newsfirstkannada.com

ಕನ್ನಡಿಗನನ್ನು ಕೆಣಕಿದ ರಾಣಾಗೆ ಬಿತ್ತು ಭಾರೀ ತಲೆ ದಂಡ.. ನಿನಗಿದು ಬೇಕಿತ್ತಾ ಮಗನೇ ಎಂದ ಅಪ್ಪಟ ಫ್ಯಾನ್ಸ್

Share :

Published March 24, 2024 at 1:43pm

Update March 24, 2024 at 2:04pm

  ತನಗಿಂತ 11 ವರ್ಷ ಹಿರಿಯ ಆಟಗಾರನನ್ನು ಕೆಣಕಲು ಬಂದ ರಾಣಾ

  ಕನ್ನಡಿಗನನ್ನು ಕೆಣಕಿದ್ದಕ್ಕೆ ಹರ್ಷಿತ್​ ರಾಣಾಗೆ ಸರಿಯಾಗಿ ಸಿಕ್ತು ಶಿಕ್ಷೆ

  ಮಯಾಂಕ್​ ಅಗರ್ವಾಲ್​ ವಿಕೆಟ್​ ಕಿತ್ತೆ ಎಂದು ಹೀಗಾ ಮಾಡೋದು

ತನಗಿಂತ 11 ವರ್ಷ ಹಿರಿಯ ಕರ್ನಾಟಕದ ಆಟಗಾರನಿಗೆ ಮೈದಾನದಲ್ಲಿ ಕೆಣಕಿದ್ದಕ್ಕೆ ಪಂದ್ಯದ ಶುಲ್ಕದಲ್ಲಿ ಶೇ.60ರಷ್ಟು ದಂಡ ತೆರಬೇಕಾದ ಪರಿಸ್ಥಿತಿ ಹರ್ಷಿತ್​ ರಾಣಾಗೆ ಬಂದಿದೆ. ಮಯಾಂಕ್​ ಅಗರ್​ವಾಲ್​ ವಿಕೆಟ್​ ಕಿತ್ತುಕೊಂಡೆ ಎಂಬ ಹುಮ್ಮಸ್ಸಿನಲ್ಲಿ ರೊಚ್ಚಿಗೆದ್ದ ಹರ್ಷಿತ್​ ಆತನೆದುರು ಭಿನ್ನವಾಗಿ ವರ್ತಿಸಿದ್ದಾರೆ. ಇದನ್ನು ಗಮನಿಸಿದ ರಾಣಾಗೆ ದಂಡ ವಿಧಿಸಲಾಗಿದೆ.

ನಿನ್ನೆ ಕೋಲ್ಕತ್ತಾ ಮತ್ತು ಸನ್​ರೈಸರ್ಸ್​ ತಂಡದ ನಡುವೆ ಭಾರೀ ಜಟಾಪಟಿ ನಡೆದಿತ್ತು. ಟಾಸ್​ ಸೋತು ಬ್ಯಾಟಿಂಗ್​​ಗೆ ಇಳಿದ ಕೋಲ್ಕತ್ತಾ ತಂಡ 208 ರನ್​ ಬಾರಿಸಿ ಹೈದರಾಬಾದ್​​ಗೆ ಸವಾಲೆಸೆದರು. ಆದರೆ ಇವರ ಸವಾಲನ್ನು ಸ್ವೀಕರಿಸಿದ ಸನ್​ರೈಸರ್ಸ್​ ತಂಡ ಶತ ಪಯತ್ನ ಮಾಡಿದರು. ಆದರೆ ಪಂದ್ಯ ಕೊನೆಯ ಓವರ್​ನಲ್ಲಿ ಎಡವಿದರು. ಆದರು ಕೋಲ್ಕತ್ತಾಗೆ ಕಠಿಣ ಪೈಪೋಟಿ ನೀಡುವ ಮೂಲಕ 4 ರನ್​ಗೆ (204) ಸೋತರು.

ಇದನ್ನೂ ಓದಿ: ಕನ್ನಡಿಗನನ್ನು ಕೆಣಕಿದ ರಾಣಾಗೆ ಬಿತ್ತು ಭಾರೀ ತಲೆ ದಂಡ.. ನಿನಗಿದು ಬೇಕಿತ್ತಾ ಮಗನೇ ಎಂದ ಅಪ್ಪಟ ಫ್ಯಾನ್ಸ್

ಇನ್ನು ಈ ಪಂದ್ಯದ ವೇಳೆ ಹರ್ಷಿತ್​ ರಾಣಾ ಮೂರು ವಿಕೆಟ್​ ಕಿತ್ತಿದ್ದಾರೆ. ಅದರಲ್ಲೂ ಮಯಾಂಕ್​ ಅಗರ್ವಾಲ್ ರಾಣಾ ಎಸೆತಕ್ಕೆ​ ಬ್ಯಾಟ್​ ಬಿಸಲು ಹೋಗಿ ರಿಂಕು ಸಿಂಗ್​ಗೆ ಕ್ಯಾಚ್​ ನೀಡಿ ಔಟಾದರು. ಈ ಸಂತಸವನ್ನು ಸಂಭ್ರಮಿಸುವ ಭರದಲ್ಲಿ ರಾಣಾ ಭಿನ್ನವಾದ ವರ್ತನೆ ತೋರಿದ್ದಾರೆ.

ಅಚ್ಚರಿ ಸಂಗತಿ ಎಂದರೆ ಕನ್ನಡಿಗ ಮಯಾಂಕ್​ ಅಗರ್ಮಾಲ್​ಗೆ 33 ವರ್ಷ, ಇತ್ತ ರಾಣಾಗೆ 22 ವರ್ಷ. ಆದ್ರೆ ಇಷ್ಟೊಂದು ಅಗ್ರೆಸಿವ್​ ಆಗಿ ವರ್ತಿಸಿದ್ದನ್ನು ಕಂಡು ಪಂದ್ಯದ ಶೇ60ರಷ್ಟು ದಂಡವನ್ನು ರಾಣಾಗೆ ವಿಧಿಸಲಾಗಿದೆ. ಇದನ್ನು ಗಮನಿಸಿದ ಫ್ಯಾನ್ಸ್​ ಸಾಮಾಜಿಕ ಜಾಲತಾಣದಲ್ಲಿ ರಾಣಾಗೆ ಸರಿಯಾಗಿ ಕ್ಲಾಸ್​ ತೆಗೆದುಕೊಂಡಿದ್ದಾರೆ. ಅದರಲ್ಲಿ ಕೆಲವರು ನಿನಗಿದು ಬೇಕಿತ್ತಾ ಮಗನೇ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕನ್ನಡಿಗನನ್ನು ಕೆಣಕಿದ ರಾಣಾಗೆ ಬಿತ್ತು ಭಾರೀ ತಲೆ ದಂಡ.. ನಿನಗಿದು ಬೇಕಿತ್ತಾ ಮಗನೇ ಎಂದ ಅಪ್ಪಟ ಫ್ಯಾನ್ಸ್

https://newsfirstlive.com/wp-content/uploads/2024/03/harshit-rana.jpg

Load More