BREAKING: ನಡು ರಸ್ತೆಯಲ್ಲಿ ಅಡ್ಡಗಟ್ಟಿ ನಟ ಚೇತನ್​​ಗೆ ರಕ್ತ ಬರುವಂತೆ ಹೊಡೆದ ಪುಂಡರು..!

author-image
Veena Gangani
Updated On
BREAKING: ನಡು ರಸ್ತೆಯಲ್ಲಿ ಅಡ್ಡಗಟ್ಟಿ ನಟ ಚೇತನ್​​ಗೆ ರಕ್ತ ಬರುವಂತೆ ಹೊಡೆದ ಪುಂಡರು..!
Advertisment
  • ನಟ ಚೇತನ್ ಮೇಲೆ ಏಕಾಏಕಿ ಹಲ್ಲೆ ಮಾಡಿದ ಪುಂಡರು
  • ಸ್ಯಾಂಡಲ್​ವುಡ್​ ನಟ ಚೇತನ್ ಜತೆ ಕಿಡಿಗೇಡಿಗಳ ಗಲಾಟೆ
  • ಕಾರನ್ನು ಅಡ್ಡಗಟ್ಟಿ ದುಡ್ಡಿಗೆ ಪೀಡಿಸಿ ನಟ ಚೇತನ್​ ಮೇಲೆ ಹಲ್ಲೆ

ಸ್ಯಾಂಡಲ್​ವುಡ್​ ನಟ ಚೇತನ್ ಚಂದ್ರ ಅವರ ಮೇಲೆ ಕಿಡಿಗೇಡಿ ಏಕಾಏಕಿ ಹಲ್ಲೆ ಮಾಡಿದ್ದಾರೆ. ಕನಕಪುರದಿಂದ ಬರುವಾಗ ಕೆಲ ಪುಂಡರು ನಟ ಚೇತನ್ ಚಂದ್ರ ಮೇಲೆ ಹಲ್ಲೆ ಮಾಡಿದ್ದಾರೆ.

publive-image

ಇದನ್ನೂ ಓದಿ: ತಂದೆ ಜೊತೆ ಕಾರು ವಾಶ್ ಮಾಡುತ್ತಿದ್ದಾಗ ಅನಾಹುತ.. ಬೆಂಗಳೂರಲ್ಲಿ 5 ವರ್ಷದ ಬಾಲಕ ದಾರುಣ ಸಾವು

ಕೆಲ ಪುಂಡರು ಕುಡಿದು ಮತ್ತಿನಲ್ಲಿ ಬಂದು ನಟ ಚೇತನ್ ಚಂದ್ರ ಅವರ ಕಾರಿಗೆ ಅಡ್ಡ ಬಂದು ಪುಂಡಾಟ ಮರೆದಿದ್ದಾರೆ. ಕುಡಿದ ಮತ್ತಿನಲ್ಲಿ ಕಾರನ್ನು ಅಡ್ಡಗಟ್ಟಿ ದುಡ್ಡಿಗೆ ಪೀಡಿಸಿ, ನಟನ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದಾರೆ. ಪರಿಣಾಮ ನಟನ ಮುಖಕ್ಕೆ ಗುದ್ದಿದ್ದರಿಂದ ಅವರ ಮೂಗಿಗೆ ತೀವ್ರ ಪೆಟ್ಟು ಬಿದ್ದು ರಕ್ತ ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment