newsfirstkannada.com

ಕಂಗ್ರಾಜುಲೇಷನ್ ನರೇಂದ್ರ ಮೋದಿ.. ಫಲಿತಾಂಶದ ಬೆನ್ನಲ್ಲೇ ಶುಭಾಶಯ ತಿಳಿಸಿದ ಇಟಲಿ ಅಧ್ಯಕ್ಷೆ ಜಾರ್ಜಿಯಾ ಮೆಲೋನಿ

Share :

Published June 5, 2024 at 8:22am

Update June 5, 2024 at 8:23am

    ಉತ್ತಮ ಕೆಲಸಕ್ಕಾಗಿ ನನ್ನ ಆತ್ಮೀಯ ಶುಭಾಶಯಗಳು

    ಇಟಲಿ ಮತ್ತು ಭಾರತ ಸ್ನೇಹವನ್ನು ಬಲಪಡಿಸೋಣ ಎಂದ ಜಾರ್ಜಿಯಾ

    ಇಟಲಿ ಅಧ್ಯಕ್ಷೆ ಜಾರ್ಜಿಯಾ ಮೆಲೋನಿ ಬೇರೆ ಏನಂದ್ರು ಗೊತ್ತಾ?

ಲೋಕಸಭಾ ಚುನಾವಣೆಯ ಮತ ಎಣಿಕೆ ಮುಕ್ತಾಯವಾಗಿದೆ. ಭಾರತೀಯ ಜನತಾ ಪಾರ್ಟಿ 240 ಸ್ಥಾನಗಳನ್ನು ಪಡೆದುಕೊಳ್ಳುವ ಮೂಲಕ ಮತ್ತೆ ಗದ್ದುಗೆ ಏರಲು ಸಿದ್ಧವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು 3ನೇ ಬಾರಿ ಪ್ರಮಾಣ ವಚನ ಸ್ವೀಕರಿಸಲು ಸಿದ್ಧರಾಗಿದ್ದಾರೆ. ಮೋದಿ ಜಯಗಳಿಸಿರುವ ಸಂಗತಿ ಕೇಳಿ ಇಟಲಿ ಅಧ್ಯಕ್ಷೆ ಜಾರ್ಜಿಯಾ ಮೆಲೋನಿ ಅಭಿನಂದನೆ ಸಲ್ಲಿಸಿದ್ದಾರೆ.

ಜಾರ್ಜಿಯಾ ಮೆಲೋನಿಯವರು ಟ್ವೀಟ್​ ಮಾಡಿದ್ದಾರೆ. ‘‘ಹೊಸ ಚುನಾವಣಾ ವಿಜಯಕ್ಕಾಗಿ ನರೇಂದ್ರ ಮೋದಿಯವರಿಗೆ ಅಭಿನಂದನೆಗಳು ಮತ್ತು ಉತ್ತಮ ಕೆಲಸಕ್ಕಾಗಿ ನನ್ನ ಆತ್ಮೀಯ ಶುಭಾಶಯಗಳು. ನಾವು ಇಟಲಿ ಮತ್ತು ಭಾರತವನ್ನು ಒಂದುಗೂಡಿಸುವ ಸ್ನೇಹವನ್ನು ಬಲಪಡಿಸಲು ಮತ್ತು ವಿವಿಧ ವಿಷಯಗಳಲ್ಲಿ ಸಹಕಾರವನ್ನು ಕ್ರೋಢೀಕರಿಸಲು ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ ಎಂದು ಖಚಿತವಾಗಿದೆ. ನಮ್ಮ ರಾಷ್ಟ್ರ ಮತ್ತು ನಮ್ಮ ಜನರ ಯೋಗಕ್ಷೇಮಕ್ಕಾಗಿ ಶ್ರಮಿಸೋಣ’’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಚಕ್ರವರ್ತಿ ಬೆತ್ತಲಾಗಿದ್ದಾನೆ.. ಆತನ ಅಹಂಕಾರ ಮುರಿದಿದ್ದಕ್ಕೆ ಧನ್ಯವಾದ; ಪ್ರಕಾಶ್​ ರಾಜ್​

ಇಟಲಿ ಅಧ್ಯಕ್ಷೆ ಜಾರ್ಜಿಯಾ ಮಾತ್ರವಲ್ಲ, ಅನೇಕರು ಟ್ವೀಟ್ ಮಾಡುವ ಮೂಲಕ ಮೋದಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಸ್ನೇಹವನ್ನು ಮುಂದುವರೆಸೋಣ ಎಂದು ಹೇಳಿದ್ದಾರೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಂಗ್ರಾಜುಲೇಷನ್ ನರೇಂದ್ರ ಮೋದಿ.. ಫಲಿತಾಂಶದ ಬೆನ್ನಲ್ಲೇ ಶುಭಾಶಯ ತಿಳಿಸಿದ ಇಟಲಿ ಅಧ್ಯಕ್ಷೆ ಜಾರ್ಜಿಯಾ ಮೆಲೋನಿ

https://newsfirstlive.com/wp-content/uploads/2024/06/Modi-1.jpg

Load More