ಭಾರತ ತಂಡದ ನಾಯಕತ್ವ ವಹಿಸಲಿರೋ ಬುಮ್ರಾ
ಮುಖೇಶ್ ಕುಮಾರ್ಗೆ ಬುಮ್ರಾ ಹೇಳಿದ್ದಾದ್ರೂ ಏನು?
ತಂಡವನ್ನು ಹೇಗೆ ಮುನ್ನಡೆಸ್ತಾರೆ ಬುಮ್ರಾ, ಕುತೂಹಲ
ಇಂದಿನಿಂದ ಭಾರತ-ಐರ್ಲೆಂಡ್ ಟಿ20 ಸರಣಿ ಆರಂಭಗೊಳ್ಳಲಿದೆ. ಮೆನ್ ಇನ್ ಬ್ಲೂ ಪಡೆ ಐರಿಶ್ ಸಂಹಾರಕ್ಕೆ ಸರ್ವ ರೀತಿಯಲ್ಲಿ ಸಜ್ಜಾಗಿದ್ದು, ಕ್ಯಾಪ್ಟನ್ ಜಸ್ಪ್ರೀತ್ ಬುಮ್ರಾ ಮುಖೇಶ್ ಕುಮಾರ್ಗೆ ಬೌಲಿಂಗ್ ಟಿಪ್ಸ್ ನೀಡಿದ್ದಾರೆ. ಟ್ರೈನಿಂಗ್ ಸೆಷನ್ ವೇಳೆ ಮುಖೇಶ್ ಕುಮಾರ್ ಜೊತೆ ಮಾತನಾಡುತ್ತಿರುವ ಬುಮ್ರಾ ಉಪಯುಕ್ತ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
Exclusive 🎥
Japrit Bumrah sweats it out in the practice session and is ready for a roaring comeback! 🔥
He also shared some bowling tricks with Mukesh Kumar 🙌#JaspritBumrah #TeamIndia #IREvsIND pic.twitter.com/otilyUr0uj
— OneCricket (@OneCricketApp) August 16, 2023
ಇದರೊಂದಿಗೆ ಕ್ಯಾಪ್ಟನ್ ಬುಮ್ರಾ ಸರಣಿ ಆರಂಭಕ್ಕೂ ಮುನ್ನವೇ ಯುವ ವೇಗಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಇಂದಿನಿಂದ ಆರಂಭಗೊಳ್ಳುವ 3 ಪಂದ್ಯಗಳ ಟಿ20 ಸರಣಿ ಆಗಸ್ಟ್ 23ಕ್ಕೆ ಮುಕ್ತಾಯಗೊಳ್ಳಲಿದೆ. ಬೆನ್ನಿನ ಗಾಯದಿಂದ ಚೇತರಿಸಿಕೊಂಡು ಬುಮ್ರಾ ತಂಡಕ್ಕೆ ನಾಯಕತ್ವ ವಹಿಸಿಕೊಂಡು ಆಗಮಿಸಿದ್ದಾರೆ.
ವಿಶೇಷವೆಂದರೆ ಇದೇ ಮೊದಲ ಬಾರಿಗೆ ಬುಮ್ರಾ ಭಾರತ ತಂಡದ ನಾಯಕತ್ವ ವಹಿಸುತ್ತಿದ್ದು ಯಾವ ರೀತಿ ತಂಡವನ್ನು ಮುನ್ನಡೆಸಲಿದ್ದಾರೆ ಎಂಬುವುದು ಕ್ರಿಕೆಟ್ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ