ಸೀಸನ್-17ಕ್ಕೂ ಮುನ್ನವೇ ಈ ಆಟಗಾರನ ಫೀವರ್ ಜೋರು
ಮಿಸ್ಟರ್ ಕೂಲ್ ಗ್ರ್ಯಾಂಡ್ ಎಂಟ್ರಿಗೆ ಫ್ಯಾನ್ಸ್ ಹಂಗಾಮ
ಸಂತಸಕ್ಕೆ ಪಾರವೇ ಇಲ್ಲ.. ನೋಡಲು ಮುಗಿಬಿದ್ದ ಫ್ಯಾನ್ಸ್
ಕ್ಯಾಚ್ ರಿಚ್ ಲೀಗ್ಗೆ ಐದಿನೈದೇ ಐದಿನೈದು ದಿನ ಬಾಕಿ ಇದೆ. ಈ ಸೀಸನ್ಗಾಗಿ ಎಲ್ಲಾ ಫ್ರಾಂಚೈಸಿಗಳು ಸಕಲ ಸಿದ್ದತೆ ನಡೆಸ್ತಿವೆ. ಆದ್ರೀಗ ಈ ಐಪಿಎಲ್ ಫೀವರ್ಗಿಂತ ಆತನ ಫೀವರ್ ಜೋರಾಗಿದೆ. ಮತ್ತೆ ಮಹಾ ಜಾತ್ರೆ ನಡೆಯೋ ಮುನ್ಸೂಚನೆಯೂ ಸಿಕ್ಕಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ಗೆ ಕೌಂಟ್ಡೌನ್ ಶುರುವಾಗಿದೆ. ಸೀಸನ್-17ರಲ್ಲಿ ಕಪ್ ಗೆಲ್ಲೋ ರಣ ಉತ್ಸಾಹದಲ್ಲಿ ಇಡೀ 10 ತಂಡಗಳು ಸಿದ್ದತೆ ನಡೆಸ್ತಿವೆ. ಇದಕ್ಕಾಗಿ ಬಲಿಷ್ಠ ತಂಡಗಳನ್ನೇ ಕಟ್ಟಿರೋ ಫ್ರಾಂಚೈಸಿಗಳು, ಅಂತಿಮ ಹಂತದ ಕಸರತ್ತು ನಡೆಸ್ತಿವೆ. ತೆರೆ ಮರೆಯಲ್ಲೇ ಸ್ಟ್ರಾಟರ್ಜಿ, ಗೇಮ್ಪ್ಲಾನ್ ರೂಪಿಸ್ತಿರೋ ಫ್ರಾಂಚೈಸಿಗಳು, ಅಸಲಿ ಅಖಾಡಕ್ಕಿಳಿಯೋದು ಒಂದೇ ಬಾಕಿಯಿದೆ. ಈ ಅಸಲಿ ಐಪಿಎಲ್ ಫೀವರ್ ಆರಂಭಕ್ಕೂ ಮುನ್ನವೇ ಒಬ್ಬರ ಫೀವರ್ ಶುರುವಾಗಿದೆ. ಅದೇ ಮಿಸ್ಟರ್ ಕೂಲ್ ಮಾಹಿ ಫೀವರ್.
ಐಪಿಎಲ್ ಸೀಸನ್-16ರಲ್ಲಿ ಮಾಹಿ ಫೀವರ್ ಕಣ್ಣು ಕಟ್ಟಿದಂತಿದೆ. ಈ ಹಿಂದಿನ ಸೀಸನ್ ಐಪಿಎಲ್ ಹಂಗಾಮಕ್ಕಿಂತ ಹೆಚ್ಚು ನಡೆದಿದ್ದೆ ಮಾಹಿ ಜಾತ್ರೆ. ಪ್ರತಿ ಸ್ಟೇಡಿಯಂನಲ್ಲೂ ತಲಾ ಅಭಿಮಾನಿಗಳ ಉತ್ಸಾವವೇ ನಡೆದಿದ್ದು, ಧೋನಿ ಧೋನಿ ಎಂಬ ಘೋಷವಾಕ್ಯಗಳು ಮುಗಿಲು ಮುಟ್ಟಿತ್ತು. ಆದ್ರೀಗ ಇದೇ ಫೀವರ್ ಸೀಸನ್-17ರಲ್ಲೂ ಶುರುವಾಗುವ ಮುನ್ಸೂಚನೆ ಸಿಕ್ಕಿದೆ.
ಸೀಸನ್-17ಕ್ಕೂ ಮುನ್ನವೇ ಮಾಹಿ ಫೀವರ್ ಶುರು..!
ಅಂಬಾನಿ ಪುತ್ರನ ಪ್ರಿ-ವೆಡ್ಡಿಂಗ್ನಲ್ಲಿ ಮಿಂಚಿದ್ದ ಮಾಹಿ, ಈಗ ಸೀಸನ್-17ರ ಐಪಿಎಲ್ಗಾಗಿ ಚೆನ್ನೈಗೆ ಆಗಮಿಸಿದ್ದಾರೆ. ಏರ್ಪೋರ್ಟ್ನಲ್ಲಿ ಮಾಹಿ ಕಾಲಿಟ್ಟಿದ್ದೇ ತಡ, ಚೆನ್ನೈನಲ್ಲಿ ಮಾಹಿಯ ಫೀವರ್ ಶುರುವಾಯ್ತು. ಧೋನಿಯನ್ನ ಕಾರಿನಲ್ಲಿ ಆಗಮಿಸುತ್ತಿರುವುದನ್ನ ದಾರಿಯಲ್ಲಿ ಕಂಡಿದ್ದ ಫ್ಯಾನ್ಸ್, ಸಂತಸಕ್ಕೆ ನಿಜಕ್ಕೂ ಪಾರವೇ ಇರಲಿಲ್ಲ. ರಸ್ತೆಯುದ್ದಕ್ಕೂ ಧೋನಿಯನ್ನ ಕಾಣುತ್ತಿದ್ದ ಫ್ಯಾನ್ಸ್ ಅಂತೂ, ಬೈಕ್ ನಿಲ್ಲಿಸಿ ಧೋನಿಯನ್ನ ಕಣ್ತುಂಬಿಕೊಳ್ಳುತ್ತಿದ್ರೆ. ಕೆಲವರು ಧೋನಿಯ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಗಿ ಬಿದ್ದಿದ್ರು.
‘ಲಿಯೊ‘ ಮೂವಿ ಸ್ಟ್ರೈಲ್ನಲ್ಲಿ ಮಾಹಿಗೆ ಸ್ವಾಗತ..!
ಧೋನಿ ಏರ್ಪೋರ್ಟ್ಗೆ ಎಂಟ್ರಿ ನೀಡ್ತಿದ್ದಂತೆ. ಇತ್ತ ಹೋಟೆಲ್ನಲ್ಲಿ ಧೋನಿಯ ಅದ್ದೂರಿ ಸ್ವಾಗತದ ಸಿದ್ಧತೆ ಜೋರಾಗಿತ್ತು. ಅದರಲ್ಲೂ ಲಿಯೋ ಸಿನಿಮಾದ ಸ್ಟ್ರೈಲ್ನಲ್ಲಿ ತಲಾ ಧೋನಿಯ ಪೀಠಿಕೆ ನಿಜಕ್ಕೂ ನೆಕ್ಸ್ಟ್ ಲೆವೆಲ್ನಲ್ಲಿತ್ತು.
ಜಾಹೀರಾತಿನಲ್ಲೂ ಮಾಹಿ ಮಿಂಚಿಂಗ್..!
ಅತ್ತ ಧೋನಿ ಚೆನ್ನೈ ಕ್ಯಾಂಪ್ಗೆ ಗ್ರ್ಯಾಂಡ್ ಎಂಟ್ರಿ ನೀಡಿದ್ರೆ. ಇತ್ತ ಫ್ಯಾನ್ಸ್ ಮನದಲ್ಲಿ ತಳಮಳ ಕಾಡ್ತಿತ್ತು. ಧೋನಿಯ ನ್ಯೂ ರೋಲ್ ಫೋಸ್ಟ್ನಿಂದ ಯಾವ ಬಾಂಬ್ ಸಿಡಿಸ್ತಾರೆ ಅನ್ನೋ ಢವಢವ ಇತ್ತು. ಈ ಎಲ್ಲಾ ಸಸ್ಪೆನ್ಸ್ಗೆ ಐಪಿಎಲ್ ಜಾಹೀರಾತು ತೆರೆ ಎಳೆಯಿತು. ಈ ಜಾಹೀರಾತಿನ ಡಬಲ್ ರೋಲ್ನಲ್ಲಿ ಮಾಹಿ ಮಿಂಚಿದ್ದಾರೆ. ಈ ಪೈಕಿ ಓಲ್ಡ್ ಏಜ್ ಗೆಟಪ್ಗೆ ಫ್ಯಾನ್ಸ್ ಬಹುಪರಾಕ್ ಎಂದಿದ್ದಾರೆ. ಮತ್ತೊಮ್ಮೆ ಈ ಐಪಿಎಲ್ನಲ್ಲಿ ಧೋನಿ ಮಹಾ ಜಾತ್ರೆ ನಡೆಯೋದು ಕನ್ಫರ್ಮ್.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್