newsfirstkannada.com

ನಟಿ ಊರ್ಮಿಳಾಗೆ ‘ಸಾಫ್ಟ್​​ ಪೋರ್ನ್​​ ಸ್ಟಾರ್​’ ಎಂದ ಕಂಗನಾ.. ಹಳೇಯ ವಿಡಿಯೋ ಹಂಚಿಕೊಂಡ ಯುವ ಕಾಂಗ್ರೆಸ್​​ ಅಧ್ಯಕ್ಷ

Share :

Published March 26, 2024 at 12:28pm

  ಕಂಗನಾ ರನೌತ್​ ಹಳೇಯ ವಿವಾದಾತ್ಮಕ ಹೇಳಿಕೆಯ ವಿಡಿಯೋ ವೈರಲ್​

  ನಟಿ ಮತ್ತು ರಾಜಕಾರಣಿಗೆ ‘ಮೃದು​ ನೀಲಿಚಿತ್ರ ತಾರೆ’ ಎಂದಿರುವ ಕಂಗನಾ

  ಭಾರತೀಯ ಯುವ ಕಾಂಗ್ರೆಸ್​​ ಅಧ್ಯಕ್ಷ ಶ್ರೀನಿವಾಸ್​ ಬಿವಿ ಹಂಚಿಕೊಂಡ್ರು ವಿಡಿಯೋ

ಬಾಲಿವುಡ್​ ನಟಿ ಕಂಗನಾ ವಿರುದ್ಧ ಕಾಂಗ್ರೆಸ್​​ ರಾಷ್ಟ್ರೀಯ ವಕ್ತಾರೆ ಸುಪ್ರಿಯಾ ಶ್ರೀನತೆ ವಿವಾದಾತ್ಮಕ ಪೋಸ್ಟ್​ ಹಂಚಿಕೊಂಡು ಆಕ್ರೋಶಕ್ಕೆ ಕಾರಣರಾದರು. ಇವರ ಆಕ್ಷೇಪಾರ್ಹ ಪೋಸ್ಟ್​ ಬಳಿಕ​ ಊರ್ಮಿಳಾ ಮಾತೋಂಡ್ಕರ್ ವಿರುದ್ಧ ಕಂಗನಾ ರನೌತ್​ ಹೇಳಿರುವ ಆಕ್ಷೇಪಾರ್ಹ ಹಳೇಯ ವಿಡಿಯೋವೊಂದು ವೈರಲ್​ ಆಗಿದೆ. ಅದರಲ್ಲಿ ಆಕೆಯನ್ನು ‘ಮೃದು​ ನೀಲಿಚಿತ್ರ ತಾರೆ’ ಎಂದು ಹೇಳಿರುವುದು ಬೆಳಕಿಗೆ ಬಂದಿದೆ.​

ಭಾರತೀಯ ಯುವ ಕಾಂಗ್ರೆಸ್​​ ಅಧ್ಯಕ್ಷ ಶ್ರೀನಿವಾಸ್​ ಬಿವಿ ಎಕ್ಸ್​ ಖಾತೆಯಲ್ಲಿ ಕಂಗನಾ ಅವರ ಹಳೆಯ ವಿಡಿಯೋ ಹಂಚಿಕೊಂಡಿದ್ದಾರೆ. ಅದರಲ್ಲಿ ಊರ್ಮಿಳಾ ಅವರನ್ನು ಕಂಗನಾ ‘ಸಾಫ್ಟ್​​ ನೀಲಿಚಿತ್ರ ತಾರೆ’ ಎಂದು ಕರೆದಿದ್ದಾರೆ. ಜೊತೆಗೆ ಸುಪ್ರಿಯಾ ಜಿ ಅವರ ಖಾತೆಯಿಂದ ಪೋಸ್ಟ್​ ಮಾಡಿರುವುದು ಸಂಪೂರ್ಣ ಅವಹೇಳನಕಾರಿಯಾಗಿದೆ. ಅದನ್ನು ಅವರು ಅಳಿಸಿದ್ದಾರೆ ಮತ್ತು ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪ್ರತಿಯೊಂದು ಮಹಿಳೆ ಘನತೆಗೆ ಅರ್ಹಳು.. ವಿವಾದಾತ್ಮಕ ಪೋಸ್ಟ್​ ಹರಿಬಿಟ್ಟ ‘ಕೈ‘ ವಕ್ತಾರೆಗೆ ಕಂಗಾನಾ ತಿರುಗೇಟು

ಬಳಿಕ ‘ಹಾಗಿದ್ರೆ ನಿಮ್ಮ ಬಗ್ಗೆ ಏನು ಹೇಳ್ತೀರಾ? ಲೈವ್​ ಟಿವಿಯಲ್ಲಿ ಊರ್ಮಿಳಾ ಅವರನ್ನು ಸಾಫ್ಟ್​​ ಪೋರ್ನ್​ ಸ್ಟಾರ್​ ಎಂದು ಕರೆಯುತ್ತೀರಾ?’ಎಂದು ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.

ಇನ್ನು ಕಂಗನಾ ಹಳೆಯ ವಿಡಿಯೋದಲ್ಲಿ ‘ಊರ್ಮಿಳಾ ಮೃದುವಾದ ಪೋರ್ನ್​ ತಾರೆ, ಅದು ತುಂಬಾ ಸ್ಪಷ್ಟವಾಗಿದೆ ಎಂದು ನನಗೆ ತಿಳಿದಿದೆ. ಆದರೆ ನಾನು ನಿಮಗೆ ಕೇಳಲು ಬಯಸುತ್ತೇನೆ. ವಿಡಿಯೋದಲ್ಲಿ ಆಕೆಗೆ ಟಿಕೆಟ್​ ಸಿಕ್ಕರೆ ನನಗೆ ಟಿಕೆಟ್​ ಸಿಗಲ್ಲ’ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಟಿ ಊರ್ಮಿಳಾಗೆ ‘ಸಾಫ್ಟ್​​ ಪೋರ್ನ್​​ ಸ್ಟಾರ್​’ ಎಂದ ಕಂಗನಾ.. ಹಳೇಯ ವಿಡಿಯೋ ಹಂಚಿಕೊಂಡ ಯುವ ಕಾಂಗ್ರೆಸ್​​ ಅಧ್ಯಕ್ಷ

https://newsfirstlive.com/wp-content/uploads/2024/03/kangana-4.jpg

Load More