ಆ್ಯಪಲ್ ಸಾಧನವನ್ನು ಬಳಸುವವರು ಕೂಡಲೇ ಅಪ್ಡೇಟ್ ಮಾಡಿ
ಭಾರತೀಯ ಕಂಪ್ಯೂಟರ್ ಎಮರ್ಜೆನ್ಸ್ ರೆಸ್ಪಾನ್ಸ್ ಟೀಂ ಹೇಳಿದ್ದೇನು?
ಆ್ಯಪಲ್ನ ಅಪಾಯದಲ್ಲಿರುವ ಆವೃತ್ತಿಗಳು ಯಾವ್ಯಾವುವು? ಇಲ್ಲಿದೆ ಮಾಹಿತಿ
ಐಫೋನ್ ಮತ್ತು ಕೆಲವು ಆ್ಯಪಲ್ ಸಾಧನವನ್ನು ಬಳಸುವವರು ಕೂಡಲೇ ಅಪ್ಡೇಟ್ ಮಾಡಲು ಸರ್ಕಾರ ಸೂಚಿಸಿದೆ. ಭಾರತೀಯ ಕಂಪ್ಯೂಟರ್ ಎಮರ್ಜೆನ್ಸ್ ರೆಸ್ಪಾನ್ಸ್ ಟೀಂ ವಿವಿಧ ಆ್ಯಪಲ್ ಉತ್ಪನ್ನಗಳ ದೋಷಗಳ ಬಗ್ಗೆ ಎಚ್ಚರಿಕೆ ನೀಡಿದೆ.
ಆ್ಯಪಲ್ ಐಒಎಸ್18, ಐಪ್ಯಾಡ್ಒಎಸ್ 17.7 ಮತ್ತು ಮ್ಯಾಕ್ಓಎಸ್ 14.7ಗೆ ಮುಂಚಿತವಿರುವ ಸಾಧನಗಳ ಮೇಲೆ ಸೈಬರ್ ದಾಳಿಕೋರರು ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಎಚ್ಚರಿಸಲಾಗಿದೆ. ಸೈಬರ್ ದಾಳಿಕೋರರು ಅನಧಿಕೃತ ಪ್ರವೇಶ ಪಡೆದು ಸಮಸ್ಯೆ ತಂದಿಡಲಿದ್ದಾರೆ ಎಂದು ಎಚ್ಚರಿಸಿದೆ.
ಇದನ್ನೂ ಓದಿ: ಆ್ಯಪಲ್ ಪ್ರಿಯರಿಗೆ ಶಾಕ್.. ಐಫೋನ್ 16 ಪ್ರೊದಲ್ಲಿ ಕಾಣಿಸಿಕೊಂಡ ಸಮಸ್ಯೆ!
ಭದ್ರತಾ ಅಪಾಯದ ಬಗ್ಗೆ ಎಚ್ಚರಿಕೆ ನೀಡಿದೆ. ಸೈಬರ್ ದಾಳಿಕೋರರು ನ್ಯೂನತೆಗಳನ್ನು ಬಳಸಿಕೊಂಡು ದಾಳಿ ಮಾಡಬಹುದು. ಕೋಡ್ ಕಾರ್ಯಗೊಳಿಸುವ ಮೂಲಕ ಭದ್ರತಾ ಕ್ರಮಗಳನ್ನು ಬೈಪಾಸ್ ಮಾಡಬಹುದು ಎಂದಿದೆ.
ಅಪಾಯದಲ್ಲಿರುವ ಆವೃತ್ತಿಗಳು:
18ರ ಹಿಂದಿನ ಐಒಎಸ್ ಆವೃತ್ತಿಗಳು ಮತ್ತು 17.7ರ ಹಿಂದಿನ ಆವೃತ್ತಿಗಳು
14.7ಗಿಂತ ಹಿಂದಿನ ಮ್ಯಾಕ್ಓಎಸ್ ಸೊನೊಮಾ ಆವೃತ್ತಿಗಳು
13.7ಗಿಂತ ಹಿಂದಿನ ಮ್ಯಾಕ್ ಓಎಸ್ ವೆಂಚುರಾ ಆವೃತ್ತಿಗಳು
15ರ ಮ್ಯಾಕ್ಓಎಸ್ ಸೀಕೋಯ ಆವೃತ್ತಿಗಳು
18ರ ಮೊದಲ ಟಿವಿಓಎಸ್ ಆವೃತ್ತಿಗಳು
11ರ ಮೊದಲ ವಾಚ್ಓಎಸ್ ಆವೃತ್ತಿಗಳು
18ರ ಹಿಂದಿನ ಸಫಾರಿ ಆವೃತ್ತಿಗಳು
16ರ ಹಿಂದಿನ ಎಕ್ಸ್ಕೋಡ್ ಆವೃತ್ತಿಗಳು.
2ವಿಷನ್ಓಎಸ್ ಆವರ್ತಿಗಳು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ