newsfirstkannada.com

×

ಕಬಿನಿ ಭರ್ತಿಯಾಗಲು 3 ಅಡಿ ಬಾಕಿ! ಆಲಮಟ್ಟಿಗೆ ಬಂತು ನೀರೇ ನೀರೂ; ಜಲಾಶಯಗಳ ನೀರಿನ ಮಟ್ಟ ಹೀಗಿದೆ

Share :

Published July 5, 2024 at 12:45pm

Update July 5, 2024 at 12:48pm

    ಆಲಮಟ್ಟಿ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯದ ಒಳ ಹರಿವು ಎಷ್ಟಿದೆ?

    ಕಬಿನಿ ಹೊರ ಹರಿವು ಎಷ್ಟಿದೆ? ಇಂದಿನ ಮಟ್ಟ ಎಷ್ಟಿದೆ? ಇಲ್ಲಿದೆ ಮಾಹಿತಿ

    ಕಳೆದ ನಾಲ್ಕೈದು ದಿನಗಳಿಂದ ನಿರಂತರವಾಗಿ ಒಳ ಹರಿವು ಹೆಚ್ಚಳ

ವಿಜಯಪುರ: ಮಹಾರಾಷ್ಟ್ರ ಪಶ್ಚಿಮ ಘಟ್ಟಗಳಲ್ಲಿ ಮಳೆಯಾಗುತ್ತಿದ್ದು, ವಿಜಯಪುರ ಆಲಮಟ್ಟಿ ಜಲಾಶಯಕ್ಕೆ ಒಳ ಹರಿವು ಗಣನೀಯ ಏರಿಕೆಯಾಗಿದೆ.

ಕೃಷ್ಣಾ ನದಿಯಲ್ಲಿ ಒಳ ಹರಿವು ಹೆಚ್ಚಾಗಿದ್ದು, ಇತ್ತ ಆಲಮಟ್ಟಿ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯದ ಒಳ ಹರಿವು 53,901 ಕ್ಯೂಸೆಕ್ಸ್​​ಗೆ ಏರಿಕೆ ಕಂಡಿದೆ.

ಆಲಮಟ್ಟಿ ಜಲಾಶಯವು 123.081 ಟಿಎಂಸಿ ಸಾಮರ್ಥ್ಯವನ್ನು ಹೊಂದಿದ್ದು, ಸದ್ಯ 48.982 ಟಿಎಂಸಿ ನೀರು ಸಂಗ್ರಹವಾಗಿದೆ.

ಇದನ್ನೂ ಓದಿ: ಬತ್ತಿ ಬರಡಾಗಿದ್ದ ತುಂಗಭದ್ರೆಗೆ ಬಂತು ಜೀವಕಳೆ.. ಏರಿಕೆ ಕಂಡ ಜಲಾಶಯದ ನೀರಿನ ಮಟ್ಟ! ಇಂದು ಎಷ್ಟಿದೆ ಗೊತ್ತಾ?

ಕಳೆದ ನಾಲ್ಕೈದು ದಿನಗಳಿಂದ ನಿರಂತರವಾಗಿ ಒಳ ಹರಿವು ಹೆಚ್ಚುತ್ತಿದ್ದು, ಸದ್ಯ ಒಳ ಹರಿವು -53,901 ಕ್ಯೂಸೆಕ್ಸ್ ಇದೆ. ಹೊರ ಹರಿವಿನ ಪ್ರಮಾಣ 430 ಕ್ಯೂಸೆಕ್ಸ್ ಇದೆ.

ಆಲಮಟ್ಟಿ ಜಲಾಶಯದ

  • ಸಂಗ್ರಹಣಾ ಸಾಮರ್ಥ್ಯ; 123.081 ಸಾಮರ್ಥ್ಯ
  • ಸದ್ಯದ ಸಂಗ್ರಹ: 48.982 ಟಿಎಂಸಿ
  • ಒಳ ಹರಿವು -53,901 ಕ್ಯೂಸೆಕ್ಸ್
  • ಹೊರ ಹರಿವು- 430 ಕ್ಯೂಸೆಕ್ಸ್

ಮಳೆಯಿಂದಾಗಿ ಕಬಿನಿ ಡ್ಯಾಂನ ನೀರಿನ ಮಟ್ಟವು ಏರಿಕೆ ಕಂಡಿದೆ. 2284 ಅಡಿ ಎತ್ತರಡ ಕಬಿನಿಯಲ್ಲಿ  ಈಗಾಗಲೇ 2281 ಅಡಿ ಭರ್ತಿಯಾಗಿದೆ. ಸದ್ಯ ಪೂರ್ತಿಯಾಗಲು 3 ಅಡಿ ಮಾತ್ರ ಬಾಕಿ ಉಳಿದಿದೆ.

ಕಬಿನಿ ಡ್ಯಾಂ

ಇದನ್ನೂ ಓದಿ: KRS Dam: ಎರಡು ವಾರದಿಂದ ಒಳ ಹರಿವು ಹೆಚ್ಚಳ.. 100 ಅಡಿ ಭರ್ತಿ! ಸದ್ಯ ಎಷ್ಟಿದೆ ನೀರಿನ ಮಟ್ಟ? 

ಕಬಿನಿ ನೀರಿನ ಮಟ್ಟ

  • ಗರಿಷ್ಠ ಮಟ್ಟ: 2284 ಅಡಿ
  • ಇಂದಿನ ಮಟ್ಟ: 2281 ಅಡಿ
  • ಒಳ ಹರಿವು: 8,321 ಕ್ಯುಸೆಕ್
  • ಹೊರ ಹರಿವು: 2,917 ಕ್ಯುಸೆಕ್

ತುಂಗಭದ್ರಾ ಜಲಾಶಯ ನೀರಿನ ಮಟ್ಟ

  • ಒಳ ಹರಿವು : 19,201 ಕ್ಯೂಸೆಕ್ಸ್
  • ಹೊರ ಹರಿವು : 295 ಕ್ಯೂಸೆಕ್ಸ್
  • ಗರಿಷ್ಟ ಮಟ್ಟ : 1633 ಅಡಿ
  • ಇಂದಿನ ಮಟ್ಟ : 1590.80 ಅಡಿ
  • ಒಟ್ಟು ಸಂಗ್ರಹ ಸಾಮರ್ಥ್ಯ : 105 ಟಿಎಂಸಿ
  • ಸದ್ಯ ಡ್ಯಾಂನಲ್ಲಿರು ನೀರು : 11.714 ಟಿಎಂಸಿ

ಇಂದಿನ ಕೆಆರ್‌ಎಸ್ ನೀರಿನ ಮಟ್ಟ

  • ಗರಿಷ್ಠ ಮಟ್ಟ – 124.80 ಅಡಿ.
  • ಇಂದಿನ ಮಟ್ಟ – 100.30 ಅಡಿ.
  • ಗರಿಷ್ಠ ಸಾಂದ್ರತೆ – 49.452 ಟಿಎಂಸಿ
  • ಇಂದಿನ ಸಾಂದ್ರತೆ – 23.047 ಟಿಎಂಸಿ
  • ಒಳ ಹರಿವು – 9,686 ಕ್ಯೂಸೆಕ್
  • ಹೊರ ಹರಿವು – 546 ಕ್ಯೂಸೆಕ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಬಿನಿ ಭರ್ತಿಯಾಗಲು 3 ಅಡಿ ಬಾಕಿ! ಆಲಮಟ್ಟಿಗೆ ಬಂತು ನೀರೇ ನೀರೂ; ಜಲಾಶಯಗಳ ನೀರಿನ ಮಟ್ಟ ಹೀಗಿದೆ

https://newsfirstlive.com/wp-content/uploads/2024/07/Almatti-Dam.jpg

Load More