ಕೃಷ್ಣನೂರು ಉಡುಪಿಗೆ ಆಗಮಿಸಿದ ತೆಲುಗು ನಟ ಜೂನಿಯರ್ ಎನ್ಟಿಆರ್
ಪ್ರಶಾಂತ್ ನೀಲ್, ತಾಯಿಯ ಜೊತೆಗೆ ಕೃಷ್ಣನ ಆಶೀರ್ವಾದ ಪಡೆದ ನಟ
ಎನ್ಟಿಆರ್ ಅವರನ್ನು ಅಪ್ಪಿಕೊಂಡು ಸ್ವಾಗತಿಸಿದ ನಟ, ನಿರ್ದೇಶಕ ರಿಷಭ್ ಶೆಟ್ಟಿ
ಉಡುಪಿ: ಉಡುಪಿ ಕೃಷ್ಣಮಠಕ್ಕೆ ತೆಲುಗು ಸೂಪರ್ಸ್ಟಾರ್ ಜೂನಿಯರ್ ಎನ್ಟಿಆರ್ ಇಂದು ತಮ್ಮ ತಾಯಿ ಜೊತೆ ಆಗಮಿಸಿ ಶ್ರೀಕೃಷ್ಣನ ದರ್ಶನ ಪಡೆದರು. ಉಡುಪಿ ಕೃಷ್ಣಮಠಕ್ಕೆ ತಾಯಿ ಹಾಗೂ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಜೊತೆ ಆಗಮಿಸಿದ್ದ ಜೂನಿಯರ್ ಎನ್ಟಿಆರ್, ಕೃಷ್ಣನಿಗೆ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದರು.
ಇದನ್ನೂ ಓದಿ: ಕೇರಳದ MeToo ಗದ್ದಲದ ನಡುವೆ ಟಾಲಿವುಡ್ಗೆ ಸಮಂತಾ ದೊಡ್ಡ ಸಂದೇಶ
ಜೂನಿಯರ್ ಎನ್ಟಿಆರ್ನ್ನು ಸ್ವಾಗತಿಸಿದ ರಿಷಬ್ ಶೆಟ್ಟಿ
ಇನ್ನು ಉಡುಪಿಗೆ ಆಗಮಿಸಿದ ಜೂನಿಯರ್ ಎಟಿಆರ್ರನ್ನ ಕನ್ನಡದ ನಟ ಹಾಗೂ ನಿರ್ದೇಶಕ ರಿಷಭ್ ಶೆಟ್ಟಿ ಸ್ವಾಗತಿಸಿದರು. ಹೇಗಿದ್ದೀರಾ ಸರ್ ಅಂತಲೇ ರಿಷಭ್ ಅವರನ್ನು ಜೂನಿಯರ್ ಎನ್ಟಿಆರ್ ತಬ್ಬಿಕೊಂಡು ಅಭಿನಂದಿಸಿದರು.
ಇದನ್ನೂ ಓದಿ: ಪ್ರೆಗ್ನೆನ್ಸಿ ಆದ್ರೂ ನ್ಯೂ ಲುಕ್ನಲ್ಲಿ ನಟಿ ಪ್ರಣಿತಾ.. ಈ ಫೋಟೋ ಕ್ಲಿಕ್ ಮಾಡಿದ್ದು ಯಾರು?
ಕುಂದಾಪುರ ಮೂಲದವರೇ ಆದ ಜೂನಿಯರ್ ಎನ್ಟಿಆರ್ ತಾಯಿಯ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು ರಿಷಬ್. ಇತ್ತೀಚೆಗಷ್ಟೆ ಜೂನಿಯರ್ ಎನ್ಟಿಆರ್ ಹಾಗೂ ಪ್ರಶಾಂತ್ ನೀಲ್ ಅವರ ಸಿನಿಮಾ ಅದ್ಧೂರಿಯಾಗಿ ಸೆಟ್ಟೇರಿತ್ತು. ಅದೇ ಕಾರಣಕ್ಕೆ ಇಂದು ಕೃಷ್ಣ ಮಠಕ್ಕೆ ಆಗಮಿಸಿದ ಜೂನಿಯರ್ ಎನ್ಟಿಆರ್, ಅವರ ತಾಯಿ ಹಾಗೂ ಪ್ರಶಾಂತ್ ನೀಲ್ ಕೃಷ್ಣನ ದರ್ಶನ ಪಡೆದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ