ಅದ್ಭುತ ನಟನೆ ಮೂಲಕ ತೆಲುಗಿನ ಅಂಗಳದಲ್ಲಿ ನಟಿ ಮಿಂಚಿಂಗ್
ತೆಲುಗು ಧಾರಾವಾಹಿಯಲ್ಲಿ ಕನ್ನಡ ನಟಿಯರದ್ದೇ ಹವಾ ಜೋರು!
ಆ ಕುಟುಂಬದ ರಕ್ಷಣೆಗೆ ನಿಂತಿದ್ದಾಳೆ ಕಿರುತೆರೆ ನಟಿ ಪಲ್ಲವಿ ಗೌಡ!
ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಹೆಚ್ಚು ಹೆಚ್ಚಾಗಿ ರಾರಾಜಿಸುತ್ತಾ ಇರೋದು ನಮ್ಮ ಕನ್ನಡಿಗರು. ಕಿರುತೆರೆಯಲ್ಲಂತೂ ನಮ್ಮ ಕಲಾವಿದರಿಗೆ ಬಹು ಬೇಡಿಕೆ ಸ್ಥಾನಮಾನವಿದೆ. ತಮ್ಮ ಅದ್ಭುತ ಪ್ರತಿಭೆ ಮೂಲಕ ಭಾಷೆಯ ಬ್ಯಾರಿಯರ್ ಇಲ್ಲದೆ ತೆಲುಗು ವೀಕ್ಷಕರ ಮನಸ್ಸು ಗೆದ್ದಿರೋ ಚೆಲುವೆ ಎಂದರೆ ಅದು ಜೋಡಿ ಹಕ್ಕಿ ಖ್ಯಾತಿಯ ನಟಿ ಪಲ್ಲವಿ ಗೌಡ.
ಹೌದು, ಇತ್ತೀಚೆಗೆ ಜೀ ತೆಲುಗು ವಾಹಿನಿಯಲ್ಲಿ ಪ್ರಾರಂಭವಾದ ಸೀರಿಯಲ್ನಲ್ಲಿ ನಟಿ ಪಲ್ಲವಿ ಅವರು ಬ್ಯೂಟಿಫುಲ್ ಆಗಿರೋ ಪಾತ್ರ ಮಾಡುತ್ತಿದ್ದಾರೆ. ಆ ಸೀರಿಯಲ್ ಹೆಸರು ‘‘ನಿಂದು ನೂರೆಲ್ಲ ಸಾಹವಾಸಂ’’. ಈ ಕತೆಯ ಓಪನಿಂಗ್ ಸೀನ್ ಶೂಟ್ ಆಗಿದ್ದು ಕೊಡೆಕೆನಲ್ನಲ್ಲಿ. ಆ ಶೂಟಿಂಗ್ ಎಕ್ಸ್ಪಿರಿಯನ್ಸ್ನ ಶೇರ್ ಮಾಡಿಕೊಂಡಿದ್ದಾರೆ ನಟಿ ಪಲ್ಲವಿ ಗೌಡ.
ಈ ಸೀರಿಯಲ್ ಕತೆ ತುಂಬಾ ವಿಭಿನ್ನವಾಗಿದ್ದು, ಇದರಲ್ಲಿ ನಾಯಕಿ ಅನಾಥೆಯಾಗಿರುತ್ತಾಳೆ. ಅನಾಥಾಶ್ರಮದಲ್ಲಿ ಬೆಳೆದ ಹುಡುಗಿಯನ್ನ ಮದುವೆ ಆಗುತ್ತಾನೆ ಆರ್ಮಿ ಆಫಿಸರ್. ಕಾಲಾನಂತರ ನಾಯಕಿ ಸಾವನ್ನಪ್ಪುತ್ತಾಳೆ. ಮಕ್ಕಳ ಜವಾಬ್ದಾರಿ ನಾಯಕನ ಮೇಲೆ ಬಿಳುತ್ತೆ. ಆದರೆ ಆತ್ಮವಾಗಿ ಆ ಕುಟುಂಬದ ರಕ್ಷಣೆಗೆ ನಿಲ್ಲುತ್ತಾಳೆ ನಾಯಕಿ ಪಲ್ಲವಿ ಗೌಡ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ