newsfirstkannada.com

ಸಖತ್ ಹೀಟ್ ಆಗಿದೆ ರಿವೇಂಜ್ ಕಾವು.. ಬದಲಾಗಿದೆ RCB ನಸೀಬು.. ನೀವು ಅಂದ್ಕೊಂಡಂತೆ ಇಲ್ಲವೇ ಇಲ್ಲ..!

Share :

Published May 16, 2024 at 12:47pm

Update May 16, 2024 at 1:45pm

    ಆರ್​ಸಿಬಿ-ಚೆನ್ನೈ ಮಹಾ ದಂಗಲ್​​ಗೆ ಕೌಂಟ್​ಡೌನ್

    ಪ್ಲೇ-ಆಫ್​​ ಫೀವರ್.. ಎಲ್ಲೆಲ್ಲೂ ಆರ್​ಸಿಬಿ ಘೋಷವಾಕ್ಯ

    ಮೇ 18ಕ್ಕೆ ಮ್ಯಾಚ್.. ಕೊಹ್ಲಿ ಜರ್ಸಿ 18.. ಮ್ಯಾಜಿಕ್ ಫಿಕ್ಸ್

ಜಸ್ಟ್​ ಎರಡೇ ಎರಡು ದಿನ.. ರಿವೇಂಜ್ ಫೈಟ್​​ ಫೀವರ್ ಮಾತ್ರ ಜೋರಾಗಿದೆ. ಆರ್​ಸಿಬಿಯ ಬೆಂಕಿ ಆಟಕ್ಕೆ ಚೆನ್ನೈ ತಡೆದುಕೊಳ್ಳುತ್ತಾ ಎಂಬ ಸವಾಲ್ ಎಸೆಯುತ್ತಿದ್ದಾರೆ. ಚೆನ್ನೈ, ಆರ್​ಸಿಬಿ ನಡುವಿನ ರಿವೇಂಜ್ ಮ್ಯಾಚ್ ಕಾವು ಜೋರಾಗಿದೆ.

ಆರ್​ಸಿಬಿ-ಚೆನ್ನೈ ದಂಗಲ್​​ಗೆ ಕೌಂಟ್​ಡೌನ್..!
ಮೇ 18ರ ಮಹಾ ದಂಗಲ್​​ಗೆ ಕೌಂಟ್​ಡೌನ್ ಶುರುವಾಗಿದೆ. ಆರ್​ಸಿಬಿ ಹಾಗೂ ಚೆನ್ನೈ ನಡುವಿನ ಹೈವೋಲ್ಟೇಜ್ ಮ್ಯಾಚ್ ಯಾವಾಗ..? ಯಾವಾಗ..? ಅಂತಾ ಫ್ಯಾನ್ಸ್​ ವೇಯ್ಟ್​ ಮಾಡ್ತಿದ್ದಾರೆ. ಮೋಸ್ಟ್​ ಐಕಾನಿಕ್​, ರಿವೇಂಜ್​ ಗೇಮ್​​​ನಲ್ಲಿ ಫ್ಯಾನ್ಸ್​ ರೆಡ್ ಆರ್ಮಿಯ ಫೈರಿ ಪ್ರದರ್ಶನ ಕಣ್ತುಂಬಿಕೊಳ್ಳುವ ಲೆಕ್ಕಚಾರದಲ್ಲಿದ್ದಾರೆ. ಈ ನಡುವೆ ಕಪ್​ ಗೆಲುವಿನ ಘೋಷವಾಕ್ಯಕ್ಕೆ ಮರುಜೀವ ಸಿಕ್ಕಿದೆ.

ಇದನ್ನೂ ಓದಿ:ಆರ್​ಸಿಬಿಗೆ ಹಿನ್ನಡೆ ಮೇಲೆ ಹಿನ್ನಡೆ.. ಇಷ್ಟಕ್ಕೆಲ್ಲ ಕಾರಣ ಆ 1 ರನ್​, ಆ 1 ಸೋಲು..!

ಹೌದು! ಸೆಕೆಂಡ್ ಹಾಫ್​ನಲ್ಲಿ ಫಿನಿಕ್ಸ್​ನಂತೆ ಮೇಲೇದ್ದಿರುವ ಆರ್​ಸಿಬಿ, ಲೀಗ್​ ಸ್ಟೇಜ್​​ನ ಕೊನೆ ಘಟ್ಟಕ್ಕೆ ಬಂದು ತಲುಪಿದೆ. ಕಳೆದ 5 ಪಂದ್ಯಗಳಲ್ಲಿ ಆರ್​ಸಿಬಿ ನೀಡಿರುವ ಪರ್ಫಾಮೆನ್ಸ್​​ಗೆ ಫಿದಾ ಆಗಿರೋ ಫ್ಯಾನ್ಸ್​, ಈ ಸಲ ಕಪ್​ ನಮ್ದೇ ಎಂದು ಶುರುವಿಟ್ಟುಕೊಂಡಿದ್ದಾರೆ.

ಸಿಎಸ್​​ಕೆ ಹೆಸರೇ ಗೊತ್ತಿಲ್ಲ..!
ಚೆನ್ನೈ ಎದುರು ಮೊದಲ ಪಂದ್ಯದ ರಿವೇಂಜ್​​ಗೆ ಚಿನ್ನಸ್ವಾಮಿ ವೇದಿಕೆಯಾಗಿದೆ. ಅಂಕಿ-ಅಂಶಗಳು ಚೆನ್ನೈ ತಂಡವೇ ಹಾಟ್​ ಫೇವರಿಟ್ ಎಂದು ಗುಣಗಾಣ ಮಾಡ್ತಿದೆ. ಫ್ಯಾನ್ಸ್​ ಈ ರಿವೇಂಜ್​ ಮ್ಯಾಚ್​ನಲ್ಲೇ ಆರ್​ಸಿಬಿಯೇ ಕಿಂಗ್ ಎಂಬ ಎಕ್ಸ್​ಪೆಕ್ಟೇಷನ್​ನಲ್ಲಿದ್ದಾರೆ. ವಿಲ್​ ಜಾಕ್ಸ್​ ಅಲಭ್ಯತೆಯಿಂದಾಗಿ ಬೇಸರ ಹೊರಹಾಕಿರುವ ಫ್ಯಾನ್ಸ್​, ಮ್ಯಾಕ್ಸಿ 2.0 ದರ್ಶನದ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಇದನ್ನೂ ಓದಿ:ಪತ್ನಿಗೆ ವಿಡಿಯೋ ಕಾಲ್ ಮಾಡುತ್ತಲೇ ಪ್ರಾಣಬಿಟ್ಟ ಜಿಮ್ ಟ್ರೈನರ್.. ಹೆದರಿಸಲು ಹೋಗಿ ಜೀವ ಹೋಯ್ತು..

ಮೇ 18ಕ್ಕೆ ಮ್ಯಾಚ್.. ಕೊಹ್ಲಿ ಜರ್ಸಿ 18.. ಮ್ಯಾಜಿಕ್ ಫಿಕ್ಸ್..!
ಮೇ 18ಕ್ಕೆ ಚೆನ್ನೈ ಎದುರು ಆರ್​ಸಿಬಿ ಸೆಣಸಾಡ್ತಿದೆ. ಕಾಕತಾಳಿಯವಂತೆ ವಿರಾಟ್​ ಕೊಹ್ಲಿಯ ಜರ್ಸಿ ನಂಬರ್ ಕೂಡಾ ಆಗಿದೆ. ಹೀಗಾಗಿ ಅವತ್ತು ವಿರಾಟ್​, ವಿರಾಟ ರೂಪ ಪ್ರದರ್ಶನ ಮಾಡ್ತಾರೆ ಅನ್ನೋದು ಫ್ಯಾನ್ಸ್ ಭರವಸೆ. ಇದಿಷ್ಟೇ ಅಲ್ಲ. ಚೆನ್ನೈ ಸೂಪರ್ ಕಿಂಗ್ಸ್​ ತಂಡದಲ್ಲಿನ ಲೋಪಗಳೇ ಆರ್​ಸಿಬಿಗೆ ಅಡ್ವಾಂಟೇಜ್​​​ ಆಗುತ್ತೆ ಅನ್ನೋದು ಫ್ಯಾನ್ಸ್ ಅಭಿಪ್ರಾಯ. ಆರ್​ಸಿಬಿ ಆ್ಯಂಡ್ ಚೆನ್ನೈ ಮ್ಯಾಚ್ ಫೀವರ್​​ ಜಸ್ಟ್​ ಹಿರಿಯರಿಗೆ ಮಾತ್ರವೇ ಅಲ್ಲ. ಪುಟ್ ಪುಟಾಣಿ ಮಕ್ಕಳಿಗೂ ಹಬ್ಬಿದೆ. ಅವರು ತಮ್ಮದೇ ಸ್ಟ್ರೈಲ್​ನಲ್ಲಿ ಆರ್​ಸಿಬಿಗೆ ವಿಶ್ ಮಾಡಿ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ:‘ಬೇಕಂತ ಕೊಲೆ ಮಾಡ್ಲಿಲ್ಲ ಸರ್..’ ಪೊಲೀಸರ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಮೋನಿಕಾ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಸಖತ್ ಹೀಟ್ ಆಗಿದೆ ರಿವೇಂಜ್ ಕಾವು.. ಬದಲಾಗಿದೆ RCB ನಸೀಬು.. ನೀವು ಅಂದ್ಕೊಂಡಂತೆ ಇಲ್ಲವೇ ಇಲ್ಲ..!

https://newsfirstlive.com/wp-content/uploads/2024/05/RCB-47.jpg

Load More