newsfirstkannada.com

ರಜನಿಗಾಗಿ ತಮಿಳು ಚಿತ್ರ ನಿರ್ಮಾಣ ಮಾಡಿದ್ದ ಕನ್ನಡದ ಕುಳ್ಳ.. ನಟ ದ್ವಾರಕೀಶ್ ಸಾಹಸಗಳಿಗೆ ಸಲಾಂ!

Share :

Published April 16, 2024 at 12:59pm

Update April 16, 2024 at 1:02pm

  ಹಾಸ್ಯನಟನಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ದ್ವಾರಕೀಶ್ ಬದುಕೇ ಸಾಹಸ

  ಸೂಪರ್ ಸ್ಟಾರ್ ರಜನಿಕಾಂತ್ ಅವರಿಗಾಗಿ 3 ತಮಿಳು ಸಿನಿಮಾ ನಿರ್ಮಾಣ

  ಸ್ಯಾಂಡಲ್‌ವುಡ್‌ಗೆ ಎ.ಆರ್ ರೆಹಮಾನ್, ಕಿಶೋರ್ ಕುಮಾರ್ ಕರೆ ತಂದಿದ್ದರು

ಕನ್ನಡ ಚಿತ್ರರಂಗದ ಕುಳ್ಳ, ಹಾಸ್ಯನಟ ದ್ವಾರಕೀಶ್ ಅವರ ಸಾಧನೆ, ಸಾಹಸದ ಕಥೆಗಳು ಒಂದೆರಡಲ್ಲ. ಹಾಸ್ಯನಟನಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ದ್ವಾರಕೀಶ್ ಅವರು ನಿರ್ಮಾಪಕ, ನಿರ್ದೇಶಕರಾಗಿಯೂ ಮಿಂಚಿದ್ದಾರೆ.

ಇದನ್ನೂ ಓದಿ: ಸ್ಯಾಂಡಲ್‌ವುಡ್​​ನ ಪ್ರಚಂಡ ಕುಳ್ಳ ದ್ವಾರಕೀಶ್‌ ಅವರ ಮೊದಲ ಸಿನಿಮಾ ಯಾವುದು?

ಹಿರಿಯ ನಟ ದ್ವಾರಕೀಶ್ ಅವರು ನಟರಾಗಿ ಅಭಿನಯದ ಸಿನಿಮಾಗಳ ಪಟ್ಟಿ ಇಲ್ಲಿದೆ ನೋಡಿ..
ಜನ್ಮರಹಸ್ಯ
ಮಂಕುತಿಮ್ಮ
ಪೆದ್ದ ಗೆದ್ದ
ಕಿಟ್ಟು ಪುಟ್ಟು
ಸಿಂಗಾಪುರದಲ್ಲಿ ರಾಜಾಕುಳ್ಳ
ಮನೆ ಮನೆ ಕಥೆ
ಆಫ್ರಿಕಾದಲ್ಲಿ ಶೀಲಾ
ಆಪ್ತಮಿತ್ರ
ಭಲೇ ಹುಡುಗ
ಬಂಗಾರದ ಮನುಷ್ಯ
ಗಲಾಟೆ ಸಂಸಾರ
ಪ್ರಚಂಡ ಕುಳ್ಳ
ಗುರುಶಿಷ್ಯರು
ವಿಷ್ಣುವರ್ಧನ
ಕಳ್ಳ ಕುಳ್ಳ
ಮುದ್ದಿನ ಮಾವ
ಪ್ರೀತಿ ಮಾಡು ತಮಾಷೆ ನೋಡು
ರಾಯರು ಬಂದರು ಮಾವನ ಮನೆಗೆ
ಆಟಗಾರ
ಚೌಕ

ಹಿರಿಯ ನಟ ದ್ವಾರಕೀಶ್ ಅವರ ಸಾಹಸ ಕೇವಲ ಕನ್ನಡ ಸಿನಿಮಾಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಸೂಪರ್ ಸ್ಟಾರ್ ರಜನಿಕಾಂತ್ ಅವರಿಗಾಗಿ ದ್ವಾರಕೀಶ್ ಅವರು ಮೂರು ಸಿನಿಮಾ ನಿರ್ಮಾಣ ಮಾಡಿದ್ದರು. ಗಂಗ್ವಾ, ಅಡತಾ ವರಿಸು, ನಾನ್ ಅಡಿಮೈಲೆ ಇಲೈ ಸಿನಿಮಾ ರಜನಿಕಾಂತ್‌ಗಾಗಿ ದ್ವಾರಕೀಶ್ ಅವರು ನಿರ್ಮಿಸಿದ್ದ ಚಿತ್ರಗಳಾಗಿದೆ. ಇದಕ್ಕಿಂತ ಮುಖ್ಯವಾಗಿ ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್ ಹಾಗೂ ಕಿಶೋರ್ ಕುಮಾರ್ ಕನ್ನಡದಲ್ಲಿ ಕೆಲಸ ಮಾಡೋಕೆ ದ್ವಾರಕೀಶ್ ಅವರೇ ಕಾರಣರಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಜನಿಗಾಗಿ ತಮಿಳು ಚಿತ್ರ ನಿರ್ಮಾಣ ಮಾಡಿದ್ದ ಕನ್ನಡದ ಕುಳ್ಳ.. ನಟ ದ್ವಾರಕೀಶ್ ಸಾಹಸಗಳಿಗೆ ಸಲಾಂ!

https://newsfirstlive.com/wp-content/uploads/2024/04/Dwarakish-Rajanikanth.jpg

Load More