ಭೈರಾದೇವಿ ಸಿನಿಮಾನೇ ರಾಧಿಕಾ ಕುಮಾರಸ್ವಾಮಿ ಲಾಸ್ಟ್ ಸಿನಿಮಾ ಆಗುತ್ತಾ?
ಸಿನಿಮಾದ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಸ್ವೀಟಿ ರಾಧಿಕಾ ಹೇಳಿದ್ದೇನು?
ಭೈರಾದೇವಿ ಸಿನಿಮಾ ಸೋತರೆ ರಾಧಿಕಾ ಮತ್ತೆ ಸಿನಿಮಾ ಮಾಡೋದಿಲ್ವಾ?
ಬೆಂಗಳೂರು: ರಾಧಿಕಾ ಕುಮಾರಸ್ವಾಮಿ ನಟನೆಯ ಭೈರಾದೇವಿ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಮಂತ್ರಿಮಾಲ್ ನಡೆದ ಈ ಟ್ರೈಲರ್ ಲಾಂಚ್ ಇವೆಂಟ್ನಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ತಮ್ಮ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಒಂದು ವೇಳೆ ಈ ಸಿನಿಮಾ ಸಕ್ಸಸ್ ಆಗದೇ ಇದ್ರೆ. ಜನರನ್ನು ಇದನ್ನು ಒಪ್ಪದೇ ಇದ್ದಲ್ಲಿ ನಾನು ಮುಂದೆ ನಟನೆ ಮಾಡುವುದಿಲ್ಲ ಎಂದು ರಾಧಿಕಾ ಭಾವುಕರಾದ ಘಟನೆ ವೇದಿಕೆಯಲ್ಲಿ ನಡೆಯಿತು.
ಇದನ್ನೂ ಓದಿ: ಬಿಗ್ ಬಾಸ್ ಕನ್ನಡ ಸೀಸನ್ 11ಗೆ ಕಿಚ್ಚು ಹಚ್ಚಿದ ಸುದೀಪ್; ಗ್ರ್ಯಾಂಡ್ ಓಪನಿಂಗ್ ಹೇಗಿರುತ್ತೆ? ವಿಡಿಯೋ ಇಲ್ಲಿದೆ!
ನಾಲ್ಕು ವರ್ಷಗಳ ಹಲವು ಅಡೆತಡೆಯ ನಡುವೆ ಕುಟುಂಬ ಸಮೇತರಾಗಿ ಬಂದು ನೋಡುವಂತಹ ಸಿನಿಮಾವನ್ನು ನಾವು ಮಾಡಿದ್ದೇವೆ. ತುಂಬಾ ಕಷ್ಟಪಟ್ಟು ಈ ಸಿನಿಮಾವನ್ನು ಮಾಡಿದ್ದು. ಈ ಒಂದು ಚಿತ್ರ ಮಾಡುವಾಗಲೇ ನಾನು ನಿರ್ದೆಶಕರಿಗೆ ಹೇಳಿದ್ದೆ. ಒಂದು ವೇಳೆ ಈ ಸಿನಿಮಾವನ್ನು ಜನರು ಗೆಲ್ಲಿಸದೇ ಹೋದಲ್ಲಿ ನಾನು ಚಿತ್ರರಂಗದಿಂದ ಹಾಗೂ ನಟನೆಯಿಂದ ದೂರ ಉಳಿಯುತ್ತೇನೆ ಅಂತ ಹೇಳಿದ್ರು. ನಾಲ್ಕು ವರ್ಷಗಳಿಂದ ಈ ಸಿನಿಮಾವನ್ನು ತೆರೆಮೇಲೆ ತರಲು ಸಾಕಷ್ಟು ಶ್ರಮಪಟ್ಟಿದ್ದೇವೆ.
ಇದನ್ನೂ ಓದಿ: ಬಿಗ್‌ಬಾಸ್ ಫ್ಯಾನ್ಸ್‌ಗೆ ಗುಡ್‌ನ್ಯೂಸ್.. ಹೊಸ ಅಧ್ಯಾಯದ ಬಿಗ್ ಸೀಕ್ರೆಟ್ ರಿವೀಲ್!
ಒಂದು ಹಾಡಿನಲ್ಲಿ ಅಘೋರಿ ಪಾತ್ರವನ್ನು ಮಾಡುವಾಗ ಮೇಕಪ್ನಿಂದಾಗಿ ಕಲಾವಿದರು ಎಷ್ಟು ಕಷ್ಟಪಟ್ಟಿದ್ದಾರೆಂದು ನಾನು ನೋಡಿದ್ದೇನೆ. ತುಂಬಾ ಕಷ್ಟ ಬಿದ್ದು. ನೂರಾರು ಸಮಸ್ಯೆಗಳನ್ನ ಎದುರಿಸಿ ಈ ಸಿನಿಮಾವನ್ನು ಮಾಡಿದ್ದೇವೆ. ಹೀಗಾಗಿ ಒಂದು ವೇಳೆ ಈ ಸಿನಿಮಾ ಬಾಕ್ಸ್ಆಫೀಸ್ನಲ್ಲಿ ಸೋತ್ರೆ ನಾನು ಮುಂದೆ ಯಾವ ಸಿನಿಮಾವನ್ನು ಮಾಡಲ್ಲ ಇದೇ ನನ್ನ ಕೊನೆಯ ಸಿನಿಮಾ ಆಗಲಿದೆ ಅಂತ ರಾಧಿಕಾ ಕುಮಾರಸ್ವಾಮಿ ವೇದಿಕೆಯ ಮೇಲೆ ಹೇಳಿದ್ರು. ಅಂದ ಹಾಗೆ ರಾಧಿಕಾ ಕುಮಾರಸ್ವಾಮಿ ನಾಯಕಿಯಾಗಿ ನಟಿಸಿರುವ ಈ ಸಿನಿಮಾದಲ್ಲಿ ರಮೇಶ್ ಅರವಿಂದ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಅಕ್ಟೋಬರ್ 3 ರಂದು ತೆರೆಯ ಮೇಲೆ ಭೈರಾದೇವಿ ಸಿನಿಮಾ ಬರಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ