ಸೀಸನ್ 11ರ 5 ಸ್ಪರ್ಧಿಗಳಲ್ಲಿ ಸ್ವರ್ಗದ ಬಾಗಿಲು ತೆರೆಯೋದು ಯಾರಿಗೆ?
ಇನ್ನು ಬಿಗ್‌ಬಾಸ್ ಗ್ರ್ಯಾಂಡ್ ಓಪನಿಂಗ್ ಡೇ ಮಾತ್ರ ಬಾಕಿ ಇರೋದು
ಈ ಬಾರಿ ಸೋಷಿಯಲ್ ಮೀಡಿಯಾ ಸ್ಟಾರ್‌ಗಳೇ ಹೆಚ್ಚು ಇರ್ತಾರಾ?
ಬಿಗ್‌ಬಾಸ್.. ಬಿಗ್‌ಬಾಸ್ ಅನ್ನೋ ಪ್ರೋಮೋ ಝಲಕ್ ಆಯ್ತು. ಕಲರ್ಸ್ ಕನ್ನಡ ವಾಹಿನಿಯ ಸ್ಪೆಷಲ್ ಪ್ರೆಸ್ ಮೀಟ್ ಕೂಡ ಇಂದು ಮುಗಿದಿದೆ. ಇನ್ನು ಕಿಚ್ಚ ಸುದೀಪ್ ಅವರ ಗ್ರ್ಯಾಂಡ್ ಓಪನಿಂಗ್ ಡೇ ಮಾತ್ರ ಬಾಕಿ ಇರೋದು. ಬಿಗ್‌ಬಾಸ್ ಸೀಸನ್ 11ರ ಈ ಕುತೂಹಲದ ಮಧ್ಯೆ ಬಿಗ್‌ಬಾಸ್ ನಿರ್ಮಾಣ ತಂಡದಿಂದಲೇ ಸ್ಫೋಟಕ ಸುಳಿವು ಸಿಕ್ಕಿದೆ.
ಇದನ್ನೂ ಓದಿ: ಬಿಗ್ ಬಾಸ್ ಇತಿಹಾಸದಲ್ಲೇ ಮೊದಲು.. ಈ ಬಾರಿ ಶೋಗೂ ಮೊದಲೇ 5 ಸ್ಪರ್ಧಿಗಳ ಹೆಸರು ರಿವೀಲ್!
ಬಿಗ್ ಬಾಸ್ ಸೀಸನ್ 11 ಸಾಮಾನ್ಯವಾಗಿರಲ್ಲ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕಿಚ್ಚ ಸುದೀಪ್ ಅವರೇ ಈ ಮಾತನ್ನ ಸ್ಪಷ್ಟಪಡಿಸಿದ್ದಾರೆ. ಬಿಗ್ ಬಾಸ್ ಪ್ರತಿಬಾರಿ ಬೇರೆಯದ್ದೇ ಆಗಿರುತ್ತೆ. ಹೊಸ ವ್ಯಕ್ತಿತ್ವಗಳು ಕಾಣಿಸೋಕೆ ಶುರುವಾಗುತ್ತೆ. ಬಿಗ್ ಬಾಸ್ ಸೀಸನ್ 11ರಲ್ಲಿ ಸ್ವರ್ಗ – ನರಕ ಇರಬೇಕು. ಇವೆರಡು ಕಾನ್ಸೆಪ್ಟ್ ಅಲ್ಲಿ ಶೋ ನಡೆಯಲಿದೆ ಎನ್ನಲಾಗಿದೆ. ಈ ಬಾರಿ ಸೋಷಿಯಲ್ ಮೀಡಿಯಾ ಸ್ಟಾರ್‌ಗಳೇ ಇರ್ತಾರಾ ಅನ್ನೋ ಪ್ರಶ್ನೆಗೆ ಸುದೀಪ್ ನನಗೆ ಗೊತ್ತಿಲ್ಲ ಅನ್ನೋ ಉತ್ತರ ನೀಡಿದ್ದಾರೆ.
ಕಿಚ್ಚ ಸುದೀಪ್ ಅವರು ಸ್ವರ್ಗ, ನರಕದ ಬಗ್ಗೆ ಹೇಳಿದ ಮೇಲೆ ಸ್ವರ್ಗಕ್ಕೆ ಯಾರು? ನರಕಕ್ಕೆ ಯಾರು ಅನ್ನೋ ಲೆಕ್ಕಾಚಾರ ಶುರುವಾಗಿದೆ. ಸದ್ಯದ ಮಾಹಿತಿಗಳ ಪ್ರಕಾರ ಬಿಗ್ ಬಾಸ್ ಇತಿಹಾಸದಲ್ಲೇ ಮೊದಲು ಈ ಬಾರಿ ಶೋಗೂ ಮೊದಲೇ 5 ಸ್ಪರ್ಧಿಗಳ ಹೆಸರು ರಿವೀಲ್ ಮಾಡಲಾಗುತ್ತಿದೆ. ಸೀಸನ್ 11ಕ್ಕೆ ಭರ್ಜರಿ ತಯಾರಿ ನಡೆಸಿರುವ ಬಿಗ್‌ಬಾಸ್ ತಂಡ ಈ ಬಾರಿ ಬಿಗ್ ಸರ್‌ಪ್ರೈಸ್ ನೀಡಲು ರೆಡಿಯಾಗಿದೆ.
ಬಿಗ್‌ಬಾಸ್ ಸೀಸನ್ 11ರ ಕಂಟೆಸ್ಟೆಂಟ್ ಲಿಸ್ಟ್ ರೆಡಿಯಾಗಿದೆ. ಈ ಬಾರಿ ಬಿಗ್ ಬಾಸ್ ಶೋಗೂ ಮೊದಲೇ 5 ಜನ ಸ್ಪರ್ಧಿಗಳ ಹೆಸರನ್ನು ರಿವೀಲ್ ಮಾಡಲಾಗುತ್ತಿದೆ. ಇದೇ ಸೆಪ್ಟೆಂಬರ್ 29ರ ಭಾನುವಾರ ಬಿಗ್ ಬಾಸ್ ಸೀಸನ್ 11 ಶುರುವಾಗಲಿದೆ. ಆದ್ರೆ ಈ ಬಾರಿ ಪ್ರತಿಬಾರಿಯಂತೆ ಇರೋದಿಲ್ಲ. ಇದೇ ಶನಿವಾರ ಬಿಗ್‌ಬಾಸ್ ಮನೆಗೆ ಹೋಗುವ 5 ಸ್ಪರ್ಧಿಗಳ ಹೆಸರನ್ನು ಬಹಿರಂಗ ಮಾಡಲಾಗುತ್ತಿದೆ.
ಇದನ್ನೂ ಓದಿ: ‘ಬಿಗ್‌ಬಾಸ್ ಸಹವಾಸ ಸಾಕು ಅನಿಸಿದ್ದು ನಿಜ’- ಅಚ್ಚರಿ ಹೇಳಿಕೆ ಕೊಟ್ಟ ನಟ ಸುದೀಪ್
ವೀಕ್ಷಕರಿಗೆ ಈ ಬಾರಿ ಸರ್‌ಪ್ರೈಸ್ ಮೇಲೆ ಸರ್‌ಪ್ರೈಸ್‌ಗಳು ಕಾದಿದೆ. ಇದೇ ಶನಿವಾರ ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾಜಾರಾಣಿ ಗ್ರ್ಯಾಂಡ್ ಫಿನಾಲೆ ನಡೆಯುತ್ತಿದೆ. ಇದೇ ಶೋನಲ್ಲಿ ಬಿಗ್‌ಬಾಸ್ ಸೀಸನ್ 11ರ 5 ಸ್ಪರ್ಧಿಗಳ ಹೆಸರನ್ನು ರಿವೀಲ್ ಮಾಡಲಾಗುತ್ತಿದೆ. ಇದೇ ಸಂದರ್ಭದಲ್ಲಿ ಬಿಗ್‌ಬಾಸ್ ತಂಡ ಒಂದು ಟ್ವಿಸ್ಟ್ ನೀಡಲು ಸಜ್ಜಾಗಿದೆ. 5 ಜನ ಸ್ಪರ್ಧಿಗಳಲ್ಲಿ ಯಾರು ಸ್ವರ್ಗಕ್ಕೆ ಹೋಗಬೇಕು. ಯಾರು ನರಕಕ್ಕೆ ಹೋಗಬೇಕು ಅನ್ನೋ ಅಧಿಕಾರವನ್ನು ವೀಕ್ಷಕರ ಕೈಗೆ ಕೊಡಲು ನಿರ್ಧರಿಸಲಾಗಿದೆ.
ಬಿಗ್ ಬಾಸ್ ಸೀಸನ್ 11ಕ್ಕೆ ಆಯ್ಕೆಯಾಗುವ 5 ಸ್ಪರ್ಧಿಗಳಲ್ಲಿ ಯಾರು ಸ್ವರ್ಗಕ್ಕೆ ಹೋಗಬೇಕು. ಯಾರು ನರಕಕ್ಕೆ ಹೋಗಬೇಕು ಅನ್ನೋದನ್ನ ವೋಟಿಂಗ್ ಮೂಲಕ ವೀಕ್ಷಕರು ನಿರ್ಧಾರ ಮಾಡ್ತಾರೆ ಎಂದು ಬಿಗ್ ಬಾಸ್ ತಂಡ ತಿಳಿಸಿದೆ. ಒಟ್ಟಿನಲ್ಲಿ ಭಾನುವಾರ ಕಿಚ್ಚ ಸುದೀಪ್ ಎಂಟ್ರಿಗೂ ಮೊದಲೇ ಈ ಬಾರಿ ಬಿಗ್‌ಬಾಸ್ ಸೀಸನ್ 11ರ 5 ಸ್ಪರ್ಧಿಗಳು ಯಾರು ಅನ್ನೋದನ್ನ ರಿವೀಲ್ ಮಾಡಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ