ಎಲ್ಲದಕ್ಕೂ ಕಾಲವೇ ಉತ್ತರ ಕೊಡುತ್ತೆ ಎಂದಿದ್ದ ಆ್ಯಂಕರ್ ಅನುಶ್ರೀ!
ಹೊಸ ಪ್ರೀತಿ ಜೊತೆ, ಹೊಸ ಮದುವೆ ಜೊತೆ ಅನುಶ್ರೀ ಸರ್‌ಪ್ರೈಸ್
ಯಾರೆಲ್ಲಾ ಅನುಶ್ರೀ ಅವರ ಮದುವೆಗೋಸ್ಕರ ಕಾಯ್ತಾ ಇದ್ದೀರಾ?
ಕನ್ನಡ ಕಿರುತೆರೆ ಲೋಕದಲ್ಲಿ ಆ್ಯಂಕರ್ ಆಗಿ ಮಿಂಚುತ್ತಿರುವ ನಟಿ, ನಿರೂಪಕಿ ಅನುಶ್ರೀ ಮದುವೆ ಬಗ್ಗೆ ಆಗಾಗ ಸುದ್ದಿ ಆಗುತ್ತಲೇ ಇರುತ್ತೆ. ಚಟಪಟ ಮಾತನಾಡುವ ಅನುಶ್ರೀ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಮದುವೆ ಬಗ್ಗೆ ಹೆಚ್ಚಾಗಿ ಎಲ್ಲಿಯೂ ಮಾತಾಡದ ಅನುಶ್ರೀ ಇದೀಗ ತಮ್ಮ ಫ್ಯಾನ್ಸ್ಗೆ ಅಪ್ಡೇಟ್ ಕೊಟ್ಟಿದ್ದಾರೆ.
ಇದನ್ನೂ ಓದಿ: ಆ್ಯಂಕರ್ ಅನುಶ್ರೀಗೆ ಹೊಸ ಪ್ರೀತಿ, ಹೊಸ ಮದುವೆ.. ಬಿಗ್ ಸರ್‌ಪ್ರೈಸ್ ಕೊಟ್ಟ ಸ್ಟಾರ್ ನಿರೂಪಕಿ; ಏನಿದು? VIDEO
ಆ್ಯಂಕರ್ ಅನುಶ್ರೀ ಅವರು ಇಂದು ತಮ್ಮ ಇನ್ಸ್‌ಸ್ಟಾಗ್ರಾಂ ಖಾತೆಯಲ್ಲಿ ಹೊಸ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಅನುಶ್ರೀ ಅವರು ಪ್ರೀತಿಯ ಸೆಟ್‌ನಲ್ಲಿ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ತಮ್ಮ ಅಭಿಮಾನಿಗಳಿಗೆ ಬಿಗ್ ಸರ್‌ಪ್ರೈಸ್ ಕೊಟ್ಟಿದ್ದಾರೆ.
ಇತ್ತೀಚೆಗೆ ಅನುಶ್ರೀ ಎಲ್ಲದಕ್ಕೂ ಕಾಲವೇ ಉತ್ತರ ಕೊಡುತ್ತೆ ಅನ್ನೋ ಮೂಲಕ ಕಾಲೆಳೆಯುವವರಿಗೆ ಟಾಂಗ್ ಕೊಟ್ಟಿದ್ದರು. ಅದರಂತೆ ಹೊಸ ಪ್ರಾಜೆಕ್ಟ್‌ಗೆ ಕೈ ಹಾಕಿರುವ ಅವರು ನಿಮಗೆ ನನ್ನ ಪ್ರೀತಿ ಬಗ್ಗೆ ತುಂಬಾ ಪ್ರಶ್ನೆಗಳಿವೆ. ಅದೆಲ್ಲದಕ್ಕೂ ಉತ್ತರ ಕೊಡೋದಕ್ಕೆ ನಾನು ಬರ್ತಾ ಇದ್ದೀನಿ. ಹೊಸ ಪ್ರೀತಿ ಜೊತೆ, ಹೊಸ ಮದುವೆ ಜೊತೆ ಸರ್‌ಪ್ರೈಸ್, ಕಮಿಂಗ್ ಸೂನ್ ಎಂದು ಹೇಳಿದ್ದಾರೆ.
ಹೊಸ ಸೆಟ್‌ನಲ್ಲಿ ಹೊಸ ಪ್ರೀತಿ ಜೊತೆ, ಹೊಸ ಮದುವೆ ಜೊತೆ ಬರ್ತೀನಿ ಅಂತ ಅನುಶ್ರೀ ಅವರು ಬಿಗ್ ಅನೌನ್ಸ್ ಮಾಡಿದ್ದಾರೆ. ಬನ್ನಿ ಪ್ರೀತಿಯನ್ನ ಸೆಲಬ್ರೇಟ್ ಮಾಡೋಣ ಲೆಟ್ಸ್ ಸೆಲಬ್ರೇಟ್ ಲವ್ ಅಂತ ಅನುಶ್ರೀ ಪ್ರೀತಿಯ ಆಹ್ವಾನ ಕೊಟ್ಟಿದ್ದಾರೆ.
ಇದನ್ನೂ ಓದಿ: ‘ಎಲ್ಲದಕ್ಕೂ ಕಾಲ ಉತ್ತರ ಕೊಡುತ್ತೆ’ ನಗು ನಗುತ್ತಲೇ ಟಾಂಗ್ ಕೊಟ್ಟ ಖ್ಯಾತ ನಿರೂಪಕಿ ಅನುಶ್ರೀ; ಯಾರಿಗೆ?
ಇದನ್ನೂ ಓದಿ: ಆಹಾ.. ನನ್ನ ಮದುವೆಯಂತೆ; ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಆ್ಯಂಕರ್ ಅನುಶ್ರೀ; ಹುಡುಗ ಯಾರು?
ಪ್ರೀತಿ ಹೊಸತು… ಸಂಬಂಧ ಹೊಸತು.. ನಿಮ್ಮ ಅಭಿಮಾನ ಇರಲಿ ಎಂದೆಂದೂ ಅನ್ನೋ ಕ್ಯಾಪ್ಶನ್‌ನಲ್ಲಿ ಆ್ಯಂಕರ್ ಅನುಶ್ರೀ ನೀವೇ ಗೆಸ್ ಮಾಡಿ ಅನ್ನೋ ಪ್ರಶ್ನೆಯನ್ನು ಹಾಕಿದ್ದಾರೆ. ಅನುಶ್ರೀ ಅವರ ಪ್ರಶ್ನೆಗೆ ಅಭಿಮಾನಿಗಳು ಕಾಮೆಂಟ್‌ಗಳ ಮಳೆ ಸುರಿಸಿದ್ದಾರೆ.
ಅನುಶ್ರೀ ಹೊಸ ಪ್ರೀತಿಯ ವಿಡಿಯೋ ನೋಡಿದ ಫ್ಯಾನ್ಸ್, ಅಯ್ಯೋ ಅಕ್ಕ ನಿಮ್ಮ ಲವ್ ಸ್ಟೋರಿ ಗೆ ನಾವು ಕಾಯುತ್ತಾ ಇದ್ರೆ ನೀವು ನೋಡಿದ್ರೆ ಬೇರೆಯವರ ಲವ್ ಸ್ಟೋರಿ ಹೇಳ್ತಾ ಇದ್ದೀರಾ. ಹೊಸ ಪ್ರೀತಿ ಹೊಸ ಮದುವೆ ನಿಮ್ದ. ಯಾರೆಲ್ಲಾ ಅನುಶ್ರೀ ಅವರ ಮದುವೆಗೋಸ್ಕರ ಕಾಯ್ತಾ ಇದ್ದೀರಾ ಕಾಮೆಂಟ್ ಮಾಡಿ ಅಂತ ಕೆಲವರು ಕೇಳಿದ್ದಾರೆ.
ಹಲವು ಅಭಿಮಾನಿಗಳಂತೂ ಇದು ಪಕ್ಕಾ ತರುಣ್ ಸುಧೀರ್ ಹಾಗೂ ಸೋನಲ್ ಅವರ ಇಂಟರ್‌ವ್ಯೂಗೆ ಅಲ್ವಾ ಎಂದು ಗೆಸ್ ಮಾಡಿದ್ದಾರೆ. ಜೋಡಿ ನಂ.1 ರೀತಿಯ ರಿಯಾಲಿಟಿ ಶೋ ಇದಾಗಲಿದೆ. ನವ ದಂಪತಿಗಳ ಜೊತೆ ಅನುಶ್ರೀ ಇಂಟರ್‌ವ್ಯೂ ಮಾಡ್ತಾರೆ ಅಂತ ಊಹಿಸಿಕೊಂಡಿದ್ದಾರೆ. ಇನ್ನು ಹಲವರು ಆಲ್ ದ ಬೆಸ್ಟ್ ಅನುಶ್ರೀ ಮೇಡಮ್ ಎಂದಿದ್ದಾರೆ. ಅನುಶ್ರೀ ರಿಲೀಸ್ ಮಾಡಿರೋ ವಿಡಿಯೋದಲ್ಲೇ T ಲವ್ S ಅನ್ನೋ ಸಿಂಪಲ್ ಇದ್ದು, ಇದು ಪಕ್ಕಾ ತರುಣ್ ಸುಧೀರ್ ಹಾಗೂ ಸೋನಲ್ ಮೊಂತೆರೊ ಅವರ ಸಂದರ್ಶನಕ್ಕೆ ಹಾಕಿರೋ ಸೆಟ್ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ