newsfirstkannada.com

ಇಂದು RRvsLSG ಮತ್ತು GTvsMI ಹೈವೋಲ್ಟೇಜ್ ಪಂದ್ಯ.. 4 ತಂಡಗಳ ಸ್ಟ್ರೆಂಥ್ ಮತ್ತು ವೀಕ್ನೆಸ್ ಏನು ಗೊತ್ತಾ?

Share :

Published March 24, 2024 at 11:08am

  ಸೂಪರ್ ಸಂಡೇ ಸೂಪರ್ ಮ್ಯಾಚರ್ಸ್​.. ಫ್ಯಾನ್ಸ್​ಗಂತೂ ರಸದೌತಣ

  ಗುಜರಾತ್​ V/S ಮುಂಬೈ ಇಂದಿನ ಅಟ್ರಾಕ್ಷನ್.. ಸ್ಟ್ರೆಂಥ್ ಏನು? ವೀಕ್ನೆಸ್ ಏನು?

  ರಾಜಸ್ಥಾನ್​ಗೆ ಸವಾಲ್ ಆಗುತ್ತಾ ಲಕ್ನೋ..? ಕುತೂಹಲದಲ್ಲಿರಿಸಿದೆ ಇಂದಿನ ಪಂದ್ಯ

ಸೂಪರ್ ಸಂಡೆಯಲ್ಲಿಂದು ಐಪಿಎಲ್ ಟೂರ್ನಿಯ ಹೈವೋಲ್ಟೇಜ್ ಪಂದ್ಯಗಳು ನಡೆಯಲಿವೆ. ಇಂದಿನ ಫಸ್ಟ್​​ ಫೈಟ್​​ನಲ್ಲಿ ರಾಜಸ್ಥಾನ್​​​​​​​​​​​​ ರಾಯಲ್ಸ್​ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ಕಾದಾಡಲಿವೆ. 2ನೇ ಪಂದ್ಯದಲ್ಲಿ ಗುಜರಾತ್​ ಹಾಗೂ ಮುಂಬೈ ಸೆಣಸಾಟ ನಡೆಸಲಿವೆ. ಫ್ಯಾನ್ಸ್​​​​ಗಂತೂ​​ ಸೂಪರ್​ ಕದನದ ಬಾಡೂಟ ಕಾದಿದೆ.

ಐಪಿಎಲ್​​ನಲ್ಲಿಂದು ಎರಡು ಬಿಗ್ ಫೈಟ್​..!

ಇಂದಿನ ಮೊದಲ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್​, ಲಕ್ನೋ ಸೂಪರ್​ ಜೈಂಟ್ಸ್​​ಗೆ ಸವಾಲೆಸೆದಿದೆ. ಜೈಪುರದಲ್ಲಿ ನಡೆಯೋ ಈ ಮ್ಯಾಚ್, ರಾಜಸ್ಥಾನ್ ಬೌಲಿಂಗ್ ಅಟ್ಯಾಕ್ VS ಲಕ್ನೋ ಪವರ್​​​​​​​​​​​​​​​​​​​​​​ ಹಿಟ್ಟರ್​ಗಳ ಕಾದಾಟವಾಗಿದೆ. ಈ ಮೊದಲ ಪಂದ್ಯಕ್ಕಿಂತ 2ನೇ ಪಂದ್ಯ ಸೆಂಟರ್​ ಆಫ್​​ ಅಟ್ರಾಕ್ಷನ್​ ಆಗಿದೆ.

ಗುಜರಾತ್​ V/S ಮುಂಬೈ.. ಇಂದಿನ ಅಟ್ರಾಕ್ಷನ್!

ಐಪಿಎಲ್​​ನಲ್ಲಿಂದು ಮತ್ತೆರೆಡು ಬಿಗ್ ಮ್ಯಾಚ್​ಗಳಿಗೆ ವೇದಿಕೆ ಸಜ್ಜಾಗಿದೆ. ಫ್ಯಾನ್ಸ್​​ಗಂತೂ ಡಬಲ್ ಎಂಟರ್​ಟೈನ್ಮೆಂಟ್ ಸಿಗೋದು ಗ್ಯಾರಂಟಿ. ಟೂರ್ನಿಯಲ್ಲಿ ಮೊದಲ ಪಂದ್ಯವನ್ನಾಡ್ತಿರುವ ನಾಲ್ಕೂ ತಂಡಗಳೂ, ಶುಭಾರಂಭದ ಕನಸು ಕಾಣುತ್ತಿವೆ. ಈ ಪೈಕಿ ಗುಜರಾತ್ ಟೈಟನ್ಸ್ ವರ್ಸಸ್​​ ಮುಂಬೈ ಇಂಡಿಯನ್ಸ್ ನಡುವಿನ​ ವಾರ್​, ಸೆಂಟರ್ ಆಫ್ ಅಟ್ರಾಕ್ಷನ್ ಆಗಿ ಮಾರ್ಪಟ್ಟಿದೆ.

2 ವರ್ಷಗಳ ಕಾಲ ಗುಜರಾತ್​ ತಂಡವನ್ನ ಮುನ್ನಡೆಸಿದ್ದ ಹಾರ್ದಿಕ್, ಈಗ ಎದುರಾಳಿ ತಂಡದ ನಾಯಕರಾಗಿ ಕಣಕ್ಕಿಳಿಯುತ್ತಿದ್ದಾರೆ. ಪಂದ್ಯ ಬೇರೆ ಗುಜರಾತ್​ ಹೋಮ್​ಗ್ರೌಂಡ್​ನಲ್ಲಿ ನಡೆಯಲಿದ್ದು, ಮಾಜಿ ನಾಯಕನಿಗೆ ಗುಜರಾತ್​ ಟೈಟನ್ಸ್ ತಿರುಮಂತ್ರದ ಪಾಠ ಹೇಳುತ್ತಾ ಎಂಬ ಕ್ಯುರಿಯಾಸಿಟಿ ಫ್ಯಾನ್ಸ್​ಗಿದೆ.

ಯಂಗ್ ಡೈನಾಮಿಕ್ ಬ್ಯಾಟ್ಸ್​ಮನ್ಸ್​​

ಯಂಗ್ ಆ್ಯಂಡ್ ಡೈನಾಮಿಕ್​ ಬ್ಯಾಟರ್​ಗಳ ಬಳಗವನ್ನೇ ಹೊಂದಿರುವ ಗುಜರಾತ್​ಗೆ ಡಿಸ್ಟ್ರಕ್ಟಿವ್​​ ಮ್ಯಾಚ್ ಫಿನಿಷರ್​ಗಳ ಶಕ್ತಿಯಿದೆ. ಅಫ್ಘನ್ ಸ್ಪಿನ್ ಜೋಡಿಯಾದ ರಶೀದ್ ಖಾನ್, ನೂರ್ ಅಹ್ಮದ್ ತಂಡದ ಬಲ ಹೆಚ್ಚಿಸಿದ್ದಾರೆ. ಹೋಮ್​ಗ್ರೌಂಡ್​ ಕೂಡ ಅಡ್ವಾಂಟೇಜ್​ ಆಗಿದೆ.

ಕ್ವಾಲಿಟಿ ಆಲ್​ರೌಂಡರ್​ಗಳ ಕೊರತೆ

ಬಲದ ಜೊತೆಗೆ ದೌರ್ಬಲ್ಯಗಳೂ ತಂಡದಲ್ಲಿವೆ. ಕ್ವಾಲಿಟಿ ಆಲ್​ರೌಂಡರ್​ಗಳ ಕೊರತೆ ಗುಜರಾತ್​ಗೆ ಕಾಡ್ತಿದೆ. ಅನಾನುಭವಿ ನಾಯಕ ಶುಭ್​ಮನ್​ ಗಿಲ್​ ಒತ್ತಡ ಹೇಗೆ ನಿಭಾಯಿಸ್ತಾರೆ ಎಂಬ ಪ್ರಶ್ನೆಯಿದೆ. ಮ್ಯಾಚ್ ವಿನ್ನರ್ ಮೊಹಮ್ಮದ್​ ಶಮಿ ಅಲಭ್ಯತೆ, ಕೆಲ ಆಟಗಾರರು ಇಂಜುರಿ ತಂಡಕ್ಕೆ ಮಾರಕವಾಗಿದೆ.

ಗುಜರಾತ್​​ನ ಎದುರಾಳಿ ಮುಂಬೈ ಇಂಡಿಯನ್ಸ್ ಕೂಡ​​ ಬಲಿಷ್ಟವಾಗಿದೆ. ಜೊತೆಗೆ ಅಂಬಾನಿ ಬ್ರಿಗೆಡ್​​ನಲ್ಲೂ ವೀಕ್ನೆಸ್​ಗಳು ತಾಂಡವವಾಡ್ತಿವೆ.

ಇದನ್ನೂ ಓದಿ: ಅತ್ತ ರಸೆಲ್ ಇತ್ತ ಹೆನ್ರಿಚ್​.. ಬೌಂಡರಿ, ಸಿಕ್ಸರ್​ ಸುರಿಮಳೆಗೈದ ವಿದೇಶಿ ಆಟಗಾರರು.. ಏನು ಮ್ಯಾಚ್​ ಗುರು ಅಂದ್ರು ಫ್ಯಾನ್ಸ್​!

ಫಾಸ್ಟ್ ಬೌಲಿಂಗ್​ ತಂಡದ ಪ್ಲಸ್​ ಪಾಯಿಂಟ್​

ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ಸಖತ್ ಸ್ಟ್ರಾಂಗ್ ಇದೆ. ಆಲ್​ರೌಂಡರ್ಸ್​ ಬಲ ಹೊಂದಿರುವ ಮುಂಬೈ, ಗೇಮ್ ಚೇಂಜಿಂಗ್ ಫಿನಿಷರ್​​ಗಳನ್ನ ಹೊಂದಿದೆ. ಹಾರ್ದಿಕ್​ ನಾಯಕತ್ವ ಪ್ಲಸ್​ ಪಾಯಿಂಟ್​ ಆಗಿದ್ದು, ಕ್ಷಣ ಕ್ಷಣಕ್ಕೂ ಸ್ಟ್ರಾಟರ್ಜಿ ಗೇಮ್ ಪ್ಲಾನ್ ರೂಪಿಸುವ ಮುಂಬೈ ಸ್ಟ್ರಾಂಗ್ ಫಾಸ್ಟ್​ ಬೌಲಿಂಗ್ ಅಟ್ಯಾಕ್ ಹೊಂದಿದೆ.

ಮುಂಬೈ ತಂಡದಲ್ಲಿಲ್ಲ ಕ್ವಾಲಿಟಿ ಸ್ಪಿನ್ನರ್​​ಗಳು

ಕ್ವಾಲಿಟಿ ಸ್ಪಿನ್ನರ್​ಗಳು ತಂಡದಲ್ಲಿಲ್ಲ ಅನ್ನೋದು ಹಿನ್ನಡೆಯಾಗಿದೆ. ಇನ್ನು ಹಾರ್ದಿಕ್ ಪಾಂಡ್ಯಾಗೆ ಪಟ್ಟ ಕಟ್ಟಿರೋದು ಒಳ ಬೇಗುದಿಯ ಆತಂಕ ಸೃಷ್ಟಿಸಿದೆ. 5 ಬಾರಿ ಚಾಂಪಿಯನ್ ಎಂಬ ಎಕ್ಸ್​ಪೆಕ್ಟೇಷನ್ ಒತ್ತಡವಾಗೋ ಸಾಧ್ಯತೆಯಿದೆ. ಗೇಮ್ ಚೇಂಜರ್ ಸೂರ್ಯ ಕುಮಾರ್​​ ಅಲಭ್ಯತೆಯೂ ಹಿನ್ನಡೆಯಾಗಿದೆ.

ಒಟ್ಟಿನಲ್ಲಿ, ಇಂದಿನ ಎರಡೂ ಫೈಟ್​​ಗಳು ಕುತೂಹಲವನ್ನ ಹೆಚ್ಚಿಸಿದೆ. ಯಾರಿಗೆ ಯಾರು ಗುದ್ದು ನೀಡಿ ಶುಭಾರಂಭ ಮಾಡ್ತಾರೆ ಕಾದುನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂದು RRvsLSG ಮತ್ತು GTvsMI ಹೈವೋಲ್ಟೇಜ್ ಪಂದ್ಯ.. 4 ತಂಡಗಳ ಸ್ಟ್ರೆಂಥ್ ಮತ್ತು ವೀಕ್ನೆಸ್ ಏನು ಗೊತ್ತಾ?

https://newsfirstlive.com/wp-content/uploads/2024/03/RRvsLSG.jpg

Load More