ ಸಂಗತಿ
28 ವರ್ಷಗಳ ನಂತರ 75 ಮಿಲಿಯನ್ ಬಜೆಟ್ನಲ್ಲಿ ಐಫೋನ್ ಬಳಸಿ ಚಿತ್ರೀಕರಿಸಲಾಗಿದೆ. ದೊಡ್ಡ ಬಜೆಟ್ನ ಸಿನಿಮಾವನ್ನ ಐಫೋನ್ನಲ್ಲಿ ಚಿತ್ರೀಕರಿಸುವ ಸಂಗತಿ ಕೇಳಿ ಎಲ್ಲರಿಗೂ ಅಚ್ಚರಿಯಾಗಿದೆ. ಸದ್ಯ ಈ ಸಿನಿಮಾ ಬರುವಿಕೆಗಾಗಿ ಅನೇಕರು ಕಾಯುತ್ತಿದ್ದಾರೆ. ಮಾಹಿತಿ ಪ್ರಕಾರ, ಐಫೋನ್ಗೆ 15 ಪ್ರೊ ಮ್ಯಾಕ್ಸ್ ವಿವಿಧ ಲೆನ್ಸ್ ಜೋಡಿಸಿ ಸಿನಿಮಾ ಚಿತ್ರೀಕರಿಸಲಾಗಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಬಯಲಾಯ್ತು ಮಾಜಿ ಗರ್ವನರ್ ಆಟ-ಕಳ್ಳಾಟ.. 58 ಲವ್ವರ್ಸ್ ಹೊಂದಿದ್ದ ಮಹಿಳಾ ರಾಜಕಾರಣಿ ಕಾರ್ಣಿಕ ಬಯಲು
ಸದ್ಯ ಐಫೋನ್ 16 ಸರಣಿ ಬಿಡುಗಡೆಗೊಂಡಿದೆ. ಕ್ಯಾಮೆರಾ ವಿಶೇಷತೆಯೂ ಜನರನ್ನು ಕೈಬೀಸಿ ಕರೆಯುತ್ತಿದೆ. ಸದ್ಯ ಖರೀದಿಗೆ ಸಿಗುತ್ತಿದ್ದು, ಅನೇಕರು ಹಳೆಯ ಐಫೋನ್ನಿಂದ ಹೊಸ ಐಫೋನ್ಗೆ ಅಪ್ಡೇಟ್ ಆಗುತ್ತಿದ್ದಾರೆ
ಐಫೋನ್ ಬಳಸಿ ಚಿತ್ರೀಕರಣ ಇದೇ ಮೊದಲಲ್ಲ
ಐಫೋನ್ ಬಳಸಿ ಚಿತ್ರೀಕರಣ ಮಾಡಿರೋದು ಇದೇ ಮೊದಲಲ್ಲ. ವಿಶಾಲ್ ಭಾರದ್ವಾಜ್ ಅವರ ಫರ್ಸತ್ ಮತ್ತು ಅರ್ಚನಾ ಅತುಲ್ ಫಡ್ಕೆ ಅವರ ಮಿರಾಜ್ ಸಿನಿಮಾವನ್ನು ಐಫೋನ್ನಲ್ಲಿ ಚಿತ್ರೀಕರಿಸಲಾಗಿತ್ತು. ಹಾಲಿವುಡ್ನಲ್ಲಿ ಕೆಲವು ಶಾಟ್ಗಳನ್ನು ಸೆರೆಹಿಡಿಯಲು ಐಫೋನ್ ಬಳಸುತ್ತಾರೆ. ದೊಡ್ಡ ಕ್ಯಾಮೆರಾ ಹೊಂದಾಣಿಕೆಯಾಗದ ಕಾರಣ ಐಫೋನ್ ಕ್ಯಾಮೆರಾ ಮೊರೆ ಹೋಗುತ್ತಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ